ಆರ್ಸಿಬಿ ಪರ ಆಡುವಾಗ ತಂಡಕ್ಕೆ ಭಾರೀ ದುಬಾರಿಯಾಗಿದ್ದ ಆಟಗಾರ
ತಾಯ್ನಾಡಿನ ಕ್ರಿಕೆಟ್ ಆಡುವಾಗ ಎದುರಾಳಿಗೆ ಡೇಂಜರ್
ಮಾರಕ ಬೌಲಿಂಗ್ ದಾಳಿಯಿಂದ ನ್ಯೂಜಿಲೆಂಡ್ಗೆ ಅದ್ಭುತ ಗೆಲುವು
T20 ವಿಶ್ವಕಪ್ನಲ್ಲಿ ನಿನ್ನೆ ನ್ಯೂಜಿಲೆಂಡ್ ತಂಡವು ಪಪುವಾ ನ್ಯೂಗಿನಿಯಾ ವಿರುದ್ಧ ಆಡಿತ್ತು. ಕೇನ್ ವಿಲಿಮ್ಸನ್ ಪಡೆಯು ಎದುರಾಳಿ ವಿರುದ್ಧ 7 ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿತು. ಈ ಗೆಲುವಿಗೆ ಆರ್ಸಿಬಿ ಬೌಲರ್ನ ಮಾರಕ ಬೌಲಿಂಗ್ ದಾಳಿ.
ಲಾಕಿ ಫರ್ಗುಸನ್ ಟಿ20 ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ್ದು, ತಮ್ಮ ಕೋಟಾದ ನಾಲ್ಕು ಓವರ್ಗಳನ್ನೂ ಮೇಡಿನ್ ಮಾಡಿದ್ದಾರೆ. ಯಾವುದೇ ರನ್ಗಳನ್ನು ನೀಡದೇ ಮೂರು ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ದರ್ಶನ್ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!
ಮೊದಲು ಬ್ಯಾಟ್ ಮಾಡಿದ್ದ ಪಪುವಾ 19.4 ಓವರ್ಗೆ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 78 ರನ್ಗಳಿಸಿತ್ತು. ನ್ಯೂಜಿಲೆಂಡ್ ಪರ ಬೋಲ್ಟ್, ಸೌಥಿ, ಸೋಧಿ ತಲಾ ಎರಡು ವಿಕೆಟ್ ಪಡೆದುಕೊಂಡರು. ಅದೇ ರೀತಿ ಸ್ಯಾಂಟ್ನರ್ ಕೂಡ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಗಂಭೀರ್.. ಷರತ್ತುಗಳಿಗೆ ಬೆಚ್ಚಿಬಿದ್ದ ಬಿಗ್ಬಾಸ್..!
79 ರನ್ಗಳ ಗುರಿಯನ್ನು ಬೆನ್ನು ಹತ್ತಿದ್ದ ನ್ಯೂಜಿಲೆಂಡ್.. ಕಾನ್ವೆ ಅವರ ಜವಾಬ್ದಾರಿಯುತ ಆಟದಿಂದ 12.2 ಓವರ್ನಲ್ಲಿ ಗೆಲುವು ಸಾಧಿಸಿತು. ಕಾನ್ವೆ ಅವರು 35 ರನ್ಗಳಿಸಿದ್ರೆ, ನಾಯಕ ವಿಲಿಮ್ಸನ್ ಅಜಯ 18, ಡೇರಿಯಲ್ ಮೆಚೆಲ್ ಅಜಯ 19 ರನ್ಗಳಿಸಿದರು.
ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ