ನಿಯಂತ್ರಣಕ್ಕೆ ಸಿಗದೆ ಸಂಭವಿಸಿದ ಕಾರು ಅಪಘಾತ
ವೇಗ ಹೆಚ್ಚಿದ್ದ ಕಾರಣ ಪಲ್ಟಿ ಹೊಡೆದ ಹುಂಡೈ ಕಾರು
ಕಾರಿನಲ್ಲಿ ಪ್ರಯಾಣಿಸುತ್ತಿದ್ರು ಒಂದೇ ಕುಟುಂಬದ ಐವರು
ಓವರ್ ಟೇಕ್ ಮಾಡಲು ಹೋಗಿ ಕಾರೊಂದು ಪಲ್ಟಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಶಹೀದ್ ಪಥದ ಮುಂದೆ ಕಾರ್ ಪಲ್ಟಿಯಾಗಿದೆ.
ಕಾರ್ನಲ್ಲಿ ಒಂದೇ ಕುಟುಂಬದ ಐವರು ಪ್ರಯಾಣಿಸುತ್ತಿದ್ರು ಈ ವೇಳೆ ಮತ್ತೊಂದು ವಾಹನವನ್ನ ಓವರ್ಟೇಕ್ ಮಾಡಲು ಹೋದಾಗ ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ. ವೇಗ ಹೆಚ್ಚಿದ್ದ ಕಾರಣ ಕಾರು ಪಲ್ಟಿ ಹೊಡೆದಿದೆ.
शहीद पथ पर @112UttarPradesh ऑफिस के सामने फैमली सवार कार अनियंत्रित होकर पलटी….अहिमामऊ TSI देश दीपक ने की हर संभव सहायता..!! pic.twitter.com/75ACY4EiZN
— Himanshu Tripathi (@himansulive) August 31, 2023
ಸದ್ಯ ಪ್ರಾಣಾಪಾಯ ಸಂಭವಿಸಿಲ್ಲ. ಕಾರ್ನಲ್ಲಿದ್ದವರನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ