ನಿಲ್ಲದ ಧೋನಿ ಕಾರು ರೈಡಿಂಗ್ ಕ್ರೇಜ್
ರಾಂಚಿಯ ಹೆದ್ದಾರಿಯಲ್ಲಿ ಕ್ರೇಜಿ ರೈಡಿಂಗ್
ವಿಕ್ಟರಿ ಸಿಂಬಲ್ ತೋರಿಸಿದ ವಿಡಿಯೋ ಇಲ್ಲಿದೆ
ಐಪಿಎಲ್ ಮುಗಿದಿದ್ದೇ ಬಂತು, ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸವಾರಿ ಮಾಡೋದ್ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಕಾರಿನಲ್ಲಿ ಕುಳಿತು ರಾಂಚಿಯಲ್ಲಿ ಸಾಗುತ್ತಿರುವ ವಿಡಿಯೋ ಒಂದು ಹರದಾಡ್ತಿದೆ. ಮಾರ್ಗದ ಮಧ್ಯೆ ಕಾರು ನಿಲ್ಲಿಸಿ ಅಭಿಮಾನಿಗೆ ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ಮಾಹಿ ಕೆಲ ದಿನಗಳ ಹಿಂದಷ್ಟೇ ವಿಂಟೇಜ್ ಕಾರುಗಳನ್ನ ಚಲಾಯಿಸಿದ್ರು. ಇನ್ನು ಅಭಿಮಾನಿಗೆ ವಿಕ್ಟರಿ ಸಿಂಬಲ್ ತೋರಿಸಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯಾಕೆ ಧೋನಿ ಆ ರೀತಿ ಪೋಸ್ ನೀಡಿದ್ರು ಎಂದು ಚರ್ಚೆ ಮಾಡ್ತಿದ್ದಾರೆ.
ರಾಂಚಿ ಸ್ಟ್ರೀಟ್ನಲ್ಲಿ ರೋಲ್ಸ್ ರಾಯ್ಸ್ ಕಾರನ್ನು ಚಲಾಯಿಸಿ ಭಾರೀ ಸುದ್ದಿಯಾಗಿದ್ರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಕಾರು & ಬೈಕ್ಗಾಗಿನೇ ರಾಂಚಿ ಫಾರ್ಮ್ಹೌಸ್ನಲ್ಲಿ ಪ್ರತ್ಯೇಕ ಶೋ-ರೂಮ್ ಹೊಂದಿದ್ದಾರೆ.
Asking directions from Random strangers >> Google maps
MS Dhoni is literally us
Also he’s listening to Deva Deva 🫡 pic.twitter.com/PHK3Df5Fre
— BALA (@rightarmleftist) August 11, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್