newsfirstkannada.com

ರೋಹಿತ್​ ಶರ್ಮಾ 9 ತಿಂಗಳ ಗರ್ಭಿಣಿ ಎಂದ ಪಾಕ್​ ಪ್ರಜೆ.. ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ರು ಭಾರತೀಯರು

Share :

Published June 2, 2024 at 6:13pm

Update June 2, 2024 at 6:17pm

    ರೋಹಿತ್​ ಫೋಟೋ ಎಡಿಟ್​ ಮಾಡಿ ತಮಾಷೆ ಮಾಡಿದ

    ಸಾಮಾಜಿಕ ಜಾಲತಾಣದಲ್ಲಿ ಎಡಿಟೆಡ್​ ಫೋಟೋ ವೈರಲ್​

    ಬಾಡಿ ಶೇಮಿಂಗ್​ ಮಾಡಿದ ಪಾಕಿಸ್ತಾನಿಗೆ ನೆಟ್ಟಿಗರಿಂದ ಸಿಕ್ತು ಬಿಸಿಬಿಸಿ ಕಜ್ಜಾಯ

T20 ವಿಶ್ವಕಪ್​ ಆರಂಭಗೊಂಡಿದೆ. ಟೀಂ ಇಂಡಿಯಾ ಜೂನ್​ 5ರಂದು ಕೆನಡಾದ ಜೊತೆಗೆ ಮೊದಲ ಪಂದ್ಯ ಎದುರಿಸುತ್ತಿದೆ. ಬಳಿಕ ಜೂನ್​ 9ರಂದು ಪಾಕಿಸ್ತಾನದ ಜೊತೆ ಸೆಣೆಸಾಡಲಿದೆ. ಆದರೆ ಪಂದ್ಯ ಪ್ರಾರಂಭಕ್ಕೂ ಮುನ್ನವೇ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾರನ್ನು ಪಾಕ್​ ಪ್ರಜೆಗಳು ಗೇಲಿ ಮಾಡುತ್ತಿದ್ದಾರೆ. ರೋಹಿತ್​ ಶರ್ಮಾ ಫೋಟೋವನ್ನು ಎಡಿಟ್​ ಮಾಡಿ ಟ್ರೋಲ್​ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಾಯಕ ರೋಹಿತ್​ ಶರ್ಮಾ ಬಾಡಿ ಶೇಮಿಂಗ್​ಗೆ ಒಳಗಾಗಿದ್ದಾರೆ. ಅವರ ಫೋಟೋವನ್ನು ಕಿಡಿಗೇಡಿಗಳು ಮಾರ್ಫಿಂಗ್​ ಮಾಡುವ ಮೂಲಕ ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅದರಲ್ಲೊಬ್ಬ ಎಂಡಿ ಪರ್ವೇಜ್​ ಎಂಬ ಟ್ವಿಟ್ಟಿಗ, ರೋಹಿತ್ ಶರ್ಮಾ 7 ತಿಂಗಳ ಗರ್ಭಿಣಿ ಎಂದು ಜನರು ಹೇಳುತ್ತಿದ್ದಾರೆ. ಇಲ್ಲ, ಅವನು 9 ತಿಂಗಳ ಗರ್ಭಿಣಿ ಎಂದು ನಾನು ಹೇಳುತ್ತೇನೆ. ಅವನ ಹೊಟ್ಟೆಯನ್ನು ನೋಡಿ. ಹುಡುಗರೇ ನೀವು ಏನು ಹೇಳುತ್ತೀರಿ! ಎಂದು ಬರೆದುಕೊಂಡಿದ್ದಾನೆ.

ಇನ್ನು ಟ್ವೀಟ್​ ನೋಡಿದ ಬಳಕೆದಾರನೊಬ್ಬ ರೋಹಿತ್​ ಶರ್ಮಾ ರಿಯಲ್​ ಫೋಟೋ ಮತ್ತು ಎಡಿಟ್​ ಫೋಟೋವನ್ನು ಹಂಚಿಕೊಂಡಿದ್ದಾನೆ. ಮತ್ತೋರ್ವ ಬಳಕೆದಾರ ಸತ್ಯ ಗೊತ್ತಾಗುತ್ತೆ. ಬ್ಯಾಟಿಂಗ್​ ಮಾಡುವಾಗ ತಿಳಿಯುತ್ತೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಚಿನ್ನದಂತ ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್.. ಹೀಗಾದರೆ ಪ್ಲೇಯಿಂಗ್-11 ಸ್ಥಾನ ಸಿಗೋದು ಡೌಟ್

ಅನೇಕ ಭಾರತೀಯ ಕ್ರಿಕೆಟ್​ ಫ್ಯಾನ್ಸ್​ ರೋಹಿತ್​ ಶರ್ಮಾ ಅವರ ರಿಯಲ್​ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ನೆರೆಯ ಪಾಕ್​ ಪ್ರಜೆಗಳು ಎಡಿಟ್​ ಮಾಡಿದ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ಅದರಲ್ಲೂ ಕೆಲವರು ಪಾಕ್ ಪ್ರಜೆಗಳ ಹುಚ್ಚಾಟಕ್ಕೆ ಗರಂ ಆಗಿದ್ದು, ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್​ ಶರ್ಮಾ 9 ತಿಂಗಳ ಗರ್ಭಿಣಿ ಎಂದ ಪಾಕ್​ ಪ್ರಜೆ.. ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ರು ಭಾರತೀಯರು

https://newsfirstlive.com/wp-content/uploads/2024/06/Rohit-sharma-1.jpg

Load More