newsfirstkannada.com

ಬೆಂಗಳೂರು ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ದಿನೇಶ್​ ಕಾರ್ತಿಕ್​ಗೆ ಆರ್​​ಸಿಬಿ ತಂಡದಲ್ಲಿ ಹೊಸ ಜವಾಬ್ದಾರಿ!

Share :

Published May 28, 2024 at 9:05pm

Update May 28, 2024 at 9:09pm

    ಐಪಿಎಲ್​​ನಿಂದ ನಿವೃತ್ತಿಯಾದ ಬೆನ್ನಲ್ಲೇ ದಿನೇಶ್​ ಕಾರ್ತಿಕ್​ಗೆ ಗುಡ್​ನ್ಯೂಸ್​​!

    ಸ್ಟಾರ್​​ ಪ್ಲೇಯರ್​ ದಿನೇಶ್​ ಕಾರ್ತಿಕ್​ಗೆ ಆರ್​​ಸಿಬಿಯಲ್ಲಿ ಹೊಸ ಜವಾಬ್ದಾರಿ

    ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಫಿನಿಶರ್​​ ದಿನೇಶ್​ ಕಾರ್ತಿಕ್​

ಇತ್ತೀಚೆಗಷ್ಟೇ ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್ ಫೈನಲ್ಸ್​ ಮುಗಿದಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಎಲಿಮಿನೇಟರ್​ ಪಂದ್ಯದಲ್ಲೇ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಬೇಜಾರಿನ ವಿಚಾರ ಎಂದರೆ ಆರ್​​ಸಿಬಿ ಸ್ಟಾರ್​ ಫಿನಿಶರ್​​ ದಿನೇಶ್​ ಕಾರ್ತಿಕ್​ ಅವರಿಗೆ ಇದು ಕೊನೇ ಸೀಸನ್ ಎಂಬುದು​​.

ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​ ಬರೋಬ್ಬರಿ 17 ಸೀಸನ್​ಗಳ ಬಳಿಕ ಐಪಿಎಲ್​​ನಿಂದ ನಿವೃತ್ತಿಯಾಗಿದ್ದಾರೆ. ಇದು ಆರ್​​​ಸಿಬಿ ಟೀಮ್​ಗೆ ಬಹಳ ಶಾಕಿಂಗ್​ ಆಗಿದ್ದು, ಈ ಮಧ್ಯೆ ಫ್ಯಾನ್ಸ್​ಗೆ ​ದಿನೇಶ್​ ಕಾರ್ತಿಕ್​​ ಗುಡ್​ನ್ಯೂಸ್​ ಒಂದು ನೀಡಿದ್ದಾರೆ. ಮುಂದಿನ ಐಪಿಎಲ್​​ಗೂ ದಿನೇಶ್​ ಕಾರ್ತಿಕ್​ ದರ್ಶನವಾಗಲಿದೆ.

ಹೌದು, ದಿನೇಶ್​ ಕಾರ್ತಿಕ್​ ಮುಂದಿನ ಸೀಸನ್​​ನಲ್ಲಿ ಆರ್​​ಸಿಬಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ, ವಿಶೇಷ ಏನಂದ್ರೆ ದಿನೇಶ್​ ಕಾರ್ತಿಕ್​ ಆರ್​​ಸಿಬಿ ತಂಡದ ಆಟಗಾರನಾಗಿ ಇರುವುದಿಲ್ಲ, ಬದಲಿಗೆ ಕೋಚಿಂಗ್​ ಟೀಮ್​ ಭಾಗವಾಗುವ ಸಾಧ್ಯತೆ ಇದೆ. ಆರ್​​ಸಿಬಿ ತಂಡದ ಬ್ಯಾಟಿಂಗ್​ ಕೋಚ್​ ಆಗಿ ಅಥವಾಗಿ ಸಪೋರ್ಟಿಂಗ್​ ಸ್ಟಾಫ್​​ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೆರಡು ವಾರದಲ್ಲಿ ಟಿ20 ವಿಶ್ವಕಪ್​ ಶುರುವಾಗಲಿದೆ. ಯುಎಸ್​​, ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿಗೆ ಈಗಾಗಲೇ ಬಲಿಷ್ಠ ಟೀಮ್​ ಇಂಡಿಯಾ ವಿಮಾನಕ್ಕೆ ಹತ್ತಿದೆ. ಟಿ20 ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾದ ಪ್ರತಿನಿಧಿಯಾಗಿ ಫುಲ್​​ ಟೈಮ್​​ ಕಾಮೆಂಟೇಟರ್​​​​ ಆಗಿ ದಿನೇಶ್​ ಕಾರ್ತಿಕ್​ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬಿಸಿಸಿಐನಿಂದ ಬಿಗ್​ ಸರ್ಪ್ರೈಸ್​​.. ಟೀಂ ಇಂಡಿಯಾ ಹೊಸ ಕೋಚ್​​ ಆಗಿ ಗೌತಮ್‌ ಗಂಭೀರ್‌!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೆಂಗಳೂರು ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ದಿನೇಶ್​ ಕಾರ್ತಿಕ್​ಗೆ ಆರ್​​ಸಿಬಿ ತಂಡದಲ್ಲಿ ಹೊಸ ಜವಾಬ್ದಾರಿ!

https://newsfirstlive.com/wp-content/uploads/2023/07/Kohli_Dinesh.jpg

Load More