ಇಂದು ಮೊಟೊ ಜಿ45 ಸ್ಮಾರ್ಟ್ಫೋನ್ ಬಿಡುಗಡೆ
ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಿದೆ G ಸರಣಿ
ಅದ್ಭುತ ಕ್ಯಾಮೆರಾ, ಆಟೋ ನೈಟ್ ವಿಷನ್.. ಸಖತ್ ಆಗಿದೆ
ಮೊಟೊರೊಲಾ ಕಳೆದ ತಿಂಗಳು ಮೊಟೊ ಜಿ85 ಸ್ಮಾರ್ಟ್ಫೋನನ್ನು ಪರಿಚಯಿಸಿತು. ಅದಕ್ಕೂ ಮೊದಲು ಏಪ್ರಿಲ್ನಲ್ಲಿ ಮೊಟೊ ಜಿ64 ಸ್ಮಾರ್ಟ್ಫೊನನ್ನು ಬಿಡುಗಡೆ ಮಾಡಿತ್ತು. ಇದೀಗ ಸ್ಮಾರ್ಟ್ಫೊನ್ ಪ್ರಿಯರಿಗಾಗಿ ಮತ್ತೊಂದು ಜಿ- ಸರಣಿ ಸ್ಮಾರ್ಟ್ಫೋನನ್ನು ಒಂದು ಬಿಡುಗಡೆ ಮಾಡುತ್ತಿದೆ.
ಮೊಟೊರೊಲಾ ಇಂದು ಮೊಟೊ ಜಿ45 ಸ್ಮಾರ್ಟ್ಫೋನನ್ನ ಬಿಡುಗಡೆ ಮಾಡುತ್ತಿದೆ. ಬಿಡುಗಡೆಗೂ ಮುನ್ನ ಈ ನೂತನ ಸ್ಮಾರ್ಟ್ಫೋನ್ ಕುರಿತ ವಿವರ ಬಹಿರಂಗವಾಗಿದೆ. ಸ್ಮಾರ್ಟ್ಫೋನ್ ವಿನ್ಯಾಸ, ಡಿಸ್ಪ್ಲೇ, ಕ್ಯಾಮೆರಾ, ಪ್ರೊಸೆಸರ್ ಮಾಹಿತಿ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್ ಮಾಡ್ಬೇಡಿ
ಕಳೆದ ವರ್ಷ ಮೊಟೊ ಜಿ44 ಸ್ಮಾರ್ಟ್ಫೋನ್ ಬಿಡುಗಡೆಗೊಂಡಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 5ಜಿ ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸುವ ಮೊಟೊ ಜಿ45 ಸ್ಮಾರ್ಟ್ಫೋನನ್ನು ಇಂದು ಪರಿಚಯಿಸುತ್ತಿದೆ. ನೂತನ ಫೋನಿನ ಬೆಲೆ 18,999 ರೂ ಎಂದು ಅಂದಾಜಿಸಲಾಗಿದೆ.
ಫ್ಯಾಮಿಲಿ ಸ್ಪೇಸ್ ವೈಶಿಷ್ಟ್ಯ
ಮೊಟೊ ಜಿ45 ಸ್ಮಾರ್ಟ್ಫೋನ್ ಆಕರ್ಷಕ ವಿನ್ಯಾಸದ ಜೊತೆಗೆ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್, ಪಂಚ್ ಹೋಲ್ ವಿನ್ಯಾಸ ಮತ್ತು ಗೋರಿಲ್ಲಾ ಗ್ಲಾಸ್ 3ಯೊಂದಿಗೆ ಬರುತ್ತದೆ.
ಇದನ್ನೂ ಓದಿ: ಅಪರಿಚಿತ ನಂಬರ್ನಿಂದ ಮೆಸೇಜ್ ಬರುತ್ತಾ? ಸದ್ಯದಲ್ಲೇ ಅದಕ್ಕೆ ಮುಕ್ತಿ ನೀಡಲಿದೆ ವಾಟ್ಸ್ಆ್ಯಪ್
ನೂತನ ಸ್ಮಾರ್ಟ್ಫೋನ್ನಲ್ಲಿ 8GB RAM ಜೊತೆಗೆ ಕ್ವಾಲ್ಕಾಮ್ ಸ್ನಾಪ್ಡ್ರ್ಯಾಗನ್ 6s Gen3 ಚಿಪ್ಸೆಟ್ನೊಂದಿಗೆ ಬರುತ್ತಿದೆ. ಆ್ಯಂಡ್ರಾಯ್ಡ್ 14ನಲ್ಲಿ ರನ್ ಆಗುತ್ತದೆ. ಅಚ್ಚರಿಯ ಸಂಗತಿ ಎಂದರೆ ಇದರಲ್ಲಿ ಸ್ಮಾರ್ಟ್ ಕನೆಕ್ಟ್, ಫ್ಯಾಮಿಲಿ ಸ್ಪೇಸ್ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಕ್ಯಾಮೆರಾ ಹೇಗಿದೆ?
ಫೋಟೋ ಕ್ಲಿಕ್ಕಿಸಲೆಂದು 50 ಮೆಗಾಫಿಕ್ಸೆಲ್ ಕ್ವಾಡ್ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ , ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲದೆ ಇಮೇಜ್ ಸ್ವಯಂ ವರ್ಧನೆ, ಮ್ಯಾಕ್ರೋ ವಿಷನ್, ಆಟೋ ನೈಟ್ ವಿಷನ್ನಂತರ ವೈಶಿಷ್ಟ್ಯ ಇದರಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಸಮುದ್ರದಲ್ಲಿ ಮುಳುಗಿದ ಐಷಾರಾಮಿ ಹಡಗು; ಬ್ರಿಟನ್ ಬಿಲ್ಗೇಟ್ಸ್ ಮೈಕ್ ಲಿಂಚ್ ನಾಪತ್ತೆ!
ಬ್ಯಾಟರಿ ಕ್ಷಮತೆ ಹೇಗಿದೆ?
ಮೊಟೊ ನೂತನ ಸ್ಮಾರ್ಟ್ಫೊನ್ನಲ್ಲಿ 5 ಸಾವಿರ mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಟರ್ಬೋಪವರ್ ವೇಗದ ಚಾರ್ಜಿಂಗ್ ಇದರಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ