newsfirstkannada.com

ರೋಹಿತ್ನಾ ಕಂಡ್ರೆ ಧೋನಿ, ಕೊಹ್ಲಿ ಫ್ಯಾನ್ಸ್​ಗೆ ಯಾಕಿಷ್ಟು ದ್ವೇಷ? ಹಲ್​ಚಲ್​ ಎಬ್ಬಿಸಿದ ಟ್ವೀಟ್..!

Share :

Published March 28, 2024 at 6:13pm

Update March 28, 2024 at 6:59pm

  ರೋಹಿತ್​ ಶರ್ಮಾರನ್ನ ಕಂಡ್ರೆ ನಿಜವಾಗಲೂ ಇವರಿ ಆಗಲ್ವಾ?

  ಧೋನಿ, ಕೊಹ್ಲಿ ಫ್ಯಾನ್ಸ್​ಗೆ ರೋಹಿತ್​ ಮೇಲೆ ಯಾಕೆ ಕೋಪ..?

  ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದ ಪೋಸ್ಟ್​!

ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಗೆ ಮುನ್ನ ಮುಂಬೈ ಇಂಡಿಯನ್ಸ್​ ತಂಡದ ಹೊಸ ಕ್ಯಾಪ್ಟನ್​ ಆಗಿ ಹಾರ್ದಿಕ್​ ಪಾಂಡ್ಯ ನೇಮಕಗೊಂಡರು. ಒಂದು ಮಾತು ಕೇಳದೆ ರೋಹಿತ್​ ಶರ್ಮಾಗೆ ಕ್ಯಾಪ್ಟನ್ಸಿ ಸ್ಥಾನದಿಂದ ಕೊಕ್​ ನೀಡಿ, ಹಾರ್ದಿಕ್​ಗೆ ಮಣೆ ಹಾಕಲಾಯ್ತು.

ಸದ್ಯ ಐಪಿಎಲ್​ ಶುರುವಾಗಿದೆ. ಈಗಾಗಲೇ ಹಾರ್ದಿಕ್​ ಪಾಂಡ್ಯ ಬ್ಯಾಕ್​ ಟು ಬ್ಯಾಕ್​ ಎರಡು ಪಂದ್ಯ ಸೋತಿದ್ದಾರೆ. ಹಾಗಾಗಿ ಹಾರ್ದಿಕ್​ ವಿರುದ್ಧ ರೋಹಿತ್​ ಶರ್ಮಾ ಫ್ಯಾನ್ಸ್​ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಈ ಮಧ್ಯೆ ಮತ್ತೊಂದು ಟ್ವೀಟ್​​ ವೈರಲ್​ ಆಗಿದೆ.

ಹೌದು, ರೋಹಿತ್​​ ಶರ್ಮಾ ಅವರನ್ನ ಕಂಡರೆ ಕೊಹ್ಲಿ ಮತ್ತು ಧೋನಿ ಫ್ಯಾನ್ಸ್​ಗೆ ಆಗಲ್ಲ ಎಂದು ಅನ್ಶುಮಾನ್​ ಎಂಬುವರು ಟ್ವೀಟ್​ ಮಾಡಿದ್ದಾರೆ. ಕೊಹ್ಲಿಗಿಂತಲೂ ರೋಹಿತ್​ಗೆ ಹೆಚ್ಚು ಪ್ರೀತಿ ಸಿಗುತ್ತಿರೋ ಕಾರಣ ವಿರಾಟ್​ ಫ್ಯಾನ್ಸ್​ಗೆ ಹಿಟ್​ಮ್ಯಾನ್​ ಅವರನ್ನ ಕಂಡರೆ ಆಗುವುದಿಲ್ಲ. ರೋಹಿತ್​ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದ ಕಾರಣ ಧೋನಿ ಫ್ಯಾನ್ಸ್​ಗೆ ಇಷ್ಟ ಇಲ್ಲ. ಇಡೀ ಪ್ರಪಂಚದಲ್ಲೇ ರೋಹಿತ್​ಗೆ ಮೋಸ್ಟ್​ Lovable ಕ್ರಿಕೆಟರ್​, ಇದು ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರೋಹಿತ್​ ಮುಂದೆ ಕೈಕಟ್ಟಿ ನಿಂತ ಶಿವಂ ದುಬೆ; ನೋಡಿ ಬುದ್ಧಿ ಕಲಿ ಎಂದು ಹಾರ್ದಿಕ್​ಗೆ ಫ್ಯಾನ್ಸ್​​ ತರಾಟೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್ನಾ ಕಂಡ್ರೆ ಧೋನಿ, ಕೊಹ್ಲಿ ಫ್ಯಾನ್ಸ್​ಗೆ ಯಾಕಿಷ್ಟು ದ್ವೇಷ? ಹಲ್​ಚಲ್​ ಎಬ್ಬಿಸಿದ ಟ್ವೀಟ್..!

https://newsfirstlive.com/wp-content/uploads/2024/03/MSD_Kohli_Rohit.jpg

Load More