newsfirstkannada.com

MS ಧೋನಿಯ ಹೇರ್​ ಸ್ಟೈಲ್​​ ಹೆಸರೇನು.. ನ್ಯೂ ಲುಕ್​ನಲ್ಲಿರೋ ಮಾಹಿಗೆ ದೃಷ್ಟಿ ಆಗ್ತಿದೆಯಾ?

Share :

Published April 29, 2024 at 3:00pm

  ಸೋಷಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸ್ತಿರೋ ಧೋನಿ ವಿಡಿಯೋಸ್

  MS ಧೋನಿ ಶ್ರೇಷ್ಠ ಕ್ಯಾಪ್ಟನ್ ಮಾತ್ರವಲ್ಲ.. ಟ್ರೆಂಡ್​​​ ಸೆಟ್ಟರ್ ಕೂಡ ಹೌದು

  ಲಾಂಗ್​ ಹೇರ್​ಸ್ಟೈಲ್​ನೊಂದಿಗೆ ಕ್ರಿಕೆಟ್​​​ಗೆ ಫುಲ್​ಸ್ಟಾಫ್ ಹಾಕ್ತಾರಾ ಮಾಹಿ?​

ಮಿಸ್ಟರ್​ ಕೂಲ್​ ಧೋನಿ ಹೆಸರು ಕೇಳಿದ್ರೆ, ಸಾಕು ಕ್ರಿಕೆಟ್​ ಪ್ರೇಮಿಗಳಿಗೆ ರೋಮಾಂಚನವಾಗುತ್ತೆ. ಈ ಮಾಂತ್ರಿಕನ ಪವರ್​ ಅಂತಾದ್ದು. ಇದೀಗ ಮಾಂತ್ರಿಕ ಮಹೇಂದ್ರ ಇಂಟರ್​ನೆಟ್​​ನಲ್ಲಿ ಧೂಳೆಬ್ಬಿಸಿದ್ದಾರೆ. ಧೋನಿಯ ಆ ಒಂದು ಲುಕ್​ ಸೋಷಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. ನೀವೇನಾದ್ರು ಆ ಹೊಸ ಅವತಾರ ನೋಡಿದ್ರೆ ಕಳೆದು ಹೋಗೋದು ಗ್ಯಾರಂಟಿ.

ಐಪಿಎಲ್​ ಕ್ರಿಕೆಟ್​ ಜಾತ್ರೆಯಲ್ಲಿ ಮಹೇಂದ್ರ ಸಿಂಗ್​ ಧೋನಿಯ ಆರಾಧನೆ ಜೋರಾಗಿದೆ. ಮೆಜಿಶಿಯನ್​ ಮಹೇಂದ್ರ ಕ್ರಿಕೆಟ್​ ಲೋಕವನ್ನೇ ಬೆರಗಾಗಿಸಿದ್ದಾರೆ. 42ರ ವಯಸ್ಸಿನಲ್ಲಿ ಮಾಹಿಯ ಮ್ಯಾಜಿಕ್​ ಕಂಡು ದಿಗ್ಗಜರೇ ಸಲಾಂ ಅಂತಿದ್ದಾರೆ. ಅಭಿಮಾನಿಗಳಂತೂ ಬಿಡಿ, ಧೋನಿಯ ಧಮ್​ದಾರ್​ ಆಟಕ್ಕೆ ಕ್ಲೀನ್​ಬೋಲ್ಡ್​ ಆಗಿದ್ದಾರೆ.

ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್​ ಅಬ್ಬರ, ಎಲ್ಲಿ? 

ಇದನ್ನೂ ಓದಿ: 6:41ಕ್ಕೆ ಅರ್ಧಶತಕ 6:47ಕ್ಕೆ ಸೆಂಚುರಿ.. ಜಸ್ಟ್​ ಆ 6 ನಿಮಿಷದ ವಿಲ್​ ಜಾಕ್ಸ್ ಬ್ಯಾಟಿಂಗ್​ ರಣಾರ್ಭಟ ಹೇಗಿತ್ತು?

ಹೋಮ್​​​ಗ್ರೌಂಡ್​ ಚೆನ್ನೈನ ಚೆಪಾಕ್​ ಬಿಟ್​​ ಬಿಡಿ. ದೇಶದ ಯಾವುದೇ ಮೂಲೆಗೆ ತೆರಳಲಿ.. ಮೈದಾನವೆಲ್ಲ ಯೆಲ್ಲೋಮಯವಾಗ್ತಿದೆ. ನಂಬರ್​ 7 ಜೆರ್ಸಿಗಳು ರಾರಾಜಿಸ್ತಿವೆ. ಧೋನಿಯನ್ನ ಕಣ್ತುಂಬಿಕೊಳ್ಳಬೇಕು ಎಂಬ ಒಂದೇ ಒಂದು ಹಂಬಲದಿಂದ ಸ್ಟೇಡಿಯಂ ಫ್ಯಾನ್ಸ್​​ ದೌಡಾಯಿಸ್ತಿದ್ದಾರೆ. ಅದೃಷ್ಟವಶಾತ್ ಪ್ಯಾಡ್​​​ ಕಟ್ಟಿ ಧೋನಿ ಬ್ಯಾಟಿಂಗ್​ಗಿಳಿದ್ರೆ ಸಾಕು ಕ್ರೇಜ್​ ನೆಕ್ಸ್ಟ್​ ಲೆವೆಲ್​ಗೆ ಹೋಗ್ತಿದೆ.

ಇಂಟರ್​​ನೆಟ್​ನಲ್ಲಿ ಧೂಳೆಬ್ಬಿಸಿದ ಮಹೇಂದ್ರ.!

ಅಂತಿಮ ಹಂತದಲ್ಲಿ ಬ್ಯಾಟ್​ ಹಿಡಿದು ಕಣಕ್ಕಿಳೀತಾ ಇರೋ ಧೋನಿ ಫ್ಯಾನ್ಸ್​ಗೆ ಪೈಸಾ ವಸೂಲ್​ ಎಂಟರ್​​ಟೈನ್​ಮೆಂಟ್​ ಕೊಡ್ತಿದ್ದಾರೆ. ಅಬ್ಬರದ ಬ್ಯಾಟಿಂಗ್​ ನಡೆಸಿ ಅಭಿಮಾನಿಗಳನ್ನ ಖುಷಿ ಪಡಿಸ್ತಿದ್ದಾರೆ. ಧೋನಿಯ ವಿಡಿಯೋಗಳಂತೂ ಸೋಷಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿವೆ. ಆದ್ರೀಗ ಧೋನಿಯ ಸ್ಟೈಲಿಷ್​ ವಿಡಿಯೋ ಸೆನ್ಸೇಷನ್​ ಸೃಷ್ಟಿಸಿದೆ.

ಪೋನಿಟೇಲ್​ ಹೇರ್​ಸ್ಟೈಲ್​​ನಲ್ಲಿ ಮಾಹಿ ಮಿಂಚಿಂಗ್​​..

ಸದ್ಯ ಇಂಟರ್​ನೆಟ್​ನಲ್ಲಿ ಧೋನಿಯ ಸುನಾಮಿ ಎದ್ದಿರೋದು ಹೇರ್​ಸ್ಟೈಲ್​ನ ಕಾರಣಕ್ಕೆ. ಈ ಬಾರಿಯ ಐಪಿಎಲ್​ ಅಖಾಡಕ್ಕೆ ಧೋನಿ ಧುಮುಕಿದ್ದೇ ವಿಂಟೇಜ್​ ಲುಕ್​ನಲ್ಲಿ. ಲಾಂಗ್​ ಹೇರ್​​ಸ್ಟೈಲ್​​ನ ಧೋನಿಯನ್ನ ಕಂಡು ಫ್ಯಾನ್ಸ್​ ಪುಳಕಿತರಾಗಿದ್ರು. ಇದೀಗ ಧೋನಿ ಪೋನಿಟೇಲ್​ ಲುಕ್​ನಲ್ಲಿ ಕಂಡಿದ್ದು ಮಾಹಿಯ ನಯಾ ಲುಕ್​ಗೆ ಫ್ಯಾನ್ಸ್​ ಮನಸೋತಿದ್ದಾರೆ.

ಇಂಟರ್​ನೆಟ್​ನಲ್ಲಿ ಸೆನ್ಸೇಷನ್​ ಸೃಷ್ಟಿಸಿದ ನ್ಯೂ ಲುಕ್​.!

ಹೈದ್ರಾಬಾದ್​ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ನಯಾ ಲುಕ್​ನಲ್ಲಿ ತಲಾ ದರ್ಶನವಾಗಿದೆ. ಧೋನಿಯ ನ್ಯೂ ಲುಕ್​ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಇಂಟರ್​​ನೆಟ್​ನಲ್ಲಿ ಸೆನ್ಸೇಷನ್​​​ ಸೃಷ್ಟಿಯಾಗಿದೆ. ದೃಷ್ಟಿಯಾಗುತ್ತೆ ನೋಡ್ಬೇಡಿ ಸಖತ್​ ಆಗೈತೆ ಹೇರ್​​ಸ್ಟೈಲ್​​ ಅಂತಿದ್ದಾರೆ ಫ್ಯಾನ್ಸ್​.

ಇದನ್ನೂ ಓದಿ: ಕಾಲ ಕೆಟ್ಟೊಯ್ತು.. ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ.. ಮಾವನ ಒಪ್ಪಿಗೆ?

ಇದನ್ನೂ ಓದಿ: 3ಕ್ಕೂ ಆ ಒಂದೇ ಒಂದು ಸಿಕ್ಸರ್​ನಿಂದ ಫಿನಿಶಿಂಗ್ ಕೊಟ್ಟ RCBಯ ವಿಲ್​ ಜಾಕ್ಸ್​.. ವಿರಾಟ್ ಹ್ಯಾಪಿ

ಧೋನಿ ವಿಶ್ವ ಕ್ರಿಕೆಟ್​​ನ ಶ್ರೇಷ್ಠ ಕ್ಯಾಪ್ಟನ್ ಮಾತ್ರವಲ್ಲ.. ಟ್ರೆಂಡ್​​​ ಸೆಟ್ಟರ್ ಕೂಡ ಹೌದು. ಜಂಟಲ್ ಮೆನ್​​ ​​ಗೇಮ್​​ನಲ್ಲಿ ಹೊಸ ಕೇಶ ವಿನ್ಯಾಸಕ್ಕೆ ಓಂಕಾರ ಹಾಕಿದ್ದೇ ಮಾಹಿ. ವಿಭಿನ್ನ ಹೇರ್​​ಸ್ಟೈಲ್ ವಿಚಾರಕ್ಕೆ ಬಂದ್ರೆ ಈ ಸೂಪರ್​ಸ್ಟಾರ್​ನ ಮೀರಿಸೋರೆ ಇಲ್ಲ. ಧೋನಿ ಹೇರ್​​ಸ್ಟೈಲ್​​ ಹಂಗಾಮ ಲಾಂಗ್​​​​​​ ಹೇರ್​ನಿಂದ ಶುರುವಾಗಿ ಇವತ್ತಿನ ಪೋನಿಟೇಲ್​ ಹೇರ್​ಸ್ಟೈಲ್​​​ ವರೆಗೆ ಬಂದು ನಿಂತಿದೆ. ಧೋನಿಯ ಸಮ್ಮರ್​ ಕಟ್​​,ಬಾಲ್ಡ್​ ಕಟ್​​, ವಿಕಿಂಗ್​​ ಕಟ್​​, ಸ್ಪೈಕ್ಡ್​ ಕಟ್​​​, ಮೊಹಾವಾಕ್​​​​​​ ಹೇರ್​ಸ್ಟೈಲ್​​​ ಹಾಗೂ ಫಾಕ್ಸ್ ಹಾಕ್​ ಹೇರ್​ಸ್ಟೈಲ್​ಗೆ ಯುವಜನತೆ ಫಿದಾ ಆಗಿದ್ರು.

ಎಲ್ಲಾ ಅಭಿಮಾನಿಗಳಿಗಾಗಿ.. ಖುಷಿಯ ಬೆನ್ನಲ್ಲೇ ಕಾದಿದ್ಯಾ ಶಾಕ್​.?

42 ವರ್ಷದ ಧೋನಿಗೆ ಈ ಬಾರಿ ಐಪಿಎಲ್​ ಟೂರ್ನಿಯೇ ಬಹುತೇಕ ಕೊನೆಯದ್ದಾಗಿದೆ. ಅಭಿಮಾನಿಗಳ ಪ್ರೀತಿಗೆ ಮನಸೋತಿರುವ ಧೋನಿ ಇಂಜುರಿ ನೋವನ್ನೂ ಲೆಕ್ಕಿಸಿದೇ ಆಟವಾಡ್ತಿದ್ದಾರೆ. ಎಲ್ಲಿಂದ ಆರಂಭವೋ, ಅಲ್ಲೇ ಅಂತ್ಯ ಅನ್ನೋ ಸಿದ್ಧಾಂತವನ್ನ ಧೋನಿ ಸದ್ದಿಲ್ಲದೇ ಪಾಲಿಸ್ತಿದ್ದಾರೆ. ಲಾಂಗ್​ ಹೇರ್​​​ಸ್ಟೈಲ್​ನಿಂದ ಕರಿಯರ್​ ಆರಂಭಿಸಿದ ಧೋನಿ, ಇದೀಗ ಅದೇ ಲಾಂಗ್​ ಹೇರ್​​​ ಸ್ಟೈಲ್​ನೊಂದಿಗೆ ಕ್ರಿಕೆಟ್​​​ಗೆ ಫುಲ್​ ಸ್ಟಾಫ್​ ಇಡೋ ಲೆಕ್ಕಾಚಾರದಲ್ಲಿದ್ದಾರೆ. ಟೂರ್ನಿ ಅಂತ್ಯದೊಳಗೆ ಯಾವತ್ತು ಬೇಕಾದ್ರೂ, ನಿವೃತ್ತಿಯ ಸರ್​​ಪ್ರೈಸ್​ ಶಾಕ್​ ಕೊಡೋ ಸಾಧ್ಯತೆ ದಟ್ಟವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS ಧೋನಿಯ ಹೇರ್​ ಸ್ಟೈಲ್​​ ಹೆಸರೇನು.. ನ್ಯೂ ಲುಕ್​ನಲ್ಲಿರೋ ಮಾಹಿಗೆ ದೃಷ್ಟಿ ಆಗ್ತಿದೆಯಾ?

https://newsfirstlive.com/wp-content/uploads/2024/04/DHONI-1-1.jpg

Load More