ಮ್ಯಾರೇಜ್ ಸ್ಟೋರಿ ಬಿಚ್ಚಿಟ್ಟ ಬಾಲಿವುಡ್ ಬ್ಯೂಟಿ
ತರಾತುರಿಯಲ್ಲಿ ಮದುವೆಯಾದ ಸಂಗತಿ ಹೇಳಿದ ನಟಿ
ಗರ್ಭಿಣಿ ಎಂದು ಮನೆಯವರಿಗೆ ತಿಳಿಸಿದಾಗ ರಿಯಾಕ್ಷನ್ ಹೇಗಿತ್ತು?
ಮದುವೆಗೂ ಮುಂಚೆ ಮಕ್ಕಳು ಮಾಡಿಕೊಂಡ ಅನೇಕ ತಾರೆಯರಿದ್ದಾರೆ. ಕೆಲವರಂತೂ ಪ್ರೀತಿಸುತ್ತಿರುವಾಗಲೇ ಮಕ್ಕಳು ಮಾಡಿಕೊಂಡು ಬಳಿಕ ಮದುವೆಯಾದವರು ಇದ್ದಾರೆ. ಇನ್ನು ಕೆಲವರು ಪ್ರೆಗ್ನೆಂಟ್ ಎಂದು ತಿಳಿದು ಬಂದಂತೆ ತರಾತುರಿಯಲ್ಲಿ ಮದ್ವೆಯಾದವರು ಇದ್ದಾರೆ. ಅದರಂತೆಯೇ ಬಾಲಿವುಡ್ ನಟಿ ನೇಹಾ ಧೂಪಿಯಾ ಕೂಡ ತನ್ನ ಮದ್ವೆಯ ಕುರಿತು ಮಾತನಾಡಿದ್ದಾರೆ.
ನೇಹಾ ಧೂಪಿಯಾ ಗರ್ಭಿಣಿ ಎಂದು ತಿಳಿದುಬಂದಂತೆ ಮದುವೆಯಾಗಲು ಮುಂದಾಗಿದ್ದಾರೆ. 72 ಗಂಟೆಯೊಳಗೆ ಮನೆಯವರ ಒಪ್ಪಿಗೆ ಮೇರೆಗೆ ಬಾಯ್ ಫ್ರೆಂಡನ್ನು ವರಿಸಿದ್ದಾರೆ. ಅರ್ಜೆಂಟಲ್ಲಿ ಅಂಗದ್ ಬೇಡಿಯನ್ನು ವರಿಸುವ ಮೂಲಕ ವಿವಾಹಬಂಧಿಯಾಗಿದರು.
ಇದನ್ನೂ ಓದಿ: ವಿಕ್ರಾಂತ್ ರೋಣ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಹೊಸ ಸಿನಿಮಾ ಘೋಷಣೆ
ನೇಹಾ 10 ಮೇ 2018ರಲ್ಲಿ ವಿವಾಹವಾದರು. ಗುರುದ್ವಾರದಲ್ಲಿ ತನ್ನ ಪ್ರೀತಿಯ ಗೆಳೆಯನನ್ನು ತರಾತುರಿಯಲ್ಲಿ ವರಿಸಿದಳು. ಈ ಕುರಿತಾಗಿ ನೇಹಾ ಮಾತನಾಡಿದ್ದು, ಅಂಗದ್ ಮತ್ತು ತನ್ನ ಸಂಬಂಧದ ಬಗ್ಗೆ ಪೋಷಕರಿಗೆ ತಿಳಿಸಿದೆ. ನಾನು ಗರ್ಭಿಣಿಯಾದ ವಿಚಾರವನ್ನು ತಿಳಿಸಿದೆ. ವಿಚಾರ ತಿಳಿದು ಪೋಷಕರು ಆಘಾತಕ್ಕೆ ಒಳಗಾದರು. ಕೇವಲ 2 ದಿನ ಸಮಯ ನೀಡಿ ಮದುವೆಯಾಗು ಎಂದರು. ಅಂಗದ್ ನನಗೆ 4 ವರ್ಷದಿಂದ ಪರಿಚಯ. ಹಾಗಾಗಿ ಅಂಗದ್ನನ್ನು ಮದುವೆಯಾಗಲು ನನಗೆ ಕಷ್ಟವಾಗಲಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: VIDEO: ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ ಎಂದ ಕಿಚ್ಚ ಸುದೀಪ್! ಹುಟ್ಟುಹಬ್ಬದಂದು ಹಿಂಗದ್ರಾ?
ಮದುವೆಯಾದ ವರ್ಷವೇ ನೇಹಾ ಧೂಪಿಯಾ ಮೊದಲ ಮಗುವಿಗೆ ಜನ್ಮ ನೀಡಿದಳು. 5 ತಿಂಗಳ ಬಳಿಕ ಪುಣಾಣಿ ಕಂದನನ್ನು ನೇಹಾ ಮತ್ತು ಅಂಗದ್ ಸ್ವಾಗತಿಸಿಕೊಂಡರು. ಬಳಿಕ 2021ರಲ್ಲಿ 2ನೇ ಮಗುವನ್ನು ಈ ದಂಪತಿ ಬರಮಾಡಿಕೊಂಡರು.
ಇದನ್ನೂ ಓದಿ: ಕಾಟೇರ ಡೈರೆಕ್ಟರ್ ತರುಣ್ ಸುಧೀರ್, ಸೋನಲ್ ಚರ್ಚ್ ವೆಡ್ಡಿಂಗ್; ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ
ನೇಹಾ ಧೂಪಿಯಾ 2003ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ‘ಕಯಾಮತ್’ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಬಳಿಕ ‘ಜೂಲಿ’, ‘ಶಿಖರ್’, ‘ಚುಪ್ ಚುಪ್ ಕೆ’, ‘ಶೀಶಾ’ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ