/newsfirstlive-kannada/media/post_attachments/wp-content/uploads/2023/11/GOLD_SILVER.jpg)
ಚಿನ್ನ ಮತ್ತು ಬೆಳ್ಳಿ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಏರಿಕೆ ಕಂಡಿವೆ. ಪರಿಣಾಮ ದೇಸಿಯ ಮಾರುಕಟ್ಟೆ ಮೇಲೂ ಬಿದ್ದಿದೆ. 2026ರ ಆರಂಭದಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚುತ್ತಿವೆ. ಚಿನ್ನದೊಂದಿಗೆ ಸ್ಪರ್ಧೆ ನಡೆಸ್ತಿರುವ ಬೆಳ್ಳಿಯೂ ಕೂಡ ಬಂಗಾರ ಆಗಲು ಹೊರಟಿದೆ. ಪ್ರಸ್ತುತ ಚಿನ್ನದ ಬೆಲೆ ದೇಶದಲ್ಲಿ 1.40 ಲಕ್ಷ ರೂಪಾಯಿ ತಲುಪಿವೆ.
ಚಿನ್ನದ ಬೆಲೆ ಹೀಗಿದೆ..
- ಹೈದರಾಬಾದ್‌ನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,42,160 ರೂ.ನಲ್ಲಿ ಮುಂದುವರೆದಿದೆ. ನಿನ್ನೆಯ ಬೆಲೆ 1,42,150 ರೂ.ನಲ್ಲಿ ಸ್ಥಿರವಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 1,30,310 ರೂನಲ್ಲಿ ವಹಿವಾಟು ನಡೆಸುತ್ತಿದೆ. ಸೋಮವಾರ ಇದರ ಬೆಲೆ 1,30,000 ರೂಪಾಯಿ ಆಗಿತ್ತು.
- ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ 1,42,160 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1,30,310 ರೂಪಾಯಿ ಆಗಿದೆ.
- ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,43,140 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 1,31,210 ರೂಪಾಯಿನಲ್ಲಿ ಸ್ಥಿರವಾಗಿದೆ.
- ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ ಪ್ರಸ್ತುತ 1,42,160 ರೂಪಾಯಿ. 22 ಕ್ಯಾರೆಟ್ ಚಿನ್ನದ ಬೆಲೆ 1,30,310 ರೂಪಾಯಿ.
- ದೆಹಲಿಯಲ್ಲಿ 24 ಕ್ಯಾರೆಟ್‌ನ ಬೆಲೆ 1,42,310 ರೂಪಾಯಿಗಳಾಗಿದ್ದರೆ, 22 ಕ್ಯಾರೆಟ್‌ನ ಬೆಲೆ 1,30,460 ರೂಪಾಯಿಗಳಾಗಿದೆ.
/filters:format(webp)/newsfirstlive-kannada/media/media_files/2025/10/14/silver-2025-10-14-20-53-24.jpg)
ಬೆಳ್ಳಿ ಬೆಲೆಗಳು ಹೀಗಿವೆ..
- ದೆಹಲಿಯಲ್ಲಿ ಬೆಳ್ಳಿ ಕೆಜಿಗೆ 2,70,100 ರೂಪಾಯಿ
- ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,87,100 ರೂ
- ಚೆನ್ನೈನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,87,100 ರೂ
- ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,79,100 ರೂ
- ಬೆಂಗಳೂರಲ್ಲಿ ಒಂದೇ ದಿನ 18200 ರೂಪಾಯಿಗೆ ಏರಿಕೆ ಕಂಡಿದೆ. ಆ ಮೂಲಕ ಬೆಳ್ಳಿ ಸಾರ್ವಕಾಲಿಕ ದಾಖಲೆ ಬರೆದಿದೆ.
- ಸೋಮವಾರ ಈ ಬೆಲೆ 2,70,000 ರೂ.ಗಳಷ್ಟಿತ್ತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us