/newsfirstlive-kannada/media/post_attachments/wp-content/uploads/2024/07/Prajwal-revanna-and-Suraj.jpg)
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಅಸಹಜ ಲೈಂಗಿಕ ದೌರ್ಜ್ಯನ ಕೇಸ್ನಡಿ ಹೆಚ್.ಡಿ ರೇವಣ್ಣನವರ ಇಬ್ಬರು ಮಕ್ಕಳು ಜೈಲು ಸೇರಿದ್ದಾರೆ. ಅಣ್ಣ ಸೂರಜ್ ರೇವಣ್ಣ ಮತ್ತು ತಮ್ಮ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸದ್ಯ ಇಬ್ಬರನ್ನು ಜೈಲಿನಲ್ಲಿ ಒಂದೇ ಸೆಲ್ ನಲ್ಲಿ ಇರಿಸಲಾಗಿದೆ.
ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಪ್ರಜ್ವಲ್ನನ್ನು ಅಣ್ಣ ಸೂರಜ್ ರೂಂಗೆ ಶಿಫ್ಟ್ ಮಾಡಲಾಗಿದೆ. ಇಬ್ಬರು ಒಂದೇ ರೂಂನಲ್ಲಿ ಎರಡು ದಿನದಿಂದ ಇದ್ದಾರೆ.
ಇನ್ನು ಇಬ್ಬರ ರೂಂಗೆ ಟಿವಿ ಸಹ ಇಲ್ಲ. ಯಾವುದೇ ದಿವಾನ್ ಕಾಟ್ ಸಹ ಇಲ್ಲ. ಕೇವಲ ಚಾಪೆ ದಿಂಬು ಬಿಟ್ಟರೆ ಯಾವುದನ್ನು ನೀಡಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್ ಮಾಡ್ತಾರೆ!
ಇಬ್ಬರು ಗೋಡೆಯ ಆ ಕಡೆ ಮತ್ತು ಈ ಕಡೆ ಇಬ್ಬರು ಚಾಪೆ ಮೇಲೆ ಕುಳಿತುಕೊಂಡು ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ನ್ಯೂಸ್ ಪೇಪರ್ ಓದುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಪವಿತ್ರಾ ಗೌಡರನ್ನು ಭೇಟಿ ಮಾಡಿದ ದರ್ಶನ್! ಆಕೆಗೆ ಎಲ್ಲಾ ಸರಿ ಹೋಗುತ್ತೆ ಎಂದ್ರಂತೆ ದಾಸ?
ಸದ್ಯ ಸೂರಜ್ ಮತ್ತು ಪ್ರಜ್ವಲ್ ಹೊರಗೆ ಏನು ನಡೆಯುತ್ತಿದೆ ಎಂಬ ಕುರಿತಾಗಿ ಮಾತುಕತೆ ಮತ್ತೆ ಚರ್ಚೆ ಮಾಡುತ್ತಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ