newsfirstkannada.com

PHOTOS: ಬೆಂಕಿ ಅಂದ್ರೆ ಸುಮ್ನೆ ನಾ ಗುರು.. ಬಿಗ್‌ಬಾಸ್ ಸ್ಪರ್ಧಿ ತನಿಷಾ ಫೋಟೋಶೂಟ್‌ಗೆ ಫ್ಯಾನ್ಸ್‌ ಫುಲ್ ಫಿದಾ!

Share :

Published April 7, 2024 at 5:14pm

Update April 7, 2024 at 5:15pm

    ಬಿಗ್​ಬಾಸ್ ಮೂಲಕ ಸಾಕಷ್ಟು ಫ್ಯಾನ್ಸ್​ಗಳನ್ನ ಗಳಿಸಿಕೊಂಡ ಬೆಂಕಿ

    ಬಿಗ್​ಬಾಸ್ ಸೀಸನ್​ 10ಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ತನಿಷಾ ಕುಪ್ಪಂಡ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಫೋಟೋಸ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ತನಿಷಾ ಕುಪ್ಪಂಡ ಅವರು ತಮ್ಮ ಹೊಸ ಹೊಸ ಫೋಟೋಶೂಟ್​ಗಳ ಮೂಲಕ ಅಭಿಮಾನಿಗಳ ಗಮನವನ್ನು ಸೆಳೆಯುತ್ತಾರೆ.

ಇದನ್ನೂ ಓದಿ: ಬಿಗ್​ಬಾಸ್ ಮುಗಿದ ಬೆನ್ನಲ್ಲೇ ಹೊಸ ಅಧ್ಯಾಯ ಆರಂಭಿಸಿದ​ ಬೆಂಕಿ ತನಿಷಾ; ಏನದು ಗೊತ್ತಾ?  

ಹೌದು, ಬಿಗ್​ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ತನಿಷಾ ಅವರು ಬೆಂಕಿ ಅಂತಲೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಇದೀಗ ಬಿಗ್​ಬಾಸ್​ ಮುಕ್ತಾಯದ ಬಳಿಕ ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದರು. ಮೊನ್ನೆ ಮೊನ್ನೆಯಷ್ಟೇ ತನಿಷಾ ಕುಪ್ಪಂಡ ಅವರು ವಿಜಯನಗರ ಕ್ಲಬ್​ ರೋಡ್​ನಲ್ಲಿ ಹೊಸ ಸಿಲ್ವರ್ ಜ್ಯುವೆಲರಿ ಶಾಪ್​ವೊಂದನ್ನು ಆರಂಭ ಮಾಡಿದ್ದರು. ಆ ಶಾಪ್ ಉದ್ಘಾಟನೆ ಸಮಾರಂಭಕ್ಕೆ ಬಿಗ್‌ಬಾಸ್​ನ ಎಲ್ಲ ಸ್ಪರ್ಧಿಗಳು ಬಂದಿದ್ದರು.

View this post on Instagram

A post shared by Tanisha Kuppanda (@tanishakuppanda)

ಇದೀಗ ಅದೇ ಸಿಲ್ವರ್ ಜ್ಯುವೆಲರಿ ಶಾಪ್​​ನಲ್ಲಿ ಹೊಸ ಫೋಟೋಶೂಟ್​ವೊಂದನ್ನು ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು, ಫೋಟೋಸ್​ ನೋಡಿದ ಅಭಿಮಾನಿಗಳು ನಮ್ಮ ಬೆಂಕಿ ಅಂದ್ರೆ ಸುಮ್ಮೇನಾ, ಲೇಡಿ ಸೂಪರ್ ಸ್ಟಾರ್ ನಮ್ಮ ತನಿಷಾ, ಎಷ್ಟು ಚಂದ ನಮ್ಮ ಹುಡುಗಿ ಸೂಪರ್ ಅಂತಾ ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​

PHOTOS: ಬೆಂಕಿ ಅಂದ್ರೆ ಸುಮ್ನೆ ನಾ ಗುರು.. ಬಿಗ್‌ಬಾಸ್ ಸ್ಪರ್ಧಿ ತನಿಷಾ ಫೋಟೋಶೂಟ್‌ಗೆ ಫ್ಯಾನ್ಸ್‌ ಫುಲ್ ಫಿದಾ!

https://newsfirstlive.com/wp-content/uploads/2024/04/tanish1.jpg

Load More