newsfirstkannada.com

6,6,6,6,6,6,6,6,6,6,6,6,6,6,6,6,6,6,6,6,6,6,6,6; ಭರ್ಜರಿ ಬ್ಯಾಟಿಂಗ್​ ಮೂಲಕ ಖಡಕ್​ ಉತ್ತರ ಕೊಟ್ಟ ಕೊಹ್ಲಿ

Share :

Published May 6, 2024 at 4:10pm

Update May 6, 2024 at 4:27pm

  ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ 17ನೇ ಸೀಸನ್

  ​2024ರ ಐಪಿಎಲ್​​ ಸೀಸನ್​​ನಲ್ಲಿ ಭರ್ಜರಿ ಫಾರ್ಮ್​​ನಲ್ಲಿರೋ ವಿರಾಟ್​​ ಕೊಹ್ಲಿ!

  ತನ್ನ ಬ್ಯಾಟಿಂಗ್​​ನಿಂದಲೇ ಟೀಕಾಕಾರರಿಗೆ ಖಡಕ್​ ಉತ್ತರ ನೀಡಿರೋ ವಿರಾಟ್​​​

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಆರ್​​​ಸಿಬಿ ಫೇಲ್ಯೂರ್​​ ಹೊರತಾಗಿಯೂ ಅನುಭವಿ ಕ್ರಿಕೆಟರ್​​​ ವಿರಾಟ್​ ಕೊಹ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ.

ಇತ್ತೀಚೆಗೆ ನಡೆದ ಕಳೆದ ಎರಡು ಪಂದ್ಯಗಳಲ್ಲೂ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಗುಜರಾತ್​​ ವಿರುದ್ಧದ ಸತತ ಎರಡು ಪಂದ್ಯಗಳಲ್ಲಿ 44 ಎಸೆತಗಳಲ್ಲಿ ಅಜೇಯ 70 ರನ್​​ ಮತ್ತು 27 ಎಸೆತಗಳಲ್ಲಿ 42 ರನ್​​​​ ಗಳಿಸೋ ಮೂಲಕ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಸ್ಟ್ರೈಕ್ ರೇಟ್ ಪ್ರಶ್ನಿಸುವ ಟೀಕಾಕಾರರಿಗೆ ಖಡಕ್​ ಉತ್ತರ ನೀಡಿದ್ದಾರೆ.

ಆರೆಂಜ್​​ ಕ್ಯಾಪ್​ ಹೋಲ್ಡರ್​​ ವಿರಾಟ್​ ಕೊಹ್ಲಿ..!

ಆರ್​​​ಸಿಬಿ ಮಾಜಿ ಕ್ಯಾಪ್ಟನ್​​​​ ತಾನು ಆಡಿರೋ 11 ಪಂದ್ಯಗಳಲ್ಲಿ ಬರೋಬ್ಬರಿ 542 ರನ್​ ಗಳಿಸಿದ್ದಾರೆ. ಈ ಮೂಲಕ ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​​ 149 ಇದೆ. ಜತೆಗೆ ಬ್ಯಾಟಿಂಗ್​ ಆವರೇಜ್​​​​ 68 ಇದೆ. ಈ ಪೈಕಿ 4 ಅರ್ಧಶತಕ ಮತ್ತು 1 ಶತಕ ಬಾರಿಸಿದ್ದಾರೆ. ಬರೋಬ್ಬರಿ 48 ಫೋರ್​​, 24 ಸಿಕ್ಸರ್​​ ಸಿಡಿಸಿದ್ದಾರೆ.

ಇದನ್ನೂ ಓದಿ: ನಿಮಗೆ ಯಾರಿಗೂ ಗೊತ್ತಿಲ್ಲ.. ಈ ಐಪಿಎಲ್​ನಲ್ಲಿ ಕೊಹ್ಲಿ, ಜಡೇಜಾ ಮಧ್ಯೆ ಭಾರೀ ಫೈಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

6,6,6,6,6,6,6,6,6,6,6,6,6,6,6,6,6,6,6,6,6,6,6,6; ಭರ್ಜರಿ ಬ್ಯಾಟಿಂಗ್​ ಮೂಲಕ ಖಡಕ್​ ಉತ್ತರ ಕೊಟ್ಟ ಕೊಹ್ಲಿ

https://newsfirstlive.com/wp-content/uploads/2024/05/VIRAT_KOHLI-1.jpg

Load More