ಕೊಲೆಗಾರನ ಬಗ್ಗೆ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ನೇಹಾ ತಂದೆ ನಿರಂಜನ್
ಪೊಲೀಸರ ಮುಂದೆ ಫಯಾಜ್ ಏನು ಮಾಡೋಕೆ ಹೋಗಿದ್ದಾ ಗೊತ್ತಾ?
ಫಯಾಜ್ ಮತ್ತು ಆತನ ತಂದೆ ನಡುವಿನ ಕುರಿತು ಮಾಹಿತಿ ಬಿಚ್ಚಿಟ್ಟ ನಿರಂಜನ್
ನೇಹಾ ತಂದೆ ನಿರಂಜನ್ ಕೊಲೆಗಾರ ಫಯಾಜ್ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನ ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದಾರೆ. ಫಯಾನ್ ತನ್ನ ತಂದೆಯನ್ನೇ ಕೊಲೆ ಮಾಡಲು ಹೋಗಿದ್ದನಂತೆ ಎಂದು ಹೇಳಿದ್ದಾರೆ.
ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ಮೃತ ನೇಹಾ ತಂದೆ ನಿರಂಜನ್, ಆಸ್ತಿ ಸಲುವಾಗಿ ಮೊನ್ನೆ ಫಯಾಜ್ ತನ್ನ ತಂದೆಯನ್ನ ಕೊಲೆ ಮಾಡಲು ಹೊಗಿದ್ದನಂತೆ. ಕಳಸಾ ಬಂಡೂರಿ ಅಧ್ಯಕ್ಷರೊಬ್ಬರು ಅದರ ಬಗ್ಗೆ ತನಿಖೆ ಮಾಡಿಕೊಂಡು ಅದರ ಬಗ್ಗೆ ಮಾಹಿತಿ ಕೊಟ್ಟು ಹೋದ್ರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಮ್ಮಿ ಅವಳು ನನ್ನನ್ನು ಲವ್ ಮಾಡುತ್ತಿದ್ದಾಳೆ.. ನೇಹಾ ಲವ್ ಬಗ್ಗೆ ಫಯಾಜ್ ತಾಯಿ ಬಳಿ ಏನೆಲ್ಲಾ ಹೇಳಿಕೊಂಡಿದ್ದ?
ಬಳಿಕ ಮಾತನಾಡಿದ ನೇಹಾ ತಂದೆ ನಿರಂಜನ, ಶ್ರೀಗಳೊಬ್ಬರು ಬೆಳಗ್ಗೆ ಬಂದಿದ್ದರು. ಅವರು ಸಹ ಅಂದ್ರು. ಪೊಲೀಸ್ ಸ್ಟೇಷನ್ನಲ್ಲಿ ಹಾಡು ಹಗಲೇ ಪೊಲೀಸರ ಮುಂದೆ ಮರ್ಡರ್ ಮಾಡೋಕೆ ಹೋಗಿದ್ದಾನೆ. ಅಂತ ಒಂದು ಬೆಳವಣಿಗೆ ನಿಮಗೆ ಗೊತ್ತಿತ್ತು. ನಮ್ಮ ಮಗ ಹೀಗೆ ಮಾಡುತ್ತಾನೆ ಜಾಗರೂಕರಾಗಿರಿ ನಾಳೆ ನನಗೆ ಬಂದಿದ್ದಾನೆ ನಿಮ್ಮ ಮಗಳ ಮೇಲೆ ಬರಬಹುದು ಎಂದು ಹೇಳಿದ್ರೆ ನಾನು ಜಾಗರೂಕನಾಗಿರುತ್ತಿದೆ. ಅವರ ಮನಸ್ಸಿನಲ್ಲಿ ಇದೆ ಆಸ್ತಿ ಸಲುವಾಗಿ ಅಪ್ಪನ ಜೊತೆಗೆ ಜಗಳ ಮಾಡುತ್ತಿದ್ದನು. ಯಾರಿಗೆ ಗೊತ್ತಿತ್ತು. ಪೊಲೀಸರಿಗೇ ಗೊತ್ತಿಲ್ಲ. ಪೊಲೀಸರೇ ಮುಚ್ಚಳಿಕೆ ಪತ್ರ ಬರೆದು ಕಳುಹಿಸಿಬಿಟ್ರು. ನಾನು ಕೇಳಿದೆ ಎಫ್ಐಆರ್ ಆಗಿದ್ಯಾ ಎಂದು?. ಮುಚ್ಚಳಿಕೆ ಪತ್ರ ಬರೆದು ಕಳುಹಿಸಿಬಿಟ್ಟಿದ್ದಾರೆ. ಅವಾಗ ಹೇಳಿದ್ರೂ ನಾನು ನನ್ನ ಮಗಳನ್ನು ಸಂರಕ್ಷಣೆ ಮಾಡುತ್ತಿದ್ದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ