newsfirstkannada.com

×

ಹೃದಯಾಘಾತ.. ಗ್ಯಾಂಗ್ ಸ್ಟಾರ್ & ರಾಜಕಾರಣಿ ಡಾನ್ ಮುಕ್ತಾರ್ ಅನ್ಸಾರಿ ಸಾವು!

Share :

Published March 28, 2024 at 11:04pm

Update March 28, 2024 at 11:14pm

    ಉತ್ತರಪ್ರದೇಶದ ಡಾನ್ ಮುಖ್ತಾರ್​ ಅನ್ಸಾರಿ ಹೃದಯಾಘಾತದಿಂದ ಸಾವು

    ಮುಕ್ತಾರ್ ಅನ್ಸಾರಿ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್​​​​ ದಾಖಲು

    ಜೈಲಿನ ಶೌಚಾಲಯದಲ್ಲಿ ಏಕಾಏಕಿ ಕುಸಿದು ಬಿದ್ದ ಮುಖ್ತಾರ್ ಅನ್ಸಾರ್

ನವದೆಹಲಿ: ಬಂಧನದಲ್ಲಿರುವ ರಾಜಕಾರಣಿ ಮುಖ್ತಾರ್ ಅನ್ಸಾರ್ ನಖ್ವಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಡಾನ್ ಮುಕ್ತಾರ್ ಅನ್ಸಾರಿ ಕೊನೆಯುಸಿರೆಳೆದಿದ್ದಾರೆ.

ಮುಕ್ತಾರ್ ಅನ್ಸಾರಿ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್​ಗಳು ದಾಖಲಾಗಿದ್ದವು. ಈ ಹಿಂದೆ ವಾರಾಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ ಮಾಡಿದ್ದ ಮುಕ್ತಾರ್ ಅನ್ಸಾರಿ ಶಾಸಕರ ಹತ್ಯೆ, ಕಿಡ್ನ್ಯಾಪ್ ಸೇರಿದಂತೆ 60ಕ್ಕೂ ಕೇಸ್​ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಕೆಜಿಗಟ್ಟಲೇ ಬಂಗಾರ, ಕೋಟಿ, ಕೋಟಿ ಸಾಲಗಾರ.. ಪ್ರಜ್ವಲ್ ರೇವಣ್ಣ ಆಸ್ತಿ ವಿವರ ಘೋಷಣೆ

ಈ ಸಂಬಂಧ ಜೈಲು ಪಾಲಾಗಿದ್ದ ಮುಖ್ತಾರ್ ಅನ್ಸಾರ್ ಶೌಚಾಲಯದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರಂತೆ. ಕೂಡಲೇ ಅವರನ್ನು ಬಾಂಡಾದ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮುಖ್ತಾರ್ ಅನ್ಸಾರ್ ನಖ್ವಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯಾಘಾತ.. ಗ್ಯಾಂಗ್ ಸ್ಟಾರ್ & ರಾಜಕಾರಣಿ ಡಾನ್ ಮುಕ್ತಾರ್ ಅನ್ಸಾರಿ ಸಾವು!

https://newsfirstlive.com/wp-content/uploads/2024/03/Mukhtar-Ansari-Naqvi.jpg

Load More