newsfirstkannada.com

ಟಾಸ್​ ಗೆದ್ದ ಪಾಕ್​​.. ಟೀಮ್​​ ಇಂಡಿಯಾ ಬ್ಯಾಟಿಂಗ್​​.. ತಂಡದಿಂದ ಸ್ಟಾರ್​ ಆಟಗಾರರೇ ಔಟ್​​

Share :

Published June 9, 2024 at 8:28pm

Update June 9, 2024 at 10:21pm

    ಇಂದು ಟೀಮ್​ ಇಂಡಿಯಾ, ಪಾಕ್​ ತಂಡದ ಮಧ್ಯೆ ರೋಚಕ ಪಂದ್ಯ

    ಟಾಸ್​ ಗೆದ್ದ ಪಾಕ್​ ತಂಡದ ಕ್ಯಾಪ್ಟನ್​​​ ಬಾಬರ್​ ಅಜಂ ಬೌಲಿಂಗ್​​ ಆಯ್ಕೆ

    ಟೀಮ್​ ಇಂಡಿಯಾ ಫಸ್ಟ್​​ ಬ್ಯಾಟಿಂಗ್​, ಸ್ಟಾರ್​ ಆಟಗಾರರಿಗೆ ಕೊಕ್​​!

ಇಂದು ನ್ಯೂಯಾರ್ಕ್‌ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ಪಾಕ್​ ತಂಡಗಳು ಮುಖಾಮುಖಿ ಆಗುತ್ತಿವೆ.

ಟಾಸ್​ ಗೆದ್ದ ಪಾಕ್​ ತಂಡದ ಕ್ಯಾಪ್ಟನ್​ ಬಾಬರ್​ ಅಜಂ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಬ್ಯಾಟಿಂಗ್​​ ಮಾಡಲಿದೆ. ಹೇಗಾದ್ರೂ ಮಾಡಿ ಈ ಪ್ರತಿಷ್ಠೆ ಪಂದ್ಯ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಟೀಮ್​ ಇಂಡಿಯಾ ಮತ್ತು ಪಾಕ್ ಬಲಿಷ್ಠ ತಂಡಗಳನ್ನೇ ಆಯ್ಕೆ ಮಾಡಿವೆ.

ಇನ್ನು, ಟೀಮ್​ ಇಂಡಿಯಾದಿಂದ ಸ್ಟಾರ್​​ ಆಟಗಾರರ ಸಂಜು ಸ್ಯಾಮ್ಸನ್​​, ಯಶಸ್ವಿ ಜೈಸ್ವಾಲ್​, ಚಹಾಲ್​ಗೆ ಕೊಕ್​ ನೀಡಲಾಗಿದೆ. ಇವರ ಬದಲಿಗೆ ಬೌಲರ್ಸ್​ಗೆ ಅವಕಾಶ ನೀಡಲಾಗಿದೆ. ಪಾಕ್​ ತಂಡದಲ್ಲೂ ನಾಲ್ವರು ವೇಗಿಗಳಿಗೆ ಅವಕಾಶ ನೀಡಲಾಗಿದೆ.

ಪಾಕ್​ ವಿರುದ್ಧ ಬಲಿಷ್ಠ ಟೀಮ್​ ಇಂಡಿಯಾ ಹೀಗಿದೆ..!

ರೋಹಿತ್​ ಶರ್ಮಾ (ಕ್ಯಾಪ್ಟನ್​), ವಿರಾಟ್​ ಕೊಹ್ಲಿ, ರಿಷಭ್​ ಪಂತ್​​, ಸೂರ್ಯಕುಮಾರ್​ ಯಾದವ್​​, ಶಿವಮ್​ ದುಬೆ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​​​, ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​​, ಅರ್ಷ್​​ದೀಪ್​ ಸಿಂಗ್​​.

ಇದನ್ನೂ ಓದಿ: ಪಾಕ್​ ವಿರುದ್ಧ ರೋಚಕ ಪಂದ್ಯ.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ರೋಹಿತ್​ ಶರ್ಮಾ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಾಸ್​ ಗೆದ್ದ ಪಾಕ್​​.. ಟೀಮ್​​ ಇಂಡಿಯಾ ಬ್ಯಾಟಿಂಗ್​​.. ತಂಡದಿಂದ ಸ್ಟಾರ್​ ಆಟಗಾರರೇ ಔಟ್​​

https://newsfirstlive.com/wp-content/uploads/2024/05/IND-PAK.jpg

Load More