newsfirstkannada.com

ಆಂಧ್ರದ ರಾಜಕೀಯಕ್ಕೆ ಟ್ವಿಸ್ಟ್​​.. ಜಗನ್​ಗೆ ಹೀನಾಯ ಸೋಲು; ಜನಸೇನಾ, ಟಿಡಿಪಿ ಮೈತ್ರಿಗೆ ಎಷ್ಟು ಸೀಟ್​​?

Share :

Published June 1, 2024 at 8:10pm

Update June 1, 2024 at 8:11pm

  2024ರ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆ ಎಕ್ಸಿಟ್​ ಪೋಲ್​ ಔಟ್​​

  ಈ ಬಾರಿ ಸಿಎಂ ಜಗನ್​ ನೇತೃತ್ವದ ವೈಎಸ್​​ಆರ್​​ ಕಾಂಗ್ರೆಸ್ಸಿಗೆ ಎಷ್ಟು ಸೀಟ್..​?

  ಜಗನ್​​ ಮೋಹನ್​ ರೆಡ್ಡಿಗೆ ಟಕ್ಕರ್​​ ಕೊಡುತ್ತಾ ಟಿಡಿಪಿ, ಜನಸೇನಾ-ಬಿಜೆಪಿ ಮೈತ್ರಿ?

ಅಮರಾವತಿ: ಕರ್ನಾಟಕದ ನೆರೆರಾಷ್ಟ್ರ ಆಂಧ್ರ ಪ್ರದೇಶದಲ್ಲಿ ಲೋಕಸಭಾ ಎಲೆಕ್ಷನ್​ ಜತೆಗೆ ವಿಧಾನಸಭಾ ಚುನಾವಣೆ ಕೂಡ ನಡೆದಿತ್ತು. ಈ ಬಾರಿ ಹೇಗಾದ್ರೂ ಗೆಲ್ಲಲೇಬೇಕು ಎಂದು ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್​​ ಪಾರ್ಟಿ ಭಾರೀ ಸರ್ಕಸ್​ ಮಾಡಿತ್ತು. ಈಗ ಎಕ್ಸಿಟ್​ ಪೋಲ್​​​ ಹೊರಬಿದ್ದಿದ್ದು, ವೈಎಸ್​ಆರ್​​​ ಕಾಂಗ್ರೆಸ್​​ಗೆ ಬಿಗ್​ ಶಾಕ್​ ಕಾದಿದೆ. ಈ ಸಲ ಬಿಜೆಪಿ, ಜನಸೇನಾ ಮತ್ತು ಟಿಡಿಪಿ ಮೈತ್ರಿ ಅಧಿಕಾರಕ್ಕೆ ಬರೋ ಸಾಧ್ಯತೆ ಇದೆ.

ಆಂಧ್ರಪ್ರದೇಶದಲ್ಲಿ ಜಗನ್​​ ಪಕ್ಷವನ್ನು ಸೋಲಿಸಲು ಚಂದ್ರಬಾಬು ನಾಯ್ದು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಮೈತ್ರಿ ಮಾಡಿಕೊಂಡಿದ್ದವು. ಈ ಮೈತ್ರಿಗೆ ಬಿಜೆಪಿ ಕೂಡ ಕೈ ಜೋಡಿಸಿತ್ತು. ಈಗ ಹೊರಬಿದ್ದಿರೋ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಟಿಡಿಪಿ, ಜನಸೇನಾ ಮೈತ್ರಿ 111-135 ಸೀಟು ಗೆಲ್ಲಲಿದೆ. ವೈಎಸ್​ಆರ್​ ಕಾಂಗ್ರೆಸ್​ 45-60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಮೇ 13ನೇ ತಾರೀಕು ಆಂಧ್ರದ ಎಲ್ಲಾ 175 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣಾ ಫಲಿತಾಂಶ ಜೂನ್‌ 4 ರಂದು ಹೊರ ಬೀಳಲಿದೆ. ಸದ್ಯ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರ ಬೀದಿದ್ದೆ.

ಇದನ್ನೂ ಓದಿ: Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್‌ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರದ ರಾಜಕೀಯಕ್ಕೆ ಟ್ವಿಸ್ಟ್​​.. ಜಗನ್​ಗೆ ಹೀನಾಯ ಸೋಲು; ಜನಸೇನಾ, ಟಿಡಿಪಿ ಮೈತ್ರಿಗೆ ಎಷ್ಟು ಸೀಟ್​​?

https://newsfirstlive.com/wp-content/uploads/2024/06/TDP_jansena.jpg

Load More