/newsfirstlive-kannada/media/media_files/2025/11/13/sandeep-chakraborthy-2025-11-13-11-51-02.jpg)
ಫರಿದಾಬಾದ್ ಡಾಕ್ಟರ್ ಟೆರ* ಮಾಡ್ಯೂಲ್ ಬೆಳಕಿಗೆ ಬರಲು ಕಾರಣ ಎಸ್ಎಸ್​​ಪಿ ಸಂದೀಪ್ ಚಕ್ರವರ್ತಿ. ಶ್ರೀನಗರದ ನೌಗಾಮ್​ನಲ್ಲಿ ಜೈಷ್-ಇ-ಮೊಹಮ್ಮದ್ ಪೋಸ್ಟರ್ ಅಂಟಿಸಿದ್ದನ್ನು ನೋಡಿದ ಸಂದೀಪ್ ಚಕ್ರವರ್ತಿ, ತನಿಖೆ ಆರಂಭಿಸಿದರು.
ಆಗ ಸಿಸಿಟಿವಿಯಲ್ಲಿ ಕೆಲವು ಆರೋಪಿಗಳು ಪತ್ತೆಯಾಗಿದ್ದಾರೆ. ಆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅದಿಲ್ ರಾತರ್ ಪಾತ್ರ ಬೆಳಕಿಗೆ ಬಂದಿದೆ. ಆದಿಲ್ ರಾತರ್ ವಿಚಾರಣೆಯಿಂದ ಡಾಕ್ಟರ್ ಟೆರ* ಮಾಡ್ಯೂಲ್ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮಂಟಪಕ್ಕೆ ನುಗ್ಗಿ ವರನಿಗೆ ಚೂರಿ ಇರಿತ.. ಹಂತಕರನ್ನ 2 ಕಿಮೀ ಬೆನ್ನಟ್ಟಿದ ಡ್ರೋನ್..!
ಬಳಿಕ ಫರಿದಾಬಾದ್​ನಲ್ಲಿ ಮುಜಮಿಲ್ ಬಂಧನವಾಗಿದೆ. ಹೀಗೆ ಡಾಕ್ಟರ್ ಟೆರ*ಸಂ ಮಾಡ್ಯೂಲ್ ರಹಸ್ಯ ಬಯಲು ಮಾಡಿದ್ದು ಸಂದೀಪ್ ಚಕ್ರವರ್ತಿ. ಐಪಿಎಸ್ ಅಧಿಕಾರಿ ಆಗಿರುವ ಸಂದೀಪ್ ಚಕ್ರವರ್ತಿ, ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯವರು. ಸದ್ಯ ಜಮ್ಮು ಕಾಶ್ಮೀರದಲ್ಲಿ ಎಸ್.ಎಸ್.ಪಿ.ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಮಂಟಪಕ್ಕೆ ನುಗ್ಗಿ ವರನಿಗೆ ಚೂರಿ ಇರಿತ.. ಹಂತಕರನ್ನ 2 ಕಿಮೀ ಬೆನ್ನಟ್ಟಿದ ಡ್ರೋನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us