newsfirstkannada.com

ತಾಯಿ ಕ್ಲಿಕ್ಕಿಸಿದ ಫೋಟೋ ಶೇರ್​​ ಮಾಡಿದ ನಟಿ ನಮ್ರತಾ ಗೌಡ.. ಸಖತ್​ ಕ್ಯೂಟ್​ ಎಂದ ಫ್ಯಾನ್ಸ್​

Share :

Published June 7, 2024 at 6:11am

  ಬಿಗ್​ಬಾಸ್​ ಮೂಲಕ ಫ್ಯಾನ್ಸ್​ ಗಳಿಸಿಕೊಂಡ ನಟಿ ಇವರು

  ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಈ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ಫೋಟೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಮತ್ತೆ ಸಖತ್​ ಸುದ್ದಿಯಾಗಿದ್ದಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿಯೋ ಕಿರುತೆರೆ ನಟಿ ನಮ್ರತಾ ಗೌಡ ಗ್ಲಾಮರಸ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಈ ವರ್ಷದ 11ನೇ ದುರಂತ: ಬಹುಮಹಡಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವೇನು?

ಹೌದು, ಇಷ್ಟು ದಿನ ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದ ನಮ್ರತಾ ಗೌಡ ಕೆಂಪು ಬಣ್ಣದ ಸಿಂಗಲ್​ ಪೀಸ್​ನಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇನ್ನು ಫೋಟೋ ನೋಡಿದ ಅಭಿಮಾನಿಗಳು, ವಾವ್​ ನಮ್ಮು, ನೀವು ಕೆಂಪು ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದೀರಿ, ಹೇ ಕೆಂಪು ಗುಲಾಬಿ ಅಂತ ಕಾಮೆಂಟ್​ ಮಾಡಿದ್ದಾರೆ.

ಇನ್ನು, ಆಗಾಗ ಗ್ಲಾಮರಸ್​ ಆಗಿ ಫೋಟೋಗೆ ಪೋಸ್​ ಕೊಡುವ ನಟಿ ನಮ್ರತ ಗೌಡ ಅಮ್ಮನ ಮುದ್ದಿನ ಮಗಳು. ಎಲ್ಲಿಗೆ ಹೋದರು ಕೂಡ ಅಮ್ಮನನ್ನು ಕರೆದುಕೊಂಡೇ ಹೋಗುತ್ತಾರೆ. ಅಮ್ಮನ ಇಷ್ಟಪಡುವ ಕೆಲಸವನ್ನೇ ಮಾಡುತ್ತಾರೆ. ಹೀಗೆ ಇದೀಗ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡ ಫೋಟೋವನ್ನು ಕೂಡ ನಮ್ರತಾ ಗೌಡ ಅವರ ತಾಯಿ ತೆಗೆದಿದ್ದಾರೆ. ಹೀಗೆ ಫೋಟೋ ಶೇರ್ ಮಾಡಿಕೊಂಡ ನಟಿ ನಮ್ರತಾ ಗೌಡ ಸುಂದರವಾದ ಕ್ಲಿಕ್​​ ಅಮ್ಮ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ ಕ್ಲಿಕ್ಕಿಸಿದ ಫೋಟೋ ಶೇರ್​​ ಮಾಡಿದ ನಟಿ ನಮ್ರತಾ ಗೌಡ.. ಸಖತ್​ ಕ್ಯೂಟ್​ ಎಂದ ಫ್ಯಾನ್ಸ್​

https://newsfirstlive.com/wp-content/uploads/2024/06/namrutha.jpg

Load More