ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ಗೆ ಕೊನೆಗೂ ಬಂತು ಒಂದು ಹೊಸ ಲಸಿಕೆ
ಮಾಡರ್ನಾ ಪಾರ್ಮಾಸೆಟಿಕಲ್ಸ್ನಿಂದ ನೂತನ ಲಸಿಕೆಯ ಸಂಶೋಧನೆ
ಕೋವಿಡ್ ವ್ಯಾಕ್ಸಿನ್ ತಂತ್ರಜ್ಞಾನದ ಮಾದರಿಯಲ್ಲಿಯೇ ವ್ಯಾಕ್ಸಿನ್ ತಯಾರಿ
ಮಾಡರ್ನಾ ಪಾರ್ಮಾಸೆಟಿಕಲ್ಸ್ ಕಂಪನಿ ಈಗ ಕ್ಯಾನ್ಸರ್ಗೆ ಹೊಸ ಲಸಿಕೆಯನ್ನು ಕಂಡು ಹಿಡಿದಿದೆ. ಈ ಒಂದು ಲಸಿಕೆ ಈಗ ಕ್ಯಾನ್ಸರ್ ರೋಗದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಆಶಾಭಾವವನ್ನು ಮೂಡಿಸಿದೆ. ಕೋವಿಡ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಬಳಸಲಾದ mRNA ತಂತ್ರಜ್ಞಾನವನ್ನೇ ಬಳಸಿ ಈ ಒಂದು ಲಸಿಕೆಯನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಿಮ್ಮ ದೈನಂದಿನ ಜೀವನ ಹೇಗಿದೆ? ಈ ಹವ್ಯಾಸ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು!
ಈ ವ್ಯಾಕ್ಸಿನ್ಗೆ mRNA-4359 ಎಂದೇ ಹೆಸರಿಡಲಾಗಿದೆ ಈಗಾಗಲೇ ಹೇಳಿದಂತೆ ಕೋವಿಡ್ ವ್ಯಾಕ್ಸಿನ್ ತಯಾರಿಕೆ ವೇಳೆ ಬಳಸಲಾದ ತಂತ್ರಜ್ಞಾನವನ್ನೇ ಈ ಲಸಿಕೆ ತಯಾರಿಕೆಯಲ್ಲಿಯೂ ಕೂಡ ಬಳಸಲಾಗಿದೆ. ಕೊರೊನಾ ಲಸಿಕೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದಲ್ಲಿರುವ ಆರೋಗ್ಯಕರ ಸೆಲ್ಸ್ಗಳನ್ನ ಅಪಾಯದಿಂದ ಪ್ರತ್ಯೇಕಿಸುತ್ತಿತ್ತು. ಇದೇ ಮಾದರಿಯ ಲಸಿಕೆಯನ್ನು ಈಗ ಕ್ಯಾನ್ಸರ್ ಲಸಿಕೆಯ ತಯಾರಿಕೆಯಲ್ಲಿ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಫಳಫಳ ಹೊಳೆಯುತ್ತಾ?
ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ದೊಡ್ಡ ಮಟ್ಟದ ಟ್ಯೂಮರ್ ಹೊಂದಿದ್ದ 19 ರೋಗಿಗಳು, ಕ್ಯಾನ್ಸರ್ ಟ್ಯೂಮರ್ ಈಗಷ್ಟೇ ವೃದ್ಧಿಯಾಗುತ್ತಿರುವ 8 ರೋಗಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ಲಸಿಕೆ ರೋಗಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.
ಡಾ. ದೇಬಾಶಿಸ್ ಸರ್ಕೇರ್ ವ್ಯಾಕ್ಸಿನ್ ಟ್ರಯಲ್ನ ಮುಖ್ಯ ತನಿಖಾಧಿಕಾರಿ ಹೇಳುವ ಪ್ರಕಾರ ಅಡ್ವಾನ್ಸ್ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಇದೊಂದು ಪ್ರಮುಖ ಅಸ್ತ್ರ. ತುಂಬಾ ಭರವಸೆಯೊಂದಿಗೆ ಮಹಾಮಾರಿ ಕ್ಯಾನ್ಸರ್ಗೆ ಒಂದು ಚಿಕಿತ್ಸೆಯು ದೊರಕಿದಂತಾಗಿದೆ ಅದು ಕೂಡ ಯಾವುದೇ ಅಡ್ಡಪರಿಣಾಮಗಳಿಲ್ಲದೇ ರೋಗವಾಸಿ ಮಾಡುವತ್ತ ಈ ಒಂದು ಹೊಸ ಅಧ್ಯಯನ ಸಾಗಿದೆ. ಇದು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಕ್ಯಾನ್ಸರ್ಗೆ ಚಿಕಿತ್ಸೆಯಾಗಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ