newsfirstkannada.com

USA ವಿರುದ್ಧ ಸೋತ ಬೆನ್ನಲ್ಲೇ ಗಳಗಳನೇ ಕಣ್ಣೀರಿಟ್ಟ ಪಾಕ್​ ಆಟಗಾರರು.. ಅಸಲಿಗೆ ಆಗಿದ್ದೇನು?

Share :

Published June 7, 2024 at 8:23pm

  ಟಿ20 ವಿಶ್ವಕಪ್​ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಪಾಕ್​ಗೆ ಹೀನಾಯ ಸೋಲು

  ಹೀನಾಯ ಸೋಲು ಕಂಡ ಬೆನ್ನಲ್ಲೇ ಕಣ್ಣೀರಿಟ್ಟ ಪಾಕ್​ ತಂಡದ ಆಟಗಾರರು..!

  ಪಾಕ್​ ಕ್ಯಾಪ್ಟನ್​ ಬಾಬರ್​​ ಅಜಂ ನಡೆಯಿಂದ ಭಾರೀ ಬೇಸತ್ತ ಸ್ಟಾರ್​ ಪ್ಲೇಯರ್ಸ್​​

ಐಸಿಸಿ ಮೆಗಾ ಟೂರ್ನಿ 2024ರ ಟಿ20 ವಿಶ್ವಕಪ್​ ಮೊದಲ ಪಂದ್ಯದಲ್ಲೇ ಯುಎಸ್​ಎ ವಿರುದ್ಧ ಪಾಕ್​ ತಂಡ ಹೀನಾಯ ಸೋಲು ಕಂಡಿದೆ. ಪಾಕ್​ ವಿರುದ್ಧ ಯುಎಸ್ಎ ಕ್ರಿಕೆಟ್​ ಟೀಮ್​ ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದೆ.

ಇನ್ನು, ಪಾಕ್​​ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್​​ ಬಾಬರ್​ ಅಜಂ ಸಹ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಪಾಕ್​ ತಂಡದ ಆಟಗಾರರ ಡಿನ್ನರ್​ ಪಾರ್ಟಿ ಕೂಡ ಕ್ಯಾನ್ಸಲ್​ ಆಗಿದೆ. ಇದರ ಪರಿಣಾಮ ಪಾಕ್​ ತಂಡದ ಆಟಗಾರರು ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.

ಕ್ಯಾಪ್ಟನ್​ ಬಾಬರ್​ ಅಜಂ ಹೇಳಿದಂತೆ ಪಾಕ್​ ತಂಡದಲ್ಲಿ ನಡೆಯಬೇಕು. ಯಾರ ಮಾತು ಕೇಳದೆ ಬಾಬರ್​ ತನಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸೋತ ಮೇಲೆ ತಂಡವನ್ನು ಬ್ಲೇಮ್​ ಮಾಡುತ್ತಾರೆ ಎಂದು ಪಾಕ್​ ಆಟಗಾರರು ಡ್ರೆಸ್ಸಿಂಗ್​ ರೂಮ್​ನಲ್ಲಿ ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಯುಎಸ್​ಎ ವಿರುದ್ಧ ಸೋತ ಬಳಿಕ ಮಾತಾಡಿದ್ದ ಬಾಬರ್​, ನಾವು ನಮ್ಮ ಪ್ಲಾನ್​ ಸರಿಯಾಗಿ ಎಕ್ಸಿಗ್ಯೂಟ್​ ಮಾಡಿಲ್ಲ. ಯಾವಾಗ ನಾವು ಪ್ಲಾನ್​​ ಎಕ್ಸಿಗ್ಯೂಟ್​ ಮಾಡುವಲ್ಲಿ ಎಡವಿದೆವೋ ಆಗಲೇ ಸೋತೆವು. ಇಡೀ ತಂಡ ತಯಾರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ನಿಜ ಹೇಳಬೇಕೆಂದರೆ, ಉತ್ತಮ ಭಾವನೆ ಹೊಂದಿದ್ದೆವು. ಸಣ್ಣ ತಂಡಗಳು ವಿರುದ್ಧ ಸೋತಾಗ ಬೇಜಾರಾಗುತ್ತೆ. ನಾವು ಫೀಲ್ಡಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಸರಿಯಾಗಿ ಆಡಲಿಲ್ಲ ಎಂದರು.

ಇದನ್ನೂ ಓದಿ: USA ವಿರುದ್ಧ ಹೀನಾಯ ಸೋಲು.. ಪಾಕ್​ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕಿದ ಬಾಬರ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

USA ವಿರುದ್ಧ ಸೋತ ಬೆನ್ನಲ್ಲೇ ಗಳಗಳನೇ ಕಣ್ಣೀರಿಟ್ಟ ಪಾಕ್​ ಆಟಗಾರರು.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/Pakistan_Players.jpg

Load More