newsfirstkannada.com

ಬಿಜೆಪಿ 400 ಸೀಟಿನ ಗುರಿ ಮುಟ್ಟದ ಸಿಟ್ಟು.. ಲೈವ್ ನೋಡುತ್ತಿದ್ದಾಗಲೇ TV ಒಡೆದು ಹಾಕಿದ ಹಾಕಿದ ವಿಡಿಯೋ ವೈರಲ್!

Share :

Published June 4, 2024 at 9:37pm

Update June 4, 2024 at 11:18pm

  ನೋಡ ನೋಡುತ್ತಿದ್ದಂತೆ ಟಿವಿ ಒಡೆದು ಹಾಕಿದ ವ್ಯಕ್ತಿ

  2019ರ ಚುನಾವಣೆಯಲ್ಲಿ 353 ಸೀಟುಗಳನ್ನು ಗೆದ್ದಿದ್ದ NDA

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಇಂದು 2024 ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಇಷ್ಟು ದಿನ ಜೂನ್​ 4ಕ್ಕಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಮತದಾರರು ಕಾದು ಕೂಳಿತಿದ್ದರು. ಇನ್ನು, ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ 400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು.

ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!

ಆದರೆ ಎನ್​ಡಿಎಗೆ ಈ ಬಾರಿ 300 ಸೀಟು ಕೂಡ ದಕ್ಕಿಲ್ಲ. ಬಿಜೆಪಿಯೂ 400 ಸೀಟು ಬದಲು 300 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಆದರೆ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತವನ್ನೂ ತಲುಪಿಲ್ಲ. ಹೀಗಾಗಿ ಇದೇ ವಿಚಾರಕ್ಕೆ ಸಾಕಷ್ಟು ಜನರು ಬೇಸರಗೊಂಡಿದ್ದರು.

ಆದರೆ 400 ಬದಲು 300 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಕ್ಕೆ ವ್ಯಕ್ತಿಯೊಬ್ಬ ಲೈವ್ ನೋಡುತ್ತಿದ್ದಾಗಲೇ ಟಿವಿಯನ್ನು ಒಡೆದು ಹಾಕಿದ್ದಾರೆ. ಆಗ ಅಲ್ಲೇ ನಿಂತುಕೊಂಡಿದ್ದ ಮತ್ತಿಬ್ಬರು ಅವರನ್ನು ತಡೆಯಲು ಯತ್ನಿಸಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಏನಿದು ಹುಚ್ಚಾಟ, ಅಯ್ಯೋ ಯಾಕೆ ಗುರು, ನಿನಗೆ ತಲೆ ಕೆಟ್ಟಿದಿಯ್ಯಾ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ 400 ಸೀಟಿನ ಗುರಿ ಮುಟ್ಟದ ಸಿಟ್ಟು.. ಲೈವ್ ನೋಡುತ್ತಿದ್ದಾಗಲೇ TV ಒಡೆದು ಹಾಕಿದ ಹಾಕಿದ ವಿಡಿಯೋ ವೈರಲ್!

https://newsfirstlive.com/wp-content/uploads/2024/06/tv.jpg

Load More