ಹೆದ್ದಾರಿಯನ್ನೇ ಕಿಚನ್ ಮಾಡಿಕೊಂಡ ದಂಪತಿ.. VIDEO

ವಾಹನಗಳು ಸಂಚರಿಸೋ ಹೈವೇ ಬದಿಯಲ್ಲಿ ಕಾರು ನಿಲ್ಲಿಸಿದ ದಂಪತಿ.. ಕಾರಿನಲ್ಲಿದ್ದ ಅಡುಗೆ ಸಾಮಗ್ರಿಗಳನ್ನ ತೆಗೆದು, ಹೈವೇಯನ್ನೇ ಅಡುಗೆ ಮನೆ ಮಾಡಿಕೊಂಡಿದ್ದಾರೆ. ರಸ್ತೆಯ ಮೇಲೆ ಕುಳಿತು ಪೋರ್ಟಬಲ್ ಗ್ಯಾಸ್ ಸ್ಟೌವ್​ನಲ್ಲಿ ಮಹಿಳೆ ಅಡುಗೆ ಮಾಡಿದ್ದಾಳೆ.

author-image
Ganesh Kerekuli
cooks meal on highway (1)
Advertisment

ವಾಹನಗಳು ಸಂಚರಿಸೋ ಹೈವೇ ಬದಿಯಲ್ಲಿ ಕಾರು ನಿಲ್ಲಿಸಿದ ದಂಪತಿ.. ಕಾರಿನಲ್ಲಿದ್ದ ಅಡುಗೆ ಸಾಮಗ್ರಿಗಳನ್ನ ತೆಗೆದು, ಹೈವೇಯನ್ನೇ ಅಡುಗೆ ಮನೆ ಮಾಡಿಕೊಂಡಿದ್ದಾರೆ. ರಸ್ತೆಯ ಮೇಲೆ ಕುಳಿತು ಪೋರ್ಟಬಲ್ ಗ್ಯಾಸ್ ಸ್ಟೌವ್​ನಲ್ಲಿ ಮಹಿಳೆ ಅಡುಗೆ ಮಾಡಿದ್ದಾಳೆ.

ಹೈವೇನಲ್ಲಿ ಫಾಸ್ಟ್​ ಆಗಿ ಬರೋ ವಾಹನಗಳಿಗೆ ತೊಂದರೆಯಾಗಿದ್ದು, ವಕ್ತಿಯೋರ್ವ ಇದನ್ನ ಪ್ರಶ್ನಿಸಿದ್ದಾನೆ. ಮೊದಲೇ ಹೆದ್ದಾರಿ.. ಏನಾದ್ರು ಹೆಚ್ಚು ಕಮ್ಮಿ ಆದ್ರೆ ಏನ್​ ಗತಿ ಅಂತ ಪ್ರಶ್ನಿಸಿದವರಿಗೆ ಮಹಿಳೆ ಗದರುತ್ತಾ ಉತ್ತರ ನೀಡಿದ್ದಾಳೆ.

ಯಾವ ಹೆದ್ದಾರಿಯಲ್ಲಿ ನಡೆದಿದೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಆದರೆ ‘ದ ನಲಂದ ಇಂಡಕ್ಷ್’ ವಿಡಿಯೋ ಶೇರ್ ಮಾಡಿದೆ. ದೇಶದಲ್ಲಿ ನಾಗರಿಕ ಪ್ರಜ್ಞೆ ಅಪರೂಪ ಆಗುತ್ತಿದೆ. ಜೊತೆಗೆ ರಸ್ತೆ ಸುರಕ್ಷತೆ ಬಗ್ಗೆಯೂ ಚರ್ಚೆ ಶುರುವಾಗಿದೆ. 

ಇದನ್ನೂ ಓದಿ:ಶಶಿ ತರೂರ್ - ರುಂಜುನ್ ಶರ್ಮಾ ಫೋಟೋ ವೈರಲ್..! ಏನಿದು ಹೊಸ ಸುದ್ದಿ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News
Advertisment