newsfirstkannada.com

ಮುಂಬೈ ಇಂಡಿಯನ್ಸ್​​ ಫಸ್ಟ್​ ಬ್ಯಾಟಿಂಗ್​​.. ಹಾರ್ದಿಕ್​ ಪಾಂಡ್ಯಗೆ ಕೈಕೊಟ್ಟ ಸ್ಟಾರ್​​ ಪ್ಲೇಯರ್​​!

Share :

Published April 1, 2024 at 7:43pm

Update April 1, 2024 at 7:47pm

  ಇಂದು ಮುಂಬೈ ಇಂಡಿಯನ್ಸ್​​​, ರಾಜಸ್ತಾನ್​ ಮಧ್ಯೆ ಹೈವೋಲ್ಟೇಜ್​​ ಪಂದ್ಯ

  ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಟೀಮ್​ಗೆ ಮತ್ತೆ ಕೈಕೊಟ್ಟ ಸ್ಟಾರ್​ ಪ್ಲೇಯರ್​​​

  ಟಾಸ್​​ ಗೆದ್ದ ಮುಂಬೈ ಇಂಡಿಯನ್ಸ್​​​ ಫಸ್ಟ್​ ಬ್ಯಾಟಿಂಗ್​​; ರಾಜಸ್ತಾನ್​ ಬೌಲಿಂಗ್​​!

ಇಂದು ವಾಂಖೆಡೆ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಜಸ್ತಾನ್​ ರಾಯಲ್ಸ್​​, ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಆರ್​ಆರ್​ ಕ್ಯಾಪ್ಟನ್​​ ಸಂಜು ಸ್ಯಾಮ್ಸನ್​​ ಬೌಲಿಂಗ್​ ಆಯ್ದುಕೊಂಡಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​ ಮಾಡುತ್ತಿದೆ​. ಕಳೆದ 2 ಪಂದ್ಯಗಳಲ್ಲಿ ಸೋತ ಮುಂಬೈ ಇಂಡಿಯನ್ಸ್​ ಹೇಗಾದ್ರೂ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. 3ನೇ ಪಂದ್ಯದಲ್ಲೂ ಗೆಲುವಿನ ನಾಗಲೋಟ ಮುಂದುವರಿಸಲು ಮುಂದಾಗಿದೆ. ಈ ಪಂದ್ಯಕ್ಕೂ ಮುಂಬೈ ಇಂಡಿಯನ್ಸ್​​ ಸ್ಟಾರ್​ ಆಟಗಾರ ಕೈ ಕೊಟ್ಟಿದ್ದಾರೆ.

ಉಭಯ ತಂಡಗಳು ಹೀಗಿವೆ..!

ರಾಜಸ್ತಾನ್​​ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಾಹಲ್.

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಜಸ್ಪ್ರೀತ್ ಬುಮ್ರಾ, ಕ್ವೈನ್ ಮಫಕಾ.

ಇದನ್ನೂ ಓದಿ: ಮುಂಬೈ ಟೀಮ್​​ಗೆ ಸ್ಟಾರ್​​ ಬ್ಯಾಟರ್​​ ಎಂಟ್ರಿ; ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯಗೆ ಬಂತು ಆನೆಬಲ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಇಂಡಿಯನ್ಸ್​​ ಫಸ್ಟ್​ ಬ್ಯಾಟಿಂಗ್​​.. ಹಾರ್ದಿಕ್​ ಪಾಂಡ್ಯಗೆ ಕೈಕೊಟ್ಟ ಸ್ಟಾರ್​​ ಪ್ಲೇಯರ್​​!

https://newsfirstlive.com/wp-content/uploads/2024/04/Hardik_Sanju.jpg

Load More