ಆಗಸ್ಟ್ 17ರಂದು ಭೂಮಿಗೆ ಹತ್ತಿರವಾಗಲಿದೆಯಾ ಕ್ಷುದ್ರಗೃಹ
ಶೇ. 72ರಷ್ಟು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದ ನಾಸಾ
ಡೇಟಾ ಸಂಗ್ರಹಣೆಯಲ್ಲಿ ತೊಡಗಿದ್ದಾರೆ ನಾಸಾ ವಿಜ್ಞಾನಿಗಳು
ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಭೂಮಿಗೆ ಸಮೀಪವಿರುವ ಕ್ಷುದ್ರಗ್ರಹದ ಬಗ್ಗೆ ಎಚ್ಚರಿಕೆ ನೀಡಿದೆ. ಆಗಸ್ಟ್ 17ರಂದು ಅದು ಭೂಮಿಗೆ ಹತ್ತಿರವಾಗಲಿದ್ದು ಅದನ್ನು ತಡೆಯುವಷ್ಟು ಸಿದ್ಧತೆಗಳಿಲ್ಲ ಎಂದು ಹೇಳಿದೆ.
ನಾಸಾ ಹೇಳಿರುವಂತೆ 110 ಅಡಿ ವ್ಯಾಸವನ್ನು ಹೊಂದಿರುವ ಕ್ಷುದ್ರಗೃಹ 2024 OY2 ಇದಾಗಿದ್ದು, ಭೂಮಿಗೆ ಅಪ್ಪಳಿಸುವ ಶೇ.72ರಷ್ಟು ಸಾಧ್ಯತೆಯನ್ನು ಹೊಂದಿದೆ. ಈ ಕ್ಷುದ್ರಗೃಹವನ್ನು ವಿಮಾನ ಗಾತ್ರಕ್ಕೆ ಹೋಲಿಸಬಹುದಾಗಿದೆ ಎಂದು ತಿಳಿಸಿದೆ.
ನಾಸಾ ಹೆಸರಿಸಿದಂತೆ ಕ್ಷುದ್ರಗೃಹ 2024 OY2 ಸೂರ್ಯನನ್ನು ಸುತ್ತುವ ಮತ್ತು ಭೂಮಿಯ ಕಕ್ಷೆಗೆ ಸಮೀಪವಿರುವ ವಸ್ತುಗಳ ಗುಂಪಿಗೆ ಸೇರಿದೆ. ಇದು ಅಸಾಮಾನ್ಯವಾಗಿದ್ದು, ವಿಜ್ಞಾನಿಗಳಿಗೆ ಇದರ ಡೇಟಾ ಸಂಗ್ರಹಿಸುವುದು ಬಹುಮುಖ್ಯ ಕೆಲಸವಾಗಿದೆ.
ಇದನ್ನೂ ಓದಿ: ಬರೀ 4 ನಿಮಿಷದಲ್ಲಿ ಚಾರ್ಜ್ ಫುಲ್.. 320w ಚಾರ್ಜಿಂಗ್ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್ಮಿ! ಎಷ್ಟು ಸುರಕ್ಷಿತ?
ಕ್ಷುದ್ರಗೃಹ 2024 OY2 ಭೂಮಿಯ ಸಮೀಪವಾಗಿ ಸರಿ ಸುಮಾರು 1.02 ಮಿಲಿಯನ್ ಮೈಲುಗಳ ದೂರದಲ್ಲಿ ಹಾರಲಿದೆ ಎಂಬ ನಿರೀಕ್ಷೆಯಿದೆ. ಆದರೆ ಖಗೋಳದ ಭಾಷೆಯಲ್ಲಿ ಭೂಮಿಯ ಸಮೀಪವಾಗಿ ಹಾದು ಹೋದಂತೆ ಕಾಣಲಿದೆ. ಅಂದಹಾಗೆಯೇ ಇದು ಪ್ರತಿ ಗಂಟೆಗೆ ಸುಮಾರು 32,000 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ ಎಂದು ನಾಸಾ ಲೆಕ್ಕಾಚಾರ ಮಾಡಿದೆ.
ಇದನ್ನೂ ಓದಿ: ಕೆಂಪು ಕೋಟೆಗೆ ಮೋದಿ ಆಗಮಿಸಿದ್ದ ಕಾರು ಅಂತಿಂಥದ್ದಲ್ಲ.. ಕುಗ್ಗಲ್ಲ, ಬಗ್ಗಲ್ಲ, ಜಗ್ಗೋದೆ ಇಲ್ಲ.. ಬೆಲೆ ಎಷ್ಟು?
ಕ್ಷುದ್ರಗೃಹ 2024 OY2 ಭೂಮಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ನಾಸಾ ಭರವಸೆ ನೀಡಿದೆ. ಆದರೂ ಈ ಬಗ್ಗೆ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಇನ್ನು ಕ್ಷುದ್ರಗೃಹ 2024 OY2 ಹಾದಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡರು ಭವಿಷ್ಯದಲ್ಲಿ ವಿಭಿನ್ನ ಫಲತಾಂಶ ನೀಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ