2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಮೆಗಾ ಆಕ್ಷನ್
ಐಪಿಎಲ್ ತಂಡಗಳ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..!
ಎಷ್ಟು ಜನ ರೀಟೈನ್ ಮಾಡಿಕೊಳ್ಳಬೇಕು ಅನ್ನೋದಕ್ಕೆ ಹೊಸ ರೂಲ್ಸ್
ಮುಂದಿನ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗಾಗಿ ನಡೆಯಲಿರೋ ಮೆಗಾ ಆಕ್ಷನ್ನಲ್ಲಿ ಎಲ್ಲಾ ಫ್ರಾಂಚೈಸಿಗಳು ಸಂಪೂರ್ಣ ತಮ್ಮ ತಂಡಗಳನ್ನೇ ಬದಲಾಯಿಸುತ್ತವೆ. ಸದ್ಯದ ಮಾಹಿತಿ ಪ್ರಕಾರ ಈ ತಿಂಗಳ ಕೊನೆಗೆ 30ನೇ ತಾರೀಕು ಐಪಿಎಲ್ ತಂಡಗಳ ಮಾಲೀಕರು ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿ ರೀಟೈನ್ ರೂಲ್ಸ್ ಬಗ್ಗೆ ಚರ್ಚೆ ನಡೆಸಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಒಂದೆಡೆ ಕೆಲವು ತಂಡಗಳ ಮಾಲೀಕರು ರೀಟೈನ್ ಆಟಗಾರರ ಸಂಖ್ಯೆ 8ಕ್ಕಿಂತಲೂ ಹೆಚ್ಚು ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ಕೆಲವು ಫ್ರಾಂಚೈಸಿಗಳ ಮಾಲೀಕರು ಜೀರೋ ರೀಟೈನ್ ಪಾಲಿಸಿ ಇರಲಿ ಎಂದು ಬಯಸಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಐಪಿಎಲ್ 2025ರ ರೀಟೆನ್ಶನ್ನಲ್ಲಿ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಬಹುದು. ಆಗ ಪ್ರತಿ ತಂಡ ಉಳಿಸಿಕೊಳ್ಳಬಹುದಾದ ಸಂಭಾವ್ಯ ಹೆಸರುಗಳು ಯಾವು ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.
ಐಪಿಎಲ್ ತಂಡಗಳು ಉಳಿಸಿಕೊಳ್ಳೋ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ..!
ಮುಂಬೈ ಇಂಡಿಯನ್ಸ್ – ಜಸ್ಪ್ರೀತ್ ಬುಮ್ರಾ
ರಾಜಸ್ಥಾನ್ ರಾಯಲ್ಸ್ – ಸಂಜು ಸ್ಯಾಮ್ಸನ್
ಲಕ್ನೋ ಸೂಪರ್ ಜೈಂಟ್ಸ್ – ನಿಕೋಲಸ್ ಪೂರನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು – ವಿರಾಟ್ ಕೊಹ್ಲಿ
ಗುಜರಾತ್ ಟೈಟನ್ಸ್ – ಶುಭ್ಮನ್ ಗಿಲ್
ಕೋಲ್ಕತ್ತಾ ನೈಟ್ ರೈಡರ್ಸ್ – ಶ್ರೇಯಸ್ ಅಯ್ಯರ್
ಡೆಲ್ಲಿ ಕ್ಯಾಪಿಟಲ್ಸ್ – ಅಕ್ಷರ್ ಪಟೇಲ್
ಸನ್ ರೈಸರ್ಸ್ ಹೈದರಾಬಾದ್ – ಪ್ಯಾಟ್ ಕಮ್ಮಿನ್ಸ್
ಪಂಜಾಬ್ ಕಿಂಗ್ಸ್ – ಅರ್ಶ್ದೀಪ್ ಸಿಂಗ್
ಚೆನ್ನೈ ಸೂಪರ್ ಕಿಂಗ್ಸ್- ರುತುರಾಜ್ ಗಾಯಕ್ವಾಡ್
ಇದನ್ನೂ ಓದಿ: ಫ್ಯಾನ್ಸ್ಗೆ ಬಿಗ್ ಶಾಕ್.. ಆರ್ಸಿಬಿ ತಂಡದಿಂದ ಈ ಸ್ಟಾರ್ ಪ್ಲೇಯರ್ಸ್ಗೆ ಕೊಕ್; ರೀಟೈನ್ ಲಿಸ್ಟ್ ಲೀಕ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್