newsfirstkannada.com

ಊಬರ್​ ಬುಕ್ ಮಾಡಿ ಪ್ರಯಾಣಿಸಿದ ವ್ಯಕ್ತಿಗೆ ಶಾಕ್ ಕೊಟ್ಟ ಬಿಲ್; 7.6 ಕೋಟಿ ಪಾವತಿಸುವಂತೆ ಸೂಚನೆ..!

Share :

Published April 1, 2024 at 9:08am

    ಊಬರ್​ನಲ್ಲಿ ಆಟೋ ಬುಕ್ ಮಾಡಿದ್ದ ವ್ಯಕ್ತಿ

    ಬುಕ್ ಮಾಡುವ ವೇಳೆ 62 ರೂಪಾಯಿ ತೋರಿಸಿದೆ

    ಆಟೋ ಪ್ರಯಾಣದ ಬಳಿಕ ಬೇರೊಂದು ಬಿಲ್ ತೋರಿಸಿದೆ

ಉತ್ತರ ಪ್ರದೇಶದ ನೋಯ್ಡಾದ ಪತ್ರಕರ್ತರೊಬ್ಬರು ಉಬರ್ ಅಪ್ಲಿಕೇಶನ್ ಬಳಸಿ ಕೇವಲ 62 ರೂಪಾಯಿಗೆ ಆಟೋ ರೈಡ್ ಬುಕ್ ಮಾಡಿದ್ದರು. ಈ ವೇಳೆ 7.66 ಕೋಟಿ ರೂಪಾಯಿ ಮೌಲ್ಯದ ಬಿಲ್ ಬಂದಿದೆ.

ಬಿಲ್ ನೋಡ್ತಿದ್ದಂತೆ ಪತ್ರಕರ್ತ ದೀಪಕ್ ತೆಂಗುರಿಯಾ ಶಾಕ್ ಆಗಿದ್ದಾರೆ. ದೀಪಕ್‌ನ ಸ್ನೇಹಿತ ಆಶಿಶ್ ಮಿಶ್ರಾ ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಕೇವಲ 62 ರೂಪಾಯಿ ಆಟೋ ರೈಡ್ ಬುಕ್ ಮಾಡಿದ್ದಕ್ಕೆ ಈ ರೀತಿಯ ದುಬಾರಿ ಬಿಲ್ ಬಂದಿರೋದು ಭಾರೀ ಚರ್ಚೆಗೆ ಗ್ರಾಸವಾಗ್ತಿದೆ.

ಇದನ್ನೂ ಓದಿ: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್.. ಕಾರಣ ಇಲ್ಲಿದೆ

ಸೋಶಿಯಲ್ ಮೀಡಿಯಾದಲ್ಲಿ ಬಂದಿರುವ ಬಿಲ್​​ನ ವಿವರವನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ಕೆಲವು ನೆಟ್ಟಿಗರು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ. ಚಂದ್ರಯಾನದ ವೆಚ್ಚವೂ ಇಷ್ಟೊಂದು ದುಬಾರಿ ಆಗಲಿಲ್ಲ ಎಂದು ಕಿಂಡಾಲ್ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಬರ್​ ಬುಕ್ ಮಾಡಿ ಪ್ರಯಾಣಿಸಿದ ವ್ಯಕ್ತಿಗೆ ಶಾಕ್ ಕೊಟ್ಟ ಬಿಲ್; 7.6 ಕೋಟಿ ಪಾವತಿಸುವಂತೆ ಸೂಚನೆ..!

https://newsfirstlive.com/wp-content/uploads/2024/04/UBER.jpg

Load More