ಫೋನ್ನಲ್ಲಿ ಮಾತಾಡಿಕೊಂಡು ರಸ್ತೆ ದಾಟುವಾಗ ಎಚ್ಚರವಿರಲಿ!
ಮಹಿಳೆಯರೇ ಫೋನ್ ಬಳಸುವಾಗ ಬಹಳ ಹುಷಾರ್ ಆಗಿರಿ..!
ಹಿಂದೆಯಿಂದ ಬಂದ ಕಳ್ಳ ಮೊಬೈಲ್ ಕದ್ದು ಎಸ್ಕೇಪ್ ಆಗೇಬಿಟ್ಟ
ಬೆಂಗಳೂರು: ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕ್ರೈಮ್ ತಡೆಗೆ ಮುಂದಾಗಿದೆ. ಅದರಲ್ಲೂ ಮೊಬೈಲ್ ಫೋನ್ ಕಳ್ಳತನ ಕೇಸುಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದ್ದು, ಇದರ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಿದ್ದರೂ ಮೊಬೈಲ್ ರಾಬರಿ ಮಿತಿ ಮೀರಿದ್ದು, ಇದೇ ರೀತಿಯ ಮತ್ತೊಂದು ಕೇಸ್ ಈಗ ಬೆಳಕಿಗೆ ಬಂದಿದೆ.
ಹೌದು, ಇತ್ತೀಚೆಗೆ ಮೊಬೈಲ್ ಕಳ್ಳರ ಹಾವಳಿ ಜೋರಾಗಿದೆ. ಮೊಬೈಲ್ ಖದೀಮರು ಯಾವಾಗ ಹೇಗೆ ಬಂದು ನಮ್ಮ ಫೋನ್ಗಳನ್ನ ಎಗರಿಸ್ತಾರೋ ಗೊತ್ತಾಗಲ್ಲ. ದೆಹಲಿಯಲ್ಲಂತೂ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದೆಯಿಂದ ಬಂದ ಕಳ್ಳ ಏಕಾಏಕಿ ಮೊಬೈಲ್ ಕದ್ದಿದ್ದಾನೆ.
ಅಸಲಿಗೆ ಆಗಿದ್ದೇನು..?
ಮಹಿಳೆ ಫೋನ್ನಲ್ಲಿ ಮಾತನಾಡಿಕೊಂಡು ರಸ್ತೆ ದಾಟುತ್ತಿದ್ದಳು. ಈ ವೇಳೆ ಮಹಿಳೆ ಕೈಯಿಂದ ಮೊಬೈಲ್ ಕಸಿದುಕೊಂಡು ಕಳ್ಳ ಎಸ್ಕೇಪ್ ಆಗಿದ್ದಾನೆ. ಆದ್ದರಿಂದ ನೀವು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಬಳಸುವಾಗ ಎಚ್ಚರದಿಂದ ಇದ್ರೆ ನಿಮ್ಮ ಫೋನ್ ಸೇಫ್ ಆಗಿರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ