newsfirstkannada.com

×

ಐಷಾರಾಮಿ ಬಂಗಲೆಯಲ್ಲಿ ಪೋರ್ನ್​​ ವಿಡಿಯೋ ಶೂಟಿಂಗ್​​; ದಿಢೀರ್​ ಪೊಲೀಸ್​ ಎಂಟ್ರಿ; ಆಮೇಲೇನಾಯ್ತು?

Share :

Published November 7, 2023 at 3:28pm

Update November 7, 2023 at 6:48pm

    ಆ್ಯಪ್​​ಗೆ ರಿಜಿಸ್ಟ್ರೇಷನ್ ಆಗಬೇಕೆಂದರೆ 7,500 ರೂ. ಪಾವತಿಸಬೇಕು

    ಲೈವ್ ವಿಡಿಯೋ ನೋಡಬೇಕು ಎಂದರೆ ಎಷ್ಟು ಹಣ ಕೊಡಬೇಕು?

    ಅಶ್ಲೀಲ ಮೂವಿ ಮಾಡುತ್ತಿದ್ದಾರೆ ಎಂದು ಮೊದಲೇ ಮಾಹಿತಿ ಇತ್ತು

ಮುಂಬೈ: ಪಿಹು ಆ್ಯಪ್​ನಲ್ಲಿ ಲೈವ್​ ಸ್ಟ್ರೀಮಿಂಗ್​ ಕೊಟ್ಟು ಬ್ಲೂ ಫಿಲಂ ಮಾಡುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆಯು ಮುಂಬೈನ ವರ್ಸೊವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಬ್ಬರು ಮಹಿಳೆಯರ ವಯಸ್ಸು 20 ಮತ್ತು 34 ಇದ್ದು, ವ್ಯಕ್ತಿಯ 27 ವರ್ಷದವನಾಗಿದ್ದಾನೆ. ಇವರು ವರ್ಸೊವಾ ಪ್ರದೇಶದ ಐಷಾರಾಮಿ ಬಂಗಲೆಯಲ್ಲಿ ಪಿಹು ಆ್ಯಪ್​ನಲ್ಲಿ ಲೈವ್​ ಕೊಟ್ಟು ಅಶ್ಲೀಲ ವಿಡಿಯೋವನ್ನು ಮಾಡುತ್ತಿದ್ದರು. ಇದಕ್ಕಾಗಿ ಇವರು ಪ್ರತಿಯೊಬ್ಬ ಚಂದಾದಾರರಿಂದ 1000 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಚಾರ್ಜ್ ಮಾಡುತ್ತಿದ್ದರು. ಇದು ಅಲ್ಲದೇ ಈ ಆ್ಯಪ್​​ಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾದ್ರೆ ಮೊದಲೇ 7,500 ರೂ.ಗಳನ್ನು ಪಾವತಿಸಬೇಕಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಪೊಲೀಸರಿಗೆ ಈ ಬಗ್ಗೆ ಮೊದಲೇ ಮಾಹಿತಿ ಇತ್ತು. ಬಂಗಲೆಯಲ್ಲಿ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಹೀಗಾಗಿ ವಿಡಿಯೋವನ್ನು ಲೈವ್​ ಸ್ಟ್ರೀಮಿಂಗ್​ ಮಾಡುತ್ತಿರುವಾಗಲೇ ಪೊಲೀಸರು ರೆಡ್​ ಹ್ಯಾಂಡ್​ ಆಗಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ, ವರ್ಸೊವಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಐಷಾರಾಮಿ ಬಂಗಲೆಯಲ್ಲಿ ಪೋರ್ನ್​​ ವಿಡಿಯೋ ಶೂಟಿಂಗ್​​; ದಿಢೀರ್​ ಪೊಲೀಸ್​ ಎಂಟ್ರಿ; ಆಮೇಲೇನಾಯ್ತು?

https://newsfirstlive.com/wp-content/uploads/2023/11/MUMBAI_LIVE.jpg

Load More