Advertisment

ಪಡ್ಡೆಹುಡುಗರ ಕಣ್ಣು ತಂಪು ಮಾಡಿದ ನಿವೇದಿತಾ ಗೌಡ.. ಹಾಟ್​ ಆಗಿ ಕಾಣಿಸಿದ ಬಿಗ್​ಬಾಸ್​ ಬ್ಯೂಟಿ!

author-image
Bheemappa
Updated On
ಪಡ್ಡೆಹುಡುಗರ ಕಣ್ಣು ತಂಪು ಮಾಡಿದ ನಿವೇದಿತಾ ಗೌಡ.. ಹಾಟ್​ ಆಗಿ ಕಾಣಿಸಿದ ಬಿಗ್​ಬಾಸ್​ ಬ್ಯೂಟಿ!
Advertisment
  • ವಿಡಿಯೋದಲ್ಲಿ ಮೋಹಕವಾಗಿ ಕಾಣಿಸಿಕೊಂಡ ನಿವೇದಿತಾ
  • ವಿಚ್ಛೇದನ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್
  • ಒಂದೆರಡು ಸ್ಟೆಪ್ಸ್ ಹಾಕಿ, ಯುವಕರ ಮನ ಕದಡಿದ ಚೆಲುವೆ

ಬಿಗ್‌ಬಾಸ್ ಹಾಗೂ ಗಿಚ್ಚಿಗಿಲಿಗಿಲಿ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಸಖತ್ ಆಗಿ ಮಿಂಚಿದ್ದರು. ಅದು ಏನೋ ಗೊತ್ತಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ರೀಲ್ಸ್ ಎಂದರೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಗಂಡನಿಗೆ ಡಿವೋರ್ಸ್ ನೀಡಿದ ಬಳಿಕವೂ ಹಾಟ್ ಬ್ಯೂಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುತ್ತಾರೆ.

Advertisment

ಇದನ್ನೂ ಓದಿ:ವಿನೇಶ್ ಫೋಗಾಟ್​ಗೆ ಸಿಲ್ವರ್ ಮೆಡಲ್ ಬರುತ್ತಾ..? ಭಾರತದ ಸ್ಪರ್ಧಿ ಪರ ಧ್ವನಿ ಎತ್ತಿದ 4 ರಾಷ್ಟ್ರಗಳು!

ಸದ್ಯ ಇದೀಗ ತಮ್ಮ ಇನ್​ಸ್ಟಾದಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿರುವ ನಿವೇದಿತಾ ಗೌಡ ಮಸ್ತ್ ಹಾಟ್​.. ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಹಾಡಿಗೆ ಕಪ್ಪು ಡ್ರೆಸ್​ನಲ್ಲಿ ಸ್ಮಾರ್ಟ್​ ಆಗಿ, ವೈಯ್ಯಾರವಾಗಿ, ಮೋಹಕವಾಗಿ ಒಂದೆರಡು ಸ್ಟೆಪ್ಸ್ ಹಾಕಿದ್ದಾರೆ. ಯುವಕರ ಮನ ಕದಡುವಂತ ಡ್ಯಾನ್ಸ್ ಮಾಡಿರುವ ವಿಡಿಯೋಗೆ ಹುಡುಗರು ಫುಲ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ವಿರಾಟ್​​ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವೇನು.. ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟರ್​ ಶಾಕಿಂಗ್ ಹೇಳಿಕೆ!

Advertisment

ನಿವೇದಿತಾ ಗೌಡಗೆ ರೀಲ್ಸ್ ಮಾಡೋದು ಎಂದರೆ ಸಖತ್ ಇಷ್ಟ ಅನಿಸುತ್ತೆ, ಅದಕ್ಕೆ ಯಾವಾಗಲೂ ತುಂಬಾ ಜಾಲಿಯಾಗಿ ರೀಲ್ಸ್‌ ಮಾಡ್ತಾರೆ. ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಕಮೆಂಟ್ಸ್​ ಸುರಿಮಳೆಗೈದಿದ್ದಾರೆ. ಮುದ್ದು ಬಂಗಾರಿ, ಏಂಜಲ್, ಸೂಪರ್ ಮೇಡಂ, ಬ್ಯೂಟಿಫುಲ್ ಅಂತೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment