ಇಂದು ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ರೇಂಜ್ ರೋವರ್ ಸೆಂಟಿನೆಲ್ ಕಾರಿನಲ್ಲಿ ಬಂದ ಪ್ರಧಾನಿ ಮೋದಿ
ಯಾವುದೇ ಸ್ಫೋಟಗಳನ್ನು ಎದುರಿಸುವ ಸಾಮರ್ಥ್ಯ ಈ ಕಾರಿಗಿದೆ
78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ಕೆಂಪು ಕೋಟೆಗೆ ಕಪ್ಪು ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಬಂದರು. ಮೋದಿ ಆಗಮಿಸಿದ ರೇಂಜ್ ರೋವರ್ ಸೆಂಟಿನೆಲ್ ಕಾರಿಗೆ ಬೆಂಗಾವಲಾಗಿ ಫಾರ್ಚುನರ್ ಕಾರು ಆಗಮಿಸಿತು. ಆದರೆ ಫಾರ್ಚುನರ್ಗಿಂದ ಮೋದಿ ಬಳಸುವ ರೇಂಜ್ ರೋವರ್ ಕಾರಿ ಶಕ್ತಿಶಾಲಿಯಾಗಿದ್ದು, ಹಲವು ವಿಶೇಷತೆಯನ್ನು ಹೊಂದಿದೆ. ಯಾವುದೇ ಸ್ಫೋಟಗಳನ್ನು ಎದುರಿಸುವ ತಾಖತ್ತನ್ನು ಕಾರು ಹೊಂದಿದೆ. ಅಂದಹಾಗೆಯೇ ಮೋದಿ ಬಳಸುವ ಕಾರಿನ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.
ಇದನ್ನೂ ಓದಿ: ಬರೀ 4 ನಿಮಿಷದಲ್ಲಿ ಚಾರ್ಜ್ ಫುಲ್.. 320w ಚಾರ್ಜಿಂಗ್ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್ಮಿ! ಎಷ್ಟು ಸುರಕ್ಷಿತ?
ಮೋದಿ ಬಳಸುವ ಕಾರು ಹೇಗಿದೆ?
ಮೋದಿ ಬಳಸುವ ಕಾರು ವಿಶ್ವದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದು. ಈ ಕಾರಿನ ಮೇಲೆ ಯಾವುದೇ ಸ್ಫೋಟ ನಡೆದರು ಪರಿಣಾಮ ಬೀರುವುದಿಲ್ಲ. ಎಕೆ47 ದಾಳಿಯನ್ನು ಮತ್ತು ಐಇಡಿ ಸ್ಫೋಟವನ್ನು ಈ ಕಾರು ತಡೆಯುವ ಸಾಮರ್ಥ್ಯ ಹೊಂದಿದೆ.
ಕಾರಿನಲ್ಲಿದೆ ವಿಶೇಷ ಟೈರ್
ಕಾರಿನ ಟೈರ್ ಕೂಡ ದಾಳಿಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಒಂದು ವೇಳೆ ಹಾನಿಯಾದರು 100 ಕಿ.ಮೀಗಿಂತ ಹೆಚ್ಚು ದೂರವನ್ನು ಕ್ರಮಿಸುತ್ತದೆ. ಕಚ್ಚಾರಸ್ತೆಯಲ್ಲೂ ಓಡಾಡುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: ವಾರೆವ್ಹಾ! 5 ಡೋರ್ನ ಥಾರ್ ರೋಕ್ಸ್ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?
🎥Watch: PM @narendramodi arrives at the Red Fort to address the nation from the ramparts of the iconic monument on the occasion of the 78th Independence Day#IndependenceDay #IndependenceDay2024 pic.twitter.com/O8AUhEvg74
— PIB India (@PIB_India) August 15, 2024
ಯಾವುದೇ ಹಾನಿಯಾಗಲ್ಲ
ರೇಂಜ್ ರೋವರ್ ಸೆಂಟಿನೆಲ್ ಅನಿಲ ಅಥವಾ ರಾಸಾಯನಿಕ ದಾಳಿಯನ್ನು ತಡೆಯುತ್ತದೆ. ಇನ್ನು ಕಾರಿನಲ್ಲಿ ಕುಳಿತ ವ್ಯಕ್ತಿಗೆ ಯಾವುದೇ ಹಾನಿಯಾಗುವುದಿಲ್ಲ. ಅಂತಹ ವೈಶಿಷ್ಟ್ಯವನ್ನು ಮೋದಿ ಬಳಸುವ ಕಾರು ಹೊಂದಿದೆ.
ಶಕ್ತಿಶಾಲಿ ಎಂಜಿನ್
ರೇಂಜ್ ರೋವರ್ ಸೆಂಟಿನೆಲ್ ಕಾರು ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿದೆ. 5.0 ಲೀಟರ್, ಸೂಪರ್ ಚಾರ್ಜ್ಡ್ ಎಂಜಿನ್ ಅನ್ನು ರೇಂಜ್ ರೋವರ್ ಸೆಂಟಿನೆಲ್ನಲ್ಲಿ ಬಳಸಲಾಗಿದೆ. ಇನ್ನು ಈ ಕಾರು ಗರಿಷ್ಠ 375 ಬಿಹೆಚ್ಪಿ ಪವರ್ ಮತ್ತು 508 ಎನ್ಎಮ್ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಬೆಲೆ ಎಷ್ಟಿದೆ?
ಮೋದಿ ಬಳಸುವ ರೇಂಜ್ ರೋವರ್ ಸೆಂಟಿನೆಲ್ ಕಾರನ್ನು ಕೊಂಚ ವಿಭಿನ್ನವಾಗಿ ವಿನ್ಯಾಸ ಮಾಡಲಾಗಿದೆ. ಅಂದಹಾಗೆಯೇ ಈ ಕಾರಿನ ಬೆಲೆ 10 ರಿಂದ 15 ಕೋಟಿ ರೂಪಾಯಿ ಇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ