ಮೊದಲನೇ ಬಾರಿಗೆ ದೊಡ್ಡ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದ ನ್ಯಾನ್ಸಿ
ಬಾಲಿವುಡ್ ಸ್ಟಾರ್ ನಟಿ ಅನನ್ಯಾ ಪಾಂಡೆಗೆ ನ್ಯಾನ್ಸಿ ತ್ಯಾಗಿ ಕೊಟ್ಟ ಗಿಫ್ಟ್ ಏನು?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನ್ಯಾನ್ಸಿ ತ್ಯಾಗಿ ವಿಡಿಯೋಗಳು
ಇತ್ತೀಚಿನ ದಿನಗಳಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಅಂದು ಹೇಳಲು ಸಾಧ್ಯವೇ ಇಲ್ಲ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ತುಂಡುಗಳಿಂದ ಭಿನ್ನ ವಿಭಿನ್ನವಾಗಿ ಅದರಲ್ಲೂ ಎಲ್ಲರ ಕಣ್ಣು ಕುಕ್ಕುವಂತೆ ಸ್ಟಿಚ್ ಮಾಡುತ್ತಿದ್ದ ಯುವತಿ ಈಗ ವಿಶ್ವವಿಖ್ಯಾತಳಾಗಿದ್ದಾಳೆ.
ಇದನ್ನೂ ಓದಿ: BREAKING: ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ಗೆ ಅಪಘಾತ
ಸಾಕಷ್ಟು ಜನಕ್ಕೆ ನ್ಯಾನ್ಸಿ ತ್ಯಾಗಿ ಯಾರು ಅಂತ ಗೊತ್ತಿಲ್ಲ. ದೆಹಲಿ ಮೂಲದ ಫ್ಯಾಷನ್ ಬ್ಲಾಗರ್ ಅಂತಲೇ ಗುರುತಿಸಿಕೊಂಡಿರೋ ನ್ಯಾನ್ಸಿ ತ್ಯಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಟಾಪಿಕ್ ಆಗಿರುತ್ತಾರೆ. ಕೇವಲ ಇನ್ಸ್ಟಾಗ್ರಾಮ್ನಲ್ಲಿ ಸೆಲೆಬ್ರಿಟಿಗಳು ತೊಡುವ ಉಡುಪುಗಳನ್ನು ರೀ ಕ್ರಿಯೇಟ್ ಮಾಡಿ ತಾನೇ ಹೊಲಿಗೆ ಯಂತ್ರದಿಂದ ರೆಡಿ ಮಾಡಿ ಎಕ್ಸಿಕ್ಯೂಟ್ ಮಾಡ್ತಾ ಇದ್ದರು. ಇದೀಗ ಇದೇ ನ್ಯಾನ್ಸಿ ತ್ಯಾಗಿ ಬಾಲಿವುಡ್ ಸ್ಟಾರ್ ನಟಿ ಅನನ್ಯಾ ಪಾಂಡೆಗೆ ಬ್ಯೂಟಿಫುಲ್ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ.
View this post on Instagram
ಇದನ್ನೂ ಓದಿ: ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ -ಭಾರೀ ಸದ್ದು ಮಾಡ್ತಿದೆ ರಚಿತಾ ರಾಮ್ ಪೋಸ್ಟ್
ಈಗಂತೂ ನ್ಯಾನ್ಸಿ ತ್ಯಾಗಿ ಅವರು ಬಹು ಬೇಡಿಕೆಯ ಸೆಲೆಬ್ರಿಟಿ ಆಗಿದ್ದಾರೆ. ಅದರಲ್ಲೂ ಮೊದಲನೇ ಬಾರಿಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿ ಸಖತ್ ಫೇಮಸ್ ಆಗಿದ್ದರು. ಆ ಈವೆಂಟ್ನಲ್ಲಿ ನ್ಯಾನ್ಸಿ ತ್ಯಾಗಿ ಸುಮಾರು 1,000 ಮೀಟರ್‌ಗಿಂತಲೂ ಹೆಚ್ಚು ಫ್ಯಾಬ್ರಿಕ್ ಬಟ್ಟೆಯನ್ನು ಬಳಸಿ ತಯಾರಿಸಿದ ಬ್ಯೂಟಿಫುಲ್ ಆಗಿದ್ದ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಈ ಡ್ರೆಸ್ ಅನ್ನು ಸ್ವತಃ ಅವರೇ ತಯಾರಿಸಿದ್ದರು.
ಆದರೆ ಇದೀಗ ಅಂಥದ್ದೇ ಬ್ಯೂಟಿಫುಲ್ ಗೌನ್ವೊಂದನ್ನು ರೆಡಿ ಮಾಡಿಕೊಟ್ಟಿದ್ದಾರೆ. ಇದನ್ನೇ ನೋಡಿದ ನಟಿ ಅನನ್ಯಾ ಪಾಂಡೆ ಶಾಕ್ ಆಗಿದ್ದಾರೆ. ನ್ಯಾನ್ಸಿ ಹೊಲಿದುಕೊಟ್ಟ ಡ್ರೆಸ್ನಲ್ಲಿ ಅನನ್ಯಾ ಪಾಂಡೆ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ವಾವ್ ನ್ಯಾನ್ಸಿ ತ್ಯಾಗಿ ನೀನು ತುಂಬಾ ಅದೃಷ್ಟಶಾಲಿ, ಬಾಲಿವುಡ್ ಸ್ಟಾರ್ ನಟಿ ಅನನ್ಯಾ ಪಾಂಡೆಗೆ ಬಟ್ಟೆ ಸ್ಟಿಚ್ ಮಾಡಿಕೊಡುವುದು ಅಂದ್ರೆ ಸಾಮಾನ್ಯವಾದ ಮಾತಲ್ಲ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ