ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ರೀಲ್ಸ್ನಲ್ಲಿ ಇದ್ದಾರೆ
ಆರ್ಸಿಬಿ ಫೈನಲ್ ಪ್ರವೇಶದ ಹಿಂದೆ ಇದ್ದಾರೆ ಪೆರ್ರಿ ಪೆರ್ರಿ ಲೇಡಿ
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಣಿಸಿ ಫೈನಲ್ಗೆ ಲಗ್ಗೆ
ಆರ್ಸಿಬಿಯ ಸ್ಮೃತಿ ಮಂದಾನ ಪಡೆ ಸಖತ್ ಜೋಶ್ನಲ್ಲಿದೆ. ಚೊಚ್ಚಲ ಬಾರಿಗೆ ವಿಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಫೈನಲ್ ಪ್ರವೇಶ ಮಾಡಿದ್ದು, ನಾಳೆ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಆರ್ಸಿಬಿ ಫೈನಲ್ ಪ್ರವೇಶದ ಹಿಂದೆ ಎಲ್ಲಿಸ್ ಪೆರ್ರಿ ಅವರ ಅದ್ಭುತ್ ಆಲ್ರೌಂಡರ್ ಆಟ ಕಾರಣ. ಎಲ್ಲಾ ಪಂದ್ಯಗಳಲ್ಲೂ ಅವರು ನಡೆಸಿದ ದಿಟ್ಟ ಹೋರಾಟದ ಪ್ರತಿಫಲವಾಗಿ ನಿನ್ನೆ ಆರ್ಸಿಬಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆರ್ಸಿಬಿ ಫೈನಲ್ ಪ್ರವೇಶ ಬೆನ್ನಲ್ಲೇ, ಎಲ್ಲಿಸ್ ಪೆರ್ರಿ ಅವರು ಟ್ರೆಂಡಿಂಗ್ನಲ್ಲಿದ್ದಾರೆ.
ಇದೀಗ ಅವರಿಗೆ ಸಂಬಂಧಿಸಿದ ರೀಲ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್ ಮೈದಾನದಲ್ಲಿ ನಿಂತು, ‘ಪೆರ್ರಿ, ಪೆರ್ರಿ ಲೇಡಿ’ ಎಂದು ಟ್ರೆಂಡಿಂಗ್ನಲ್ಲಿರುವ ಬಟರ್ಫ್ಲೈ ಬಟರ್ಫ್ಲೈ ಸ್ಟೈಲ್ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ನಂತರ 1985 ರಿಂದ ಭರ್ಜರಿ ಸೌಂಡ್ ಮಾಡ್ಕೊಂಡು ಬರ್ತಿರುವ ಆಲ್ಬಂ Cheri Cheri Lady ಸಾಂಗ್ ಜೊತೆ ಎಲ್ಲಿಸ್ ಪರ್ರಿ ಅವರ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಇದು ಸಖತ್ ಡ್ರೆಂಡಿಂಗ್ನಲ್ಲಿದೆ.
https://twitter.com/SaiNaidu_/status/1768696250764005699
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ