newsfirstkannada.com

ಅಭಿಮಾನಿಗಳಿಗಾಗಿ ಆಡಿದ ಧೋನಿ; ಪಂದ್ಯ ಮುಗಿದ ಮೇಲೆ MSD ಕಾಲು ನೋಡಿ ಆಘಾತಕ್ಕೆ ಒಳಗಾದ ಫ್ಯಾನ್ಸ್

Share :

Published April 1, 2024 at 7:48am

  ಧೋನಿ ಬ್ಯಾಟಿಂಗ್ ಮಾಡುವಾಗ ಯಾಕೆ ಓಡಲಿಲ್ಲ ಗೊತ್ತಾ?

  ಕಾಲಿಗೆ ಬ್ಯಾಂಡೇಜ್ ಹಾಕಿದ ಫೋಟೋ ಈಗ ವೈರಲ್

  ನೋವಿನ ನಡುವೆಯೂ ಬ್ಯಾಟ್​ ಬೀಸಿದ ತಲಾಗೆ ಸಲಾಂ ಎಂದ ಫ್ಯಾನ್ಸ್

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅದ್ಭುತ ಬ್ಯಾಟಿಂಗ್ ಮಾಡಿದರು. ಮೂರು ಸಿಕ್ಸರ್, 4 ಬೌಂಡರಿ ಚಚ್ಚಿ ಅಭಿಮಾನಿಗಳನ್ನು ರಂಜಿಸಿದರು. ಒಟ್ಟು 16 ಬಾಲ್​ಗಳನ್ನು ಎದುರಿಸಿದ ತಲಾ, 37 ರನ್​ಗಳನ್ನು ಸಿಡಿಸಿ ಮಿಂಚಿದರು.

ಮೂರು ಪಂದ್ಯಗಳನ್ನು ಆಡಿದ್ದ ಧೋನಿಗೆ, ಕಳೆದ ಎರಡು ಪಂದ್ಯಗಳಲ್ಲಿ ಧೋನಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ನಿನ್ನೆಯ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಅಭಿಮಾನಿಗಳ ಆಸೆಗೆ ಧೋನಿ ನಿರಾಸೆ ಮಾಡಲಿಲ್ಲ. ಅಂತೆಯೇ ಈ ಬಾರಿಯ ಐಪಿಎಲ್​​ನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದರು.

ಇದನ್ನೂ ಓದಿ: ನಿರಾಸೆ ಮಾಡಲಿಲ್ಲ ಧೋನಿ; ಒಂದೇ ಕೈಯಲ್ಲಿ ಅದ್ಭುತ ಸಿಕ್ಸರ್ ಸಿಡಿಸಿದ ವಿಡಿಯೋ

ಇನ್ನೊಂದು ವಿಚಾರ ಅಂದರೆ ನಿನ್ನೆಯ ಪಂದ್ಯದಲ್ಲಿ ಧೋನಿ ಕ್ರೀಸ್​​ನಲ್ಲಿದ್ದಾಗ ಹೆಚ್ಚು ಓಡಲು ಸಾಧ್ಯವಾಗಲಿಲ್ಲ. ಜಡೇಜಾರಂಥ ಆಲ್​ರೌಂಡರ್​ ಇದ್ದರೂ ಕೂಡ ಯಾಕೆ ಓಡಲಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಧೋನಿ ಕಾಲಿಗೆ ಏಟು ಆಗಿರೋದು ಕಾಣ್ತಿದೆ. ಕಾಲಿಗೆ ದೊಡ್ಡದಾಗಿ ಬ್ಯಾಂಡೇಜ್ ಕಟ್ಟಲಾಗಿದೆ.

ಈ ಫೋಟೋವನ್ನು ನೋಡಿದ ಅಭಿಮಾನಿಗಳು ಅಚ್ಚರಿಗೆ ಒಳಗಾಗಿದ್ದಾರೆ. ಮಾತ್ರವಲ್ಲ, ಬೇಸರ ವ್ಯಕ್ತಪಡಿಸ್ತಿದ್ದಾರೆ. ಅಭಿಮಾನಿಗಳಿಗಾಗಿ ಧೋನಿ ಬ್ಯಾಟ್ ಬೀಸಿದರು ಎಂದು ಕೊಂಡಾಡುತ್ತಿದ್ದಾರೆ. ಮಾತ್ರವಲ್ಲ, ಅವರ ಕಾಲನ್ನು ನೋಡಿ ಬೇಸರ ವ್ಯಕ್ತಪಡಿಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮಾನಿಗಳಿಗಾಗಿ ಆಡಿದ ಧೋನಿ; ಪಂದ್ಯ ಮುಗಿದ ಮೇಲೆ MSD ಕಾಲು ನೋಡಿ ಆಘಾತಕ್ಕೆ ಒಳಗಾದ ಫ್ಯಾನ್ಸ್

https://newsfirstlive.com/wp-content/uploads/2024/04/MS-DHONI-7.jpg

Load More