newsfirstkannada.com

ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಅವರ ಇಂದಿನ ರಾಶಿ ಭವಿಷ್ಯ ಹೇಗಿದೆ? 

Share :

Published May 31, 2024 at 7:25am

  34 ದಿನಗಳ ಬಳಿಕ ಭಾರತಕ್ಕೆ ರಿಟರ್ನ್​ ಬಂದ ಪ್ರಜ್ವಲ್​ ರೇವಣ್ಣ

  ಪ್ರಜ್ವಲ್​ ರೇವಣ್ಣ ರಾಶಿ ಯಾವುದು ಗೊತ್ತಾ? ಅವರ ಇಂದಿನ ಭವಿಷ್ಯ ಹೇಗಿದೆ?

  ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದರೇ ಪ್ರಜ್ವಲ್​ ರೇವಣ್ಣ? ಇಲ್ಲಿದೆ ಮಾಹಿತಿ

ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್​ ರೇವಣ್ಣ ಅವರನ್ನು ಅರೆಸ್ಟ್​ ಮಾಡಲಾಗಿದೆ. 34 ದಿನಗಳ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರು ಏರ್​ಪೋರ್ಟ್​​ಗೆ ಬಂದಿಳಿದಂತೆ ಅವರನ್ನು SIT ಮಹಿಳಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಅವರ ಭವಿಷ್ಯ ತನಿಖೆಯ ವೇಳೆ ಬಹಿರಂಗ ಮತ್ತು ನಿರ್ಧಾರವಾಗಲಿದೆ.

ಸದ್ಯ ಬಂಧನಕ್ಕೊಳಗಾದ ಪ್ರಜ್ವಲ್​ ರೇವಣ್ಣನ ಅವರ ಇಂದಿನ ಭವಿಷ್ಯವನ್ನು ನೋಡುವುದಾದರೆ, 5 ಆಗಸ್ಟ್​ 1990ರಲ್ಲಿ ಪ್ರಜ್ವಲ್​ ರೇವಣ್ಣ ಜನಿಸಿದ್ದಾರೆ. ನಕ್ಷತ್ರ ಉತ್ತರಾಷಾಢ. ಪ್ರಜ್ವಲ್​ ಧನಸ್ಸು ಅಥವಾ ಮಕರ ರಾಶಿಯವರು ಎಂದು ಎನ್ನಲಾಗುತ್ತಿದೆ.

ಜನನ: 5 ಆಗಸ್ಟ್​ 1990
ನಕ್ಷತ್ರ: ಉತ್ತರಾಷಾಢ
ರಾಶಿ: ಧನಸ್ಸು ಅಥವಾ ಮಕರ

ಮಕರ ರಾಶೀಯ ಇಂದಿನ ಭವಿಷ್ಯ ನೋಡುವುದಾದರೆ

 • ಕುಟುಂಬದ ವಾತಾವರಣ ವ್ಯವಹಾರ ಚೆನ್ನಾಗಿ ನಡೆಯಲಿದೆ ಆದರೆ ಮನಸ್ಸಿಗೆ ಸಮಾಧಾನವಿರುವುದಿಲ್ಲ.
 • ವಿರೋಧಿಗಳು ನಿಮ್ಮ ಸಂತೋಷವನ್ನು ಹಾಳು ಮಾಡುತ್ತಾರೆ
 • ಧಾರ್ಮಿಕ ಮುಖಂಡರಿಗೆ ಅವಮಾನ ಆಗಬಹುದು
 • ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗಲಿದೆ
 • ವ್ಯಾಪಾರವನ್ನು ವಿಸ್ತಾರ ಮಾಡಬೇಕಂದ್ರೆ ನಷ್ಟವಾಗಬಹುದು
 • ಪ್ರೇಮಿಗಳಿಗೆ ಅಶುಭವಾದ ಸಮಯ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಇದನ್ನೂ ಓದಿ: VIDEO: ಮಹಿಳಾ SIT ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣ​ ಅರೆಸ್ಟ್​.. ಇದರ ಹಿಂದೆ ಮತ್ತೊಂದು ಕಾರಣ

ಧನಸ್ಸು ರಾಶಿ:

 • ಬೇರೆಯವರಿಗೆ ಹಣ, ಪದಾರ್ಥ ಯಾವುದೇ ರೂಪದಲ್ಲಿಯೂ ಸಹಾಯ ಮಾಡುವಂತದ್ದು ಅಲ್ಲ
 • ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ
 • ಸಹೋದರರ ವೈಮನಸ್ಯ ಇರುತ್ತದೆ
 • ಆದಾಯದ ಮೂಲವನ್ನು ಗಮನಿಸಿ ಖರ್ಚಿಗೆ ಮುಂದಾಗಿ
 • ದುಂದುವೆಚ್ಚ ಮಾಡಬೇಡಿ
 • ಈ ದಿನ ದುಬಾರಿ ವಸ್ತುವನ್ನು ಖರೀದಿ ಮಾಡಬೇಡಿ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಅವರ ಇಂದಿನ ರಾಶಿ ಭವಿಷ್ಯ ಹೇಗಿದೆ? 

https://newsfirstlive.com/wp-content/uploads/2024/05/prajwal-revanna-2-1.jpg

Load More