newsfirstkannada.com

ರಾಯರ ಮಠಕ್ಕೆ ಭೇಟಿ ಕೊಟ್ಟ ಇನ್ಫೋಸಿಸ್ ನಾರಾಯಣ ಮೂರ್ತಿ ಕುಟುಂಬ

Share :

Published February 16, 2024 at 7:36pm

Update February 16, 2024 at 7:37pm

    ಜಯನಗರದಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ಕೊಟ್ಟ ಕುಟುಂಬ

    ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದ ನಾರಾಯಣ ಮೂರ್ತಿ ದಂಪತಿ

    ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಸುನಕ್ ಕೂಡ ಭಾಗಿ

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಪತ್ನಿ ಸುಧಾ ಮೂರ್ತಿ ಹಾಗೂ ಮಗಳು ಅಕ್ಷತಾ ಸುನಕ್​ರೊಂದಿಗೆ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನವನ್ನು ಮಾಡಿದ್ದಾರೆ.

ಇದನ್ನು ಓದಿ: ’ನನ್ನ ಉಸಿರು ಇರೋವರ್ಗೂ ನಿನ್ನ ಒಂದ್​​ ಹನಿ ರಕ್ತ ಸೋಕೋಕು ಬಿಡಲ್ಲ’- ಜೈ ಶ್ರೀರಾಮ್​ ಎಂದ ದರ್ಶನ್​​!

ಜಯನಗರ 5ನೇ ಬ್ಲಾಕ್​ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಬ್ರಿಟನ್ ಪ್ರಧಾನಿ, ಕರ್ನಾಟಕದ ಅಳಿಯ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಸುನಕ್ ಅವರು ಭೇಟಿ ನೀಡಿದರು. ಇವರ ಜೊತೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ತಾಯಿ ಸುಧಾ ನಾರಾಯಣ ಮೂರ್ತಿ ಮಠಕ್ಕೆ ಭೇಟಿ ನೀಡಿ ಶ್ರೀ ರಾಯರ ದರ್ಶನ ಪಡೆದರು. ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಯರ ಮಠಕ್ಕೆ ಭೇಟಿ ಕೊಟ್ಟ ಇನ್ಫೋಸಿಸ್ ನಾರಾಯಣ ಮೂರ್ತಿ ಕುಟುಂಬ

https://newsfirstlive.com/wp-content/uploads/2024/02/sudha-murthi.jpg

Load More