newsfirstkannada.com

‘ಬಾಸ್​​​ನ ಮೀಟ್​ ಮಾಡ್ಬೇಕು ಅಂದ್ರೆ ಶೆಡ್​​ಗೆ ಬಾ’- ಗೂಗಲ್‌ ರಿವ್ಯೂನಲ್ಲೂ ದರ್ಶನ್​ ಫ್ಯಾನ್ಸ್​​ ಹುಚ್ಚಾಟ!

Share :

Published July 11, 2024 at 8:36pm

  ಪಟ್ಟಣಗೆರೆ ಶೆಡ್‌ಗೆ ಯಾರನ್ನ ಬೇಕಾದ್ರು ಕರೆದುಕೊಂಡು ಬರಬಹುದು

  ಕೊಲೆಯಾದ ಈ ಜಾಗಕ್ಕೆ ನೆಟ್ಟಿಗರು ಕೊಟ್ಟಿರೋ ರೇಟಿಂಗ್ ಎಷ್ಟು?

  ಶೆಡ್‌ನಲ್ಲಿ ಮಸಾಜ್ ಸೌಲಭ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ

ಬೆಂಗಳೂರು: ದರ್ಶನ್ ಗ್ಯಾಂಗ್‌ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ ಪಟ್ಟಣಗೆರೆ ಶೆಡ್‌ ಯಾರಿಗೆ ಗೊತ್ತಿಲ್ಲ ಹೇಳಿ. ರಾಜರಾಜೇಶ್ವರಿ ನಗರದಲ್ಲಿರುವ ಈ ಜಾಗ ಈಗ ಕುಖ್ಯಾತಿ ಪಡೆದಿದೆ. ಅದು ಎಷ್ಟು ಫೇಮಸ್ ಆಗಿದೆ ಅಂತ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಗೂಗಲ್ ಸರ್ಚ್‌ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಪಟ್ಟಣಗೆರೆ ಶೆಡ್‌ ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಇದನ್ನೂ ಓದಿ: ಕುಚಿಕು ಗೆಳೆಯನ ನೋಡಿ ಕಣ್ಣೀರಿಟ್ಟ ದರ್ಶನ್; ಜೈಲಲ್ಲಿ ಆಪ್ತ ಶಿವಕುಮಾರ್‌ ನೋಡಿ ಹೇಳಿದ್ದೇನು? 

ಹೌದು.. ಗೂಗಲ್ ಮ್ಯಾಪ್‌ನಲ್ಲಿ ಪಟ್ಟಣಗೆರೆ ಶೆಡ್‌ ಅನ್ನ ಸಾಕಷ್ಟು ಮಂದಿ ಹುಡುಕುತ್ತಿದ್ದಾರೆ. ಈ ಜಾಗಕ್ಕೆ ನೆಟ್ಟಿಗರು ಕೊಟ್ಟಿರೋ ರೇಟಿಂಗ್ ಎಷ್ಟು ಗೊತ್ತಾ. ಬರೋಬ್ಬರಿ 5 ಸ್ಟಾರ್ಸ್‌ಗೆ 4.6 ರೇಟಿಂಗ್ಸ್‌ ನೀಡಲಾಗಿದೆ.

ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ನಂತರ ಗೂಗಲ್ ಹಾಗೂ ಗೂಗಲ್ ಮ್ಯಾಪ್‌ನಲ್ಲಿ ಪಟ್ಟಣಗೆರೆ ಶೆಡ್ ಬಗ್ಗೆ ಸರ್ಚ್ ಮಾಡೋದು ಹೆಚ್ಚಾಗಿದೆ. ಪಟ್ಟಣಗೆರೆ ಶೆಡ್ ಇರುವ ಸ್ಥಳ ಗೂಗಲ್ ಮ್ಯಾಪ್‌ನಲ್ಲಿ ಐಡೆಂಟಿಫಿಕೇಷನ್ ಆಗಿದ್ದು ಫುಲ್ ಫೇಮಸ್ ಆಗಿದೆ.

ಪಟ್ಟಣಗೆರೆ ಶೆಡ್‌ ಅನ್ನೇ ಹೀಗೆ ಹುಡುಕುವುದರ ಜೊತೆಗೆ ಪಟ್ಟಣಗೆರೆ ಶೆಡ್ ಕುರಿತು ತರಹೇವಾರಿ ಕಮೆಂಟ್ಸ್ ಹಾಕಿ ಫ್ಯಾನ್ಸ್ ಹುಚ್ಚಾಟ ಮೆರೆದಿದ್ದಾರೆ. ಇದಕ್ಕೆ ಕಮೆಂಟ್ಸ್‌ ಮಾಡುತ್ತಿರುವವರು ಬಾಸ್​​​ನ ಮೀಟ್​ ಮಾಡ್ಬೇಕು ಅಂದ್ರೆ ಶೆಡ್​​ಗೆ ಬಾ. ಪಟ್ಟಣಗೆರೆ ಶೆಡ್‌ಗೆ ಯಾರನ್ನ ಬೇಕಾದ್ರು ಕರೆದುಕೊಂಡು ಬರಬಹುದು. ಉಚಿತ ಪಿಕ್ ಅಪ್ & ಡ್ರಾಪ್ ಸೌಲಭ್ಯ ಲಭ್ಯವಿದೆ. ಶೆಡ್‌ನಲ್ಲಿ ಮಸಾಜ್ ಸೌಲಭ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಹೀಗೆ ಪಟ್ಟಣಗೆರೆ ಶೆಡ್‌ಗೆ ಸರ್ಚ್‌ ಮಾಡಿದ ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ನನ್ನ ಸೆಲೆಬ್ರಿಟಿಗಳು ನನಗೆ ಮುಖ್ಯ.. ಜೈಲಲ್ಲೂ ಅಭಿಮಾನಿಗಳನ್ನು ಮರೆಯದ ದರ್ಶನ್; ಧನ್ವೀರ್ ಹೇಳಿದ್ದೇನು? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಾಸ್​​​ನ ಮೀಟ್​ ಮಾಡ್ಬೇಕು ಅಂದ್ರೆ ಶೆಡ್​​ಗೆ ಬಾ’- ಗೂಗಲ್‌ ರಿವ್ಯೂನಲ್ಲೂ ದರ್ಶನ್​ ಫ್ಯಾನ್ಸ್​​ ಹುಚ್ಚಾಟ!

https://newsfirstlive.com/wp-content/uploads/2024/07/Pattangere-Shed-Rating-3.jpg

Load More