newsfirstkannada.com

ಕಬಾಬ್ ಕದ್ದು ಸಿಕ್ಕಿ ಬಿದ್ದ ಪಾಕಿಸ್ತಾನದ ಯುವತಿ

Share :

Published April 15, 2024 at 2:22pm

Update April 15, 2024 at 2:33pm

  ಕಳ್ಳತನ ಮಾಡುವುದು ನೋಡಿ ಹೊರಗಿಂದ ಲಾಕ್ ಮಾಡಿದ ಮಾಲೀಕ

  ಶಾಪ್​ನಲ್ಲಿ ಕಬಾಬ್​ ಕದ್ದಿದ್ದಲ್ಲದೇ, ಮತ್ತೊಂದು ಅಂಗಡಿಯಲ್ಲೂ ಸ್ಕೆಚ್​!

  ಎ ಪಾಕಿಸ್ತಾನಿ.. ಎ ಪಾಕಿಸ್ತಾನಿ.. ಎಂದು ಯುವತಿಯನ್ನ ರೇಗಿಸಿದ ಜನ

ಪಾಕಿಸ್ತಾನದ ಯುವತಿಯೊಬ್ಬಳು ಲಂಡನ್​​ನ ಶಾಪ್​ವೊಂದರಲ್ಲಿ ಚಿಕನ್ ಕಬಾಬ್​ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಇಂಗ್ಲೆಂಡ್​ನ ಲಂಡನ್​ನಲ್ಲಿನ ಶಾಪ್​ವೊಂದಕ್ಕೆ ಪಾಕಿಸ್ತನಾದ ಯುವತಿ ವಸ್ತುಗಳನ್ನು ಖರೀದಿ ಮಾಡಲೆಂದು ಹೋಗಿದ್ದಾರೆ. ಆದರೆ ಈ ವೇಳೆ ಶಾಪ್​ನಲ್ಲಿನ ಚಿಕನ್ ಕಬಾಬ್​ ಅನ್ನು ಕಳ್ಳತನ ಮಾಡಿದ್ದಾಳೆ. ಇದು ಅಲ್ಲಿನ ಸಿಬ್ಬಂದಿ ನೋಡಿ ಸುಮ್ಮನಿದ್ದಾರೆ. ಶಾಪ್​ನಲ್ಲಿ ಕಬಾಬ್ ಕದ್ದ ಬಳಿಕ ಅದೇ ಸಾಲಿನಲ್ಲಿರುವ ಇನ್ನೊಂದು ಶಾಪ್​ಗೆ ಯುವತಿ ಹೋಗಿದ್ದಾರೆ. ಅಲ್ಲಿಯು ಮತ್ತೆ ತನ್ನ ಕೈಚಳಕ ತೋರಿಸಲು ಮುಂದಾಗಿದ್ದಾಳೆ. ಆದರೆ ಅಷ್ಟರಲ್ಲೇ ಆ ಶಾಪ್ ಮಾಲೀಕ ಡೋರ್ ಲಾಕ್ ಮಾಡಿ ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಜಸ್ಟ್​ ಕಾರಿಗೆ ಬೈಕ್​ ಡಿಕ್ಕಿ, ವ್ಯಕ್ತಿಯ ಎದೆ ಮೇಲಿನ ಶರ್ಟ್​ ಹಿಡಿದ ಯುವತಿ.. ಮುಂದೇನಾಯ್ತು?

ಇದನ್ನೂ ಓದಿ: ಬಿಸಿಲಿನಿಂದ ಬೇಸತ್ತ ಜನರಿಗೆ ಇಲಾಖೆಯಿಂದ ಗುಡ್​ನ್ಯೂಸ್.. ಇಂದು ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಒಳಗೆ ಲಾಕ್ ಆದ ಯುವತಿ ಡೋರ್ ಓಪನ್ ಮಾಡಿ ಎಂದು ಜೋರಾಗಿ ಕೂಗಿ ಬಾಗಿಲಿಗೆ ಬಲವಾಗಿ ಕೈಯಿಂದ ಪಂಚ್ ಮಾಡಿದ್ದಾಳೆ. ಸದ್ಯ ಆಕೆಯ ಹಿಂದೆ ಬಂದಿದ್ದವರು ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ. ಹೊರಗೆ ನಿಂತಿದ್ದ ಜನರೆಲ್ಲ ಎ, ಪಾಕಿಸ್ತಾನಿ.. ಎಎಎ.. ಎ ಪಾಕಿಸ್ತಾನಿ, ಪಾಕಿಸ್ತಾನಿ ಎಂದು ಕೂಗಿ ವ್ಯಂಗ್ಯವಾಡಿದ್ದಾರೆ. ಸದ್ಯ ಯುವತಿಯನ್ನು ಹಾಗೂ ಆಕೆಯ ಕಡೆಯವರನ್ನು ಸ್ಟೋರ್​ನಲ್ಲಿ ಲಾಕ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಬಾಬ್ ಕದ್ದು ಸಿಕ್ಕಿ ಬಿದ್ದ ಪಾಕಿಸ್ತಾನದ ಯುವತಿ

https://newsfirstlive.com/wp-content/uploads/2024/04/PAK_GIRL_1.jpg

Load More