newsfirstkannada.com

×

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ Oneplus​ 13.. ರಿಲೀಸ್​​ಗೂ ಮುನ್ನವೇ ಸೋರಿಕೆಯಾದ ಅಚ್ಚರಿ ಮಾಹಿತಿ

Share :

Published September 28, 2024 at 8:48am

Update September 28, 2024 at 8:57am

    ಮುಂದಿನ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್​ಫೋನ್​

    ಕ್ಯಾಮೆರಾದಲ್ಲಿ ಬದಲಾವಣೆ ತಂದಿದೆಯಾ ನೂತನ ಸ್ಮಾರ್ಟ್​ಫೋನ್​

    ಸದ್ಯ ಹರಿದಾಡುತ್ತಿರುವ ಮಾಹಿತಿ ಏನು? ಏನಿದೆ ವಿಶೇಷತೆ? ಇಲ್ಲಿದೆ ಮಾಹಿತಿ

ಒನ್​ಪ್ಲಸ್​​ 13 ಮುಂದಿನ ತಿಂಗಳು ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೀಗ ಬಿಡುಗಡೆಗೂ ಮುನ್ನವೇ ಸ್ಮಾರ್ಟ್​ಫೋನ್​ ಕುರಿತಾದ ಕೆಲವು ಕುತೂಹಲಕಾರಿ ಸಂಗತಿಗಳು ಸೋರಿಕೆಯಾಗಿವೆ. ಒನ್​ಪ್ಲಸ್​ 13 ಕ್ಯಾಮೆರಾ ವಿನ್ಯಾಸ, ಅಪ್​ಗ್ರೇಡ್​ ಮಾಡಿರುವ ಕ್ಯಾಮೆರಾ ಕುರಿತು ಮಾಹಿತಿಗಳು ಹರಿದಾಡುತ್ತಿದೆ. ಅಂದಹಾಗೆಯೇ ನೂತನ ಸ್ಮಾರ್ಟ್​ಫೋನ್​ನಲ್ಲಿ ಏನೇನಿದೆ ಎಂದು ನೋಡೋಣ.

ಟಿಪ್​ಸ್ಟಾರ್​​ ಡಿಜಿಟಲ್​​ ಚಾಟ್​​, ಒನ್​ಪ್ಲಸ್​ 13 ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದೆ. ಒನ್​ಪ್ಲಸ್​ 12ಗೆ ಹೋಲಿಸಿದರೆ ವಿಭಿನ್ನ ಕ್ಯಾಮೆರಾ ಲೆನ್ಸ್​ ಪ್ಲೇಸ್​ಮೆಂಟ್​​, ಹೊಸ ಕ್ಯಾಮೆರಾ ಮಾಡ್ಯೂಲ್​​ ಹೊಂದಿರಲಿದೆ. ಆಯತಾಕಾರದಲ್ಲಿ ಕ್ಯಾಮೆರಾದ ವಿನ್ಯಾಸ ಕಾಣಲಿದೆ. ಸಣ್ಣ ಫ್ಲಾಷ್​ಲೈಟ್​​ ಜೊತೆಗೆ 4 ಕ್ಯಾಮೆರಾ ಲೆನ್ಸ್​ನಲ್ಲಿ ಗುರುತಿಸಿಕೊಳ್ಳಲಿದೆ ಎಂದಿದೆ.

ಇದನ್ನೂ ಓದಿ: ‘ಪರಮ ರುದ್ರ’ನಿಗೆ ಚಾಲನೆ ಕೊಟ್ಟ ಮೋದಿ.. ಈ ಸೂಪರ್​ ಕಂಪ್ಯೂಟರ್​ಗಳ ತಾಕತ್ತೇ ಬೇರೆ

ಒನ್​ಪ್ಲಸ್​ 13 ಮುಂಬರುವ ಒಪ್ಪೊ ಫೈಂಡ್​​ ಎಕ್ಸ್​8 ಸರಣಿಗೆ ಇದೇ ರೀತಿಯ ಇಮೇಜ್​ ಪ್ರೊಸೆಸಿಂಗ್​ ಅಲ್ಗಾರಿದಮ್​ ಹೊಂದಿರಬಹುದು ಎಂದಿದೆ.

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಒನ್​ಪ್ಲಸ್​​ 13 ಸ್ನಾಪ್​ಡ್ರಾಗನ್​​ 8 ಜನರೇಶನ್​​ 4 ಪ್ರೊಸೆಸರ್​​ನಿಂದ ಚಾಲಿತವಾಗಿದೆ. ಚೀನಾ ರೂಪಾಂತರವು 24GB LPDDR5X RAM ಮತ್ತು 1TB ಸಂಗ್ರಹಣೆಯಲ್ಲಿ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲೂ ಬರಲಿದೆ ಫಿಲ್ಟರ್​! ಪೌಡರ್​ ಹಾಕೊಳ್ಳಿ, ಫೋಟೋ ತೆಕ್ಕೊಳ್ಳಿ, ಸ್ಟೇಟಸ್ ಹಾಕೊಳ್ಳಿ!​

ನೂತನ ಸ್ಮಾರ್ಟ್​ಫೋನ್​ 2K ರೆಸಲ್ಯೂಶನ್​​ನ್ನೊಂದಿಗೆ 6.82 ಇಂಚಿನ LTPO BOE X2 ಮೈಕ್ರೋ ಕರ್ವ್ಡ್​​ OLED ಡಿಸ್​ಪ್ಲೇಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಸೋನಿ ಸಂವೇದಕವನ್ನು ಒಳಗೊಂಡಿರುವ 50MP ಕ್ಯಾಮೆರಾ ಸೆಟಪ್​, 100W ಮತ್ತು 50W ವೈರ್​ಲೆಸ್​ ಚಾರ್ಜಿಂಗ್​ನೊಂದಿಗೆ ಬರಲಿದೆ. 6 ಸಾವಿರ mAh ಬ್ಯಾಟರಿಯೊಂದಿಗೆ ಬರಲಿದೆ ಎನ್ನಲಾಗುತ್ತಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ Oneplus​ 13.. ರಿಲೀಸ್​​ಗೂ ಮುನ್ನವೇ ಸೋರಿಕೆಯಾದ ಅಚ್ಚರಿ ಮಾಹಿತಿ

https://newsfirstlive.com/wp-content/uploads/2024/09/oNEPLUS-13.jpg

Load More