/newsfirstlive-kannada/media/media_files/2025/11/23/dk-shivakumar-7-2025-11-23-14-01-58.jpg)
ಮಂಡ್ಯ: ರಾಜ್ಯದಲ್ಲಿ ನವೆಂಬರ್​ ಕ್ರಾಂತಿ ಬೆಳವಣಿಗೆ ಮಧ್ಯೆ ಬಿಜೆಪಿಯವರಿಗೆ ‘ಗಿಳಿ ಶಾಸ್ತ್ರ’ ಕೇಳಿ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ​ಟಾಂಟ್​ ನೀಡಿದ್ದರು.
ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕ ಡಿಕೆಶಿಗೆ ಟಕ್ಕರ್​ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವಾ? ಅಂತ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳಿದ್ದಾರೆ. ಈ ವೇಳೆ ಗಿಳಿ ಚೊಂಬು ಇರುವ ಕಾರ್ಡ್​ ತೆಗೆದಿದೆ. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲ್ಲ, ಅವರ ಕೈಗೆ ಚಂಬು ಎಂದು ಬಿಜೆಪಿಗರು ವ್ಯಂಗ್ಯವಾಡಿದ್ದಾರೆ. ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿತಾರಾ ಎಂಬ ಬಗ್ಗೆ ಕೇಳಿದಾಗ ಗಿಳಿ ಹೂ ಇರುವ ಕಾರ್ಡ್ ತೆಗೆದಿದೆ.
ಇದನ್ನೂ ಓದಿ: 140.3 ಓವರ್, 32 ವಿಕೆಟ್ಸ್.. ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ಫಿನಿಶ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us