newsfirstkannada.com

ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ, ಸಾವು

Share :

Published March 29, 2024 at 9:45am

    ಟಿಕೆಟ್ ಪಡೆದ 15 ನಿಮಿಷದಲ್ಲೇ ಎದೆನೋವು ಕಾಣಿಸಿಕೊಂಡಿದೆ

    ಹಾರ್ಟ್ ಅಟ್ಯಾಕ್ ಆಗ್ತಿದ್ದಂತೆ ಇತರೆ ಪ್ರಯಾಣಿಕರು ಗಾಬರಿಯಾಗಿದೆ

    ಬಿಎಂಟಿಸಿ ಬಸ್​​ನಲ್ಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು

ಬೆಂಗಳೂರು: ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡ್ತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೃಷ್ಣ ( 60) ಮೃತ ವ್ಯಕ್ತಿ.

ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮೆಜೆಸ್ಟಿಕ್​ನಿಂದ ವ್ಯಕ್ತಿ ಬಸ್​ ಹತ್ತಿದ್ದ. ಟಿಕೆಟ್ ಪಡೆದು ಸೀಟ್​​ನಲ್ಲಿ ಕುಳಿತುಕೊಂಡ ಹದಿನೈದು ನಿಮಿಷದಲ್ಲೇ ಹಾರ್ಟ್ ಅಟ್ಯಾಕ್ ಆಗಿದೆ. ಬಸ್​ ನವರಂಗ್ ಬಳಿ ಬರುತ್ತಿತ್ತು.

ಇದನ್ನೂ ಓದಿ: ಪಬ್​ನಲ್ಲಿ ಭಾರೀ ಅನಾಹುತ; ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವು

 ಏಕಾಏಕಿಯಾಗಿ ವ್ಯಕ್ತಿ ಒದ್ದಾಡ್ತಿರೋದನ್ನು ನೋಡಿದ ಪ್ರಯಾಣಿಕರು ಗಾಬರಿಯಾಗಿ ಕಿರುಚಾಟ ನಡೆಸಿದ್ದಾರೆ. ಕೂಡಲೇ ಬಿಎಂಟಿಸಿ ಬಸ್​ನಲ್ಲೇ ಖಾಸಗಿ ಆಸ್ಪತ್ರೆಗೆ ಶಿಫ್ಟ್​​​ ಮಾಡಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ, ಸಾವು

https://newsfirstlive.com/wp-content/uploads/2024/03/BMTC-BUS.jpg

Load More