newsfirstkannada.com

ಮಗುವಿನ ಆಗಮನಕ್ಕೂ ಮುನ್ನ ಬಾಲಿಗೆ ಹಾರಿದ ಮಿಲನಾ ನಾಗರಾಜ್ ದಂಪತಿ; ಫ್ಯಾನ್ಸ್​ಗಳ ಸಲಹೆ ಏನು?

Share :

Published May 9, 2024 at 4:29pm

    ಅಮ್ಮ ಆಗ್ತಿರುವ ಬಗ್ಗೆ ಇನ್​ಸ್ಟಾದಲ್ಲಿ ಫೋಟೋ ಹಂಚಿಕೊಂಡಿರುವ ಮಿಲನಾ

    ಶುಭ ಶಿವರಾತ್ರಿ ದಿನದಂದು ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದ ಜೋಡಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಬೇಬಿ ಮೂನ್ ಫೋಟೋಸ್​

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿ ಹಬ್ಬದ ದಿನವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫ್ಯಾನ್ಸ್​ಗಳಿಗೆ ಮಾಹಿತಿ ನೀಡಿದ್ದರು.

View this post on Instagram

A post shared by Milana Nagaraj (@milananagaraj)

ಇದನ್ನೂ ಓದಿ: ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್​ವುಡ್ ಲವ್ ಬರ್ಡ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಬಾಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಮೂಲಕ ಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇದೀಗ ತಮ್ಮ ಬೇಬಿ ಮೂನ್ ಎಂಜಾಯ್ ಮಾಡಲು ವಿದೇಶಕ್ಕೆ ತೆರಳಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟಿವ್ ಆಗಿರುವ ಮಿಲನಾ ನಾಗರಾಜ್ ಒಂದಷ್ಟು ಫೊಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಫೋಟೋ ನೋಡಿದ ಅಭಿಮಾನಿಗಳು ಅಕ್ಕ ಮಗು ಬಗ್ಗೆ ಹುಷಾರಾಗಿರಿ, ಹುಷಾರಾಗಿ ಟ್ರಾವೆಲ್ ಮಾಡಿ, ಪ್ರೆಗ್ನೆನ್ಸಿಯಲ್ಲಿ ಜಾಸ್ತಿ ಟ್ರಾವೆಲ್ ಮಾಡಬಾರದು ಅಂತ ಕಾಮೆಂಟ್ ಮಾಡುವ ಮೂಲಕ ಸಲಹೆ ನೀಡಿದ್ದಾರೆ. ಇನ್ನು, ನಟಿ ಮಿಲನಾ ಅವರು ಶೇರ್​ ಮಾಡಿರೋ ಫೋಟೋದಲ್ಲಿ ಬೇಬಿ ಬಂಪ್ ಕಾಣಿಸುತ್ತಿದ್ದು, ಅದನ್ನೂ ನೋಡಿಯೂ ಅಭಿಮಾನಿಗಳು ಖುಷಿಯಾಗಿದ್ದಾರೆ. 2021 ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. 2024ರಲ್ಲಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗುವಿನ ಆಗಮನಕ್ಕೂ ಮುನ್ನ ಬಾಲಿಗೆ ಹಾರಿದ ಮಿಲನಾ ನಾಗರಾಜ್ ದಂಪತಿ; ಫ್ಯಾನ್ಸ್​ಗಳ ಸಲಹೆ ಏನು?

https://newsfirstlive.com/wp-content/uploads/2024/05/milana-nagaraj.jpg

Load More