ಬ್ರಿಟನ್ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ
ಅಪ್ಪನ ಜೊತೆ ಕಾಲ ಕಳೆದು ಆನಂದಿಸಿದ ಅಕ್ಷತಾ
ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಂಜಾಯ್
ಬ್ರಿಟನ್ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ತಮ್ಮ ತಂದೆ ನಾರಾಯಣಮೂರ್ತಿ ಜೊತೆ ಬೆಂಗಳೂರಲ್ಲಿ ಐಸ್ಕ್ರೀಂ ಸವಿದಿದ್ದಾರೆ. ಅಕ್ಷತಾ ಮೂರ್ತಿ ಬ್ರಿಟನ್ ಪ್ರಥಮ ಮಹಿಳೆ ಮತ್ತು ನಾರಾಯಣಮೂರ್ತಿ ಅವರ ಮುದ್ದಿನ ಮಗಳಾಗಿದ್ದಾರೆ.
ತಂದೆ-ಮಗಳು ಬೆಂಗಳೂರಿನ ಜನಪ್ರಿಯ ಐಸ್ ಕ್ರೀಮ್ ಜಾಯಿಂಟ್ನಲ್ಲಿ ಕಾಣಿಸಿಕೊಂಡಿದೆ. ಜಯನಗರದಲ್ಲಿರುವ ಐಕಾನಿಕ್ ಕಾರ್ನರ್ ಹೌಸ್ನಲ್ಲಿ ಇಬ್ಬರು ಐಸ್ಕ್ರೀಂ ಸವಿದಿದ್ದಾರೆ. ಕುಟುಂಬದ ಸಮಯವನ್ನು ಆನಂದಿಸುತ್ತಿರೋದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಕ್ಯಾಶುವಲ್ ಡ್ರೆಸ್ನಲ್ಲಿದ್ದ ತಂದೆ-ಮಗಳು ಐಸ್ ಕ್ರೀಂ ಕಪ್ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಸಾಮಾನ್ಯ ಚೇರ್ ಮೇಲೆ ಕೂತಿರೋದನ್ನೂ ನೋಡಬಹುದಾಗಿದೆ.
ರಿಶಿ ಸುನಕ್ ಮತ್ತು ಪತ್ನಿ ಅಕ್ಷತಾ ಮುರ್ತಿ ಕಳೆದ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. G20 ಶೃಂಗಸಭೆ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದರು. ರಿಶಿ ಸುನಕ್ ಪ್ರಧಾನಿ ಆದ ಮೇಲೆ ಭಾರತದ ಮೊದಲ ಭೇಟಿ ಅದಾಗಿತ್ತು. ಜಿ-20 ಶೃಂಗಸಭೆ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣಕೂಟ ಆಯೋಜನೆ ಮಾಡಿದ್ದರು. ಈ ವೇಳೆ ಸುನಕ್, ಅಕ್ಷತಾ ಮೂರ್ತಿ, ನಿರ್ಮಲಾ ಸೀತಾರಾಮನ್, ಅಶ್ವಿನಿ ಕುಮಾರ್ ಸೇರಿ ಕೇಂದ್ರ ಸಚಿವರು ಭಾಗಿಯಾಗಿದ್ದರು.
Britain's First Lady Akshata Murty with her Father Shri Narayan Murthy at Corner House in Jayanagar 5th block Bangaluru…
Place was packed…. they came quietly and bought their ice cream . Rich but live a common life . This the greatness that Mr @Infosys_nmurthy carries along.… pic.twitter.com/QhYLikRbns— Devi Singh (@devipsingh) February 12, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ