Advertisment

ನಭಕ್ಕೆ ಹಾರಿದ ‘ಬಾಹುಬಲಿ’ ರಾಕೆಟ್​.. ಇಸ್ರೋ ಮತ್ತೊಂದು ಮೈಲಿಗಲ್ಲು..!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03 ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹುಬಲಿ ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.

author-image
Ganesh Kerekuli
Bahubali rocket
Advertisment

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03 ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹುಬಲಿ ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಇವತ್ತು ಸಂಜೆ  5.26ಕ್ಕೆ ಉಪಗ್ರಹ ಉಡಾವಣೆಯಾಗಿದ್ದು 16.09 ನಿಮಿಷಗಳ ನಂತರ  ಕಕ್ಷೆ ಸೇರಲಿದೆ.

Advertisment

ನಭಕ್ಕೆ ‘ಬಾಹುಬಲಿ’

  • LMV-3 ರಾಕೆಟ್ ಮೂಲಕ CMS-03 ಉಪಗ್ರಹ ಉಡಾವಣೆ
  • GSAT 7R ಎಂದೂ ಕರೆಯಲ್ಪಡುವ  CMS-03 ಉಪಗ್ರಹ
  • 4,410 ಕೆ.ಜಿ ತೂಕ ಹೊಂದಿರುವ ಸಂವಹನ CMS-03 ಉಪಗ್ರಹ 
  • ಭಾರತೀಯ ನೌಕಾಪಡೆಗಾಗಿಯೇ ಇಸ್ರೋ ತಯಾರಿಸೋ ಉಪಗ್ರಹ
  • ಆರ್ಬಿಟ್‌ನಲ್ಲಿದ್ದುಕೊಂಡು ನೌಕಾಪಡೆ ಕಮ್ಯುನಿಕೇಷನ್‌ಗೆ ನೆರವು
  • ಹಡಗು, ಸಬ್‌ಮರೀನ್‌, ನೌಕಾ ನೆಲೆ, ಏರ್‌ಕ್ರಾಫ್ಟ್‌ ನಡುವೆ ಸಂವಹನ
  • ಆಳ ಸಮುದ್ರದಲ್ಲಿದ್ದಾಗ್ಲೂ ಅಡೆತಡೆಯಿಲ್ಲದೆ ಸುಭದ್ರ ಸಂವಹನಕ್ಕೆ ನೆರವು
  • ರಾಷ್ಟ್ರೀಯ ಭದ್ರತೆಯ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ

ಇದನ್ನೂ ಓದಿ: ಕರುಣ್ ನಾಯರ್ ಮತ್ತೆ ಮಿಂಚು.. ಕೇರಳ ವಿರುದ್ಧ ದ್ವಿಶತಕ ಬಾರಿಸಿ ಬಿಸಿಸಿಐಗೆ ಕಪಾಳಮೋಕ್ಷ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

LVM3-M5 CMS-03 Bahubali rocket
Advertisment
Advertisment
Advertisment