7-6, 6-3, 7-5 ನೇರ ಸೆಟ್ಗಳಿಂದ ಮಣಿಸಿದ ಜೊಕೊವಿಕ್
4 ಮಾದರಿಯ ಗ್ರ್ಯಾಂಡ್ ಸ್ಲ್ಯಾಂ 3 ಬಾರಿ ಗೆದ್ದ ಏಕೈಕ ಆಟಗಾರ
ಈ ಬಾರಿ ರಾಫೆಲ್ ನಡಾಲ್ ಏಕೆ ಆಡಲಿಲ್ಲ ಗೊತ್ತಾ..?
ಟೆನಿಸ್ ದಂತಕತೆ, ಸರ್ಬಿಯಾದ 36 ವರ್ಷದ ನೊವಾಕ್ ಜೊಕೊವಿಕ್ 2023ರ ಸಾಲಿನ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕಿರೀಟಕ್ಕೆ ಮುತ್ತಿಡುವ ಮೂಲಕ ಐತಿಹಾಸಿಕ ಸಾಧಣೆ ಮಾಡಿದ್ದಾರೆ. ವೃತ್ತಿಬದುಕಿನ 23ನೇ ಗ್ರ್ಯಾಂಡ್ ಸ್ಲ್ಯಾಮ್ ತಮ್ಮದಾಗಿಸಿಕೊಂಡ ಏಕೈಕ ಟೆನಿಸ್ ದಿಗ್ಗಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜೊತೆಗೆ ಫ್ರೆಂಚ್ ಓಪನ್ ಅಂಗಳದಲ್ಲಿ 3ನೇ ಕರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ನಾಲ್ಕೂ ಮಾದರಿಯ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳಲ್ಲಿ ಕನಿಷ್ಠ 3 ಟ್ರೋಫಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 24 ವರ್ಷದ ಕ್ಯಾಸ್ಪರ್ ರುಡ್ ಅವರನ್ನು 7-6, 6-3, 7-5 ನೇರ ಸೆಟ್ಗಳಿಂದ ಮಣಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.
ಭಾನುವಾರ ಪ್ರಸಿದ್ಧ ಫಿಲಿಪ್ ಚಾರ್ಟಿಯರ್ ಸೆಂಟರ್ ಕೋರ್ಟ್ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ನಡೆದಿತ್ತು. ಜೊಕೊವಿಕ್ ಈ ಗೆಲುವಿನೊಂದಿಗೆ ಸ್ಪೇನ್ ಆಟಗಾರ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದಾರೆ. ಕಳೆದ ಬಾರಿ ನಡೆದ ಟೂರ್ನಿಯಲ್ಲಿ ನಡಾಲ್ 22ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದರು. ಈ ಬಾರಿಯ ಟೂರ್ನಿಯಲ್ಲಿ ನಡಾಲ್ ಗಾಯದ ಸಮಸ್ಯೆಯಿಂದ ಆಡಿರಲಿಲ್ಲ.
Many congrats on this amazing achievement @DjokerNole
23 is a number that just a few years back was imposible to think about, and you made it!
Enjoy it with your family and team! 👏🏻— Rafa Nadal (@RafaelNadal) June 11, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ