ಐರ್ಲೆಂಡ್ ವಿರುದ್ಧ ವಿಶ್ವಕಪ್ ಟಿ20 ಪಂದ್ಯದಲ್ಲಿ ಗೆದ್ದು ಬೀಗಿರೋ ಟೀಮ್ ಇಂಡಿಯಾ
ಇದೇ ಭಾನುವಾರ ಟೀಮ್ ಇಂಡಿಯಾ, ಪಾಕ್ ತಂಡದ ಮಧ್ಯೆ ಹೈ-ವೋಲ್ಟೇಜ್ ಪಂದ್ಯ
ಟೀಮ್ ಇಂಡಿಯಾದ ವಿರುದ್ಧ ಸೋತರೆ ಪಾಕಿಸ್ತಾನ ತಂಡದ ಮುಂದಿನ ಕಥೆಯೇನು?
ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಗೆದ್ದು ಬೀಗಿರೋ ಕ್ಯಾಪ್ಟನ್ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಭಾನುವಾರ ನಡೆಯಲಿರೋ 2024ರ ಐಸಿಸಿ ಟಿ20 ವಿಶ್ವಕಪ್ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಸೆಣಸಲಿದೆ. ಯುಎಸ್ಎ ವಿರುದ್ಧ ಸೋತಿದೆ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಭಾರತದ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಹೊರಬೀಳೋ ಸಾಧ್ಯತೆ ಇದೆ.
ಇನ್ನು, ಭಾರತ ಮತ್ತು ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಡೀ ಕ್ರೀಡಾ ಜಗತ್ತೇ ಕಾಯುತ್ತಿದೆ. ಜೂನ್ 9ನೇ ತಾರೀಕು ನಡೆಯಲಿರೋ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ತಂಡ ಗೆಲ್ಲಲೇಬೇಕು ಎಂದು ಭಾರೀ ತಯಾರಿ ನಡೆಸಿಕೊಂಡಿದೆ.
ಟೀಮ್ ಇಂಡಿಯಾ ವಿರುದ್ಧ ಪಾಕ್ ಸೋತರೆ ಕಥೆಯೇನು?
ಯೆಸ್, ಯುಎಸ್ಎ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿರೋ ಪಾಕ್ಗೆ ಸೂಪರ್ 8ರ ಹಂತಕ್ಕೆ ಹೋಗುವ ಚಿಂತೆ ಶುರುವಾಗಿದೆ. ಭಾರತ, ಪಾಕಿಸ್ತಾನ, ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ಎ ಗುಂಪಿನಲ್ಲಿವೆ. ಯುಎಸ್ಎ ಈಗಾಗಲೇ 2 ಪಂದ್ಯ ಗೆದ್ದಿದೆ. ಟೀಮ್ ಇಂಡಿಯಾ ಕೂಡ 1 ಪಂದ್ಯ ಗೆದ್ದಿದೆ. ಪಾಕ್ ಒಂದು ಪಂದ್ಯ ಸೋತಿದ್ದು, ಟೀಮ್ ಇಂಡಿಯಾ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಎ ಗುಂಪಿನ ಅಗ್ರ ಸ್ಥಾನದಲ್ಲಿರೋ 2 ತಂಡಗಳು ಸೂಪರ್ 8ರ ಹಂತಕ್ಕೆ ಹೋಗಲಿದೆ. ಹಾಗಾಗಿ ಪಾಕ್ ಅಗ್ರ ಸ್ಥಾನದಲ್ಲಿ ಸ್ಥಾನ ಪಡೆಯಲು ಮುಂದಿನ ಪಂದ್ಯ ಗೆಲ್ಲಲೇಬೇಕಿದೆ.
ಇದನ್ನೂ ಓದಿ: USA ವಿರುದ್ಧ ಸೋತ ಬೆನ್ನಲ್ಲೇ ಗಳಗಳನೇ ಕಣ್ಣೀರಿಟ್ಟ ಪಾಕ್ ಆಟಗಾರರು.. ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ