ಇನ್ಸ್ಟಾದಂತೆ ಇದರಲ್ಲೂ ಬರಲಿದೆ ಫಿಲ್ಟರ್
ಟ್ಯಾಪ್ ಮಾಡುವ ಮೂಲಕ ಫಿಲ್ಟರ್ ಬಳಸುವ ಆಯ್ಕೆ
ವಾಬೇಟಾಇನ್ಫೋ ಈ ಬಗ್ಗೆ ಏನು ಹೇಳಿದೆ ಗೊತ್ತಾ?
Whatsapp: ಮೆಟಾ ಒಡೆತನದ ವಾಟ್ಸ್ಆ್ಯಪ್ ಸಂದೇಶ ಕಳುಹಿಸುವ ವೇದಿಕೆಯಾಗಿದೆ. ಇದರ ಮೂಲಕ ಸಂದೇಶ ಮಾತ್ರವಲ್ಲದೆ, ಫೈಲ್ಗಳನ್ನು, ಫೋಟೋ, ವಿಡಿಯೋ, ಆಡಿಯೋ, ಕರೆಗಳನ್ನ ಮಾಡಬಹುದಾಗಿದೆ. ಅಷ್ಟು ಮಾತ್ರವಲ್ಲದೆ ತಮಗಿಷ್ಟದ ಫೋಟೋ ಮತ್ತು ವಿಡಿಯೋಗಳನ್ನು ಕ್ಲಿಕ್ಕಿಸಿ ಸ್ಟೇಟಸ್ ಕೂಡ ಹಾಕಿಕೊಳ್ಳಬಹುದಾಗಿದೆ.
ಆದರೀಗ ಜನಪ್ರಿಯ ವಾಟ್ಸ್ಆ್ಯಪ್ನಲ್ಲಿ ಹೊಸ ಫೀಚರನ್ನು ತರಲು ಮೆಟಾ ಮುಂದಾಗಿದೆ. ಅದೇನೆಂದರೆ ವಾಟ್ಸ್ಆ್ಯಪ್ನಲ್ಲಿ ಕ್ಯಾಮೆರಾ ಫಿಲ್ಟರ್ ತರಲು ಯೋಜಿಸಿದೆ.
ಇದನ್ನೂ ಓದಿ: Samsung Galaxy M15 ಪ್ರೈಮ್ ಎಡಿಷನ್ ಬಿಡುಗಡೆ.. 50MP ಕ್ಯಾಮೆರಾ, 6000 mAh ಬ್ಯಾಟರಿ, ಅದ್ಭುತವಾಗಿದೆ ಸ್ಮಾರ್ಟ್ಫೋನ್
ಬಹುತೇಕರು ವಾಟ್ಸ್ಆ್ಯಪ್ನಲ್ಲಿ ಫೋಟೋ ಮತ್ತು ವಿಡಿಯೋ ಕ್ಲಿಕ್ಕಿಸಿ ಸ್ಟೇಟಸ್ ಹಂಚಿಕೊಳ್ಳುತ್ತಾರೆ. ಇದನ್ನು ಗಮನಿಸಿದ ವಾಟ್ಸ್ಆ್ಯಪ್ ಫೋಟೋ ಮತ್ತು ವಿಡಿಯೋ ಫಿಲ್ಟರ್ ತರಲು ಚಿಂತಿಸಿದೆ. ಇನ್ಸ್ಟಾಗ್ರಾಂನಂತೆಯೇ ಫಿಲ್ಟರ್ ಬಳಕೆಗೆ ಬರಲಿದೆ.
ಇದನ್ನೂ ಓದಿ: Sleep Internship: ನಿದ್ದೆ ಮಾಡಿ 9 ಲಕ್ಷ ರೂಪಾಯಿ ಗೆದ್ದ ಬೆಂಗಳೂರಿನ ಯುವತಿ!
ವಾಬೇಟಾಇನ್ಫೋ ಪ್ರಕಾರ, ವಾಟ್ಸ್ಆ್ಯಪ್ ಕ್ಯಾಮೆರಾದಲ್ಲಿ ಫಿಲ್ಟರ್ ಅಳವಡಿಸುವ ಮೂಲಕ ಕೆಲವೊಂದು ಬದಲಾವಣೆ ತರಲಿದೆ. ಈ ಫಿಲ್ಟರ್ಗಳು ಬೆಳಕನ್ನು ಸರಿಹೊಂದಿಸಲು, ಫೋಟೋ ಮತ್ತು ವಿಡಿಯೋ ಚಂದಗಾಣಿಸಲು ಪ್ರಯೋಜನಕಾರಿಯಾಗಿದೆ.
ವಾಟ್ಸ್ಆ್ಯಪ್ ಬಳಕೆದಾರರು ಈ ಫಿಲ್ಟರ್ ಅನ್ನು ಟ್ಯಾಪ್ ಮಾಡುವ ಮೂಲಕ ಅಳವಡಿಸಬಹುದಾಗಿದೆ. ಸದ್ಯ ಈ ಫೀಚರ್ ಬೀಟಾ ಹಂತದಲ್ಲಿದ್ದು, ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ