newsfirstkannada.com

T20 ವಿಶ್ವಕಪ್​​ಗೆ ಮುನ್ನವೇ ಕೊಹ್ಲಿಗೆ ಬಿಗ್​ ಶಾಕ್​​​.. ಮಾಜಿ ಕ್ರಿಕೆಟರ್​ ಬಿಚ್ಚಿಟ್ರು ಸ್ಫೋಟಕ ಸತ್ಯ!

Share :

Published May 6, 2024 at 4:36pm

    ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ 17ನೇ ಸೀಸನ್

    ​2024ರ ಐಪಿಎಲ್​​ ಸೀಸನ್​​ನಲ್ಲಿ ಭರ್ಜರಿ ಫಾರ್ಮ್​​ನಲ್ಲಿರೋ ವಿರಾಟ್​​ ಕೊಹ್ಲಿ!

    ಟಿ20 ವಿಶ್ವಕಪ್​ಗೆ ಮುನ್ನವೇ ಟೀಮ್​ ಇಂಡಿಯಾದ ಸ್ಟಾರ್​ ಕೊಹ್ಲಿಗೆ ಶಾಕ್​​

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ನಲ್ಲಿ ಆರ್​​​ಸಿಬಿ ಮಾಜಿ ಕ್ಯಾಪ್ಟನ್​​​​ 11 ಪಂದ್ಯಗಳಲ್ಲಿ ಬರೋಬ್ಬರಿ 542 ರನ್​ ಗಳಿಸಿದ್ದಾರೆ. ಈ ಮೂಲಕ ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​​ 149 ಇದೆ. ಜತೆಗೆ ಬ್ಯಾಟಿಂಗ್​ ಆವರೇಜ್​​​​ 68 ಇದೆ. ಈ ಪೈಕಿ 4 ಅರ್ಧಶತಕ ಮತ್ತು 1 ಶತಕ ಬಾರಿಸಿದ್ದಾರೆ. ಬರೋಬ್ಬರಿ 48 ಫೋರ್​​, 24 ಸಿಕ್ಸರ್​​ ಸಿಡಿಸಿದ್ದಾರೆ. ಸದ್ಯ ಉತ್ತಮ ಫಾರ್ಮ್​​ನಲ್ಲಿರೋ ಕೊಹ್ಲಿ ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡದ ಪರ ಓಪನಿಂಗ್​ ಮಾಡಬಹುದು ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇನ್ನು, ಈ ಮಧ್ಯೆ ವಿರಾಟ್​​ ಕೊಹ್ಲಿ ಫ್ಯಾನ್ಸ್​​ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​​ ಮ್ಯಾಥ್ಯೂ ಹೇಡನ್ ಶಾಕ್​​ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿರೋ ಮ್ಯಾಥ್ಯೂ ಹೇಡನ್​​​, ಕೊಹ್ಲಿ ಸ್ಟ್ರೈಕ್ ರೇಟ್ ಸರಿಯಾದ ದಿಕ್ಕಿನಲ್ಲೇ ಇದೆ. ಕಳೆದ 4 ವರ್ಷಗಳಲ್ಲಿ ಐಪಿಎಲ್​ ಗಮನಿಸಿ ಕೊಹ್ಲಿ ಸ್ಟ್ರೈಕ್​ ರೇಟ್​​​​ 120ರಲ್ಲಿ ಇತ್ತು. ಬಳಿಕ ಅದು 130, ನಂತರ 140, 150 ಹೀಗೆ ಹೋಗುತ್ತಲೇ ಇರುತ್ತದೆ ಎಂದರು.

ನನಗೆ ಕೊಹ್ಲಿ 150 ಸ್ಟ್ರೈಕ್​ ರೇಟ್​ ಅತ್ಯುತ್ತಮ ಎನಿಸುತ್ತದೆ. ಅದನ್ನು ಕೊಹ್ಲಿ ಆರಂಭದಿಂದಲೇ ಮಾಡಬೇಕು. ಟಿ20 ವಿಶ್ವಕಪ್‌ನಲ್ಲಿ ಮೊದಲ 6 ಓವರ್​​ನಲ್ಲಿ ಪವರ್‌ ಪ್ಲೇನಲ್ಲಿ ಕೊಹ್ಲಿ ಇದ್ರೆ ಸ್ಫೋಟಕ ಬ್ಯಾಟಿಂಗ್​ ನಡೆಯಲಿದೆ ಎಂದರು.

ವೆಸ್ಟ್​ ಇಂಡೀಸ್​​, ಯುಎಸ್​​ನಲ್ಲಿ ಕೊಹ್ಲಿ ಬೇಕೇ ಬೇಕು. ಈ ಎರಡು ದೇಶಗಳಲ್ಲಿ ಆಡಲು ಹೊಸಬರಿಗೆ ಬಹಳ ಕಷ್ಟ. ಹಾಗಾಗಿ ಕೊಹ್ಲಿ ಕೇವಲ ಒಂದು ಪಂದ್ಯದಲ್ಲಿ ಮೈದಾನದ ಬಗ್ಗೆ ಅರ್ಥ ಮಾಡಿಕೊಳ್ಳಲಿದ್ದಾರೆ. ಓಪನಿಂಗ್​​ಗಿಂತಲೂ 3ನೇ ಕ್ರಮಾಂಕದಲ್ಲೇ ಕೊಹ್ಲಿ ಹೆಚ್ಚು ಸಕ್ಸಸ್​ ಕಂಡಿದ್ದಾರೆ ಎಂದರು.

ಇದನ್ನೂ ಓದಿ: 6,6,6,6,6,6,6,6,6,6,6,6,6,6,6,6,6,6,6,6,6,6,6,6; ಭರ್ಜರಿ ಬ್ಯಾಟಿಂಗ್​ ಮೂಲಕ ಖಡಕ್​ ಉತ್ತರ ಕೊಟ್ಟ ಕೊಹ್ಲಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​​ಗೆ ಮುನ್ನವೇ ಕೊಹ್ಲಿಗೆ ಬಿಗ್​ ಶಾಕ್​​​.. ಮಾಜಿ ಕ್ರಿಕೆಟರ್​ ಬಿಚ್ಚಿಟ್ರು ಸ್ಫೋಟಕ ಸತ್ಯ!

https://newsfirstlive.com/wp-content/uploads/2024/01/Virat-Kohli_ODI.jpg

Load More