Advertisment

‘ಲೋಕ’ ಜಯದ ಬೆನ್ನಲ್ಲೇ ಪ್ರಧಾನಿ ಮೋದಿ ಮೊದಲ ಟ್ವೀಟ್​.. ಏನಂದ್ರು ಗೊತ್ತಾ?

author-image
AS Harshith
Updated On
ಬಿಜೆಪಿ 400 ಸೀಟಿನ ಗುರಿ ಮುಟ್ಟದ ಸಿಟ್ಟು.. ಲೈವ್ ನೋಡುತ್ತಿದ್ದಾಗಲೇ TV ಒಡೆದು ಹಾಕಿದ ಹಾಕಿದ ವಿಡಿಯೋ ವೈರಲ್!
Advertisment
  • ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಎನ್‌ಡಿಎ
  • ಗೆಲುವಿನ ಖುಷಿಯಲ್ಲಿಯೇ ಮೋದಿ ಜನರನ್ನುದ್ದೇಶಿಸಿ ಟ್ವೀಟ್​
  • 6,12970 ಮತಗಳಿಂದ ಜಯ ಸಾಧಿಸಿದ ಮೋದಿ.. ಏನಂದ್ರು ಗೊತ್ತಾ?

ಲೋಕಸಭಾ ಚುನಾವಣೆಯ ಫಲಿತಾಂಶದ ಜಯದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೊದಲ ಟ್ವೀಟ್​​ ಮಾಡಿದ್ದಾರೆ. ಜನರು ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

Advertisment

ಟ್ವೀಟ್​ನಲ್ಲಿ ಮೋದಿ, ಈ ಪ್ರೀತಿಗಾಗಿ ನಾನು ಜನರಿಗೆ ನಮಸ್ಕರಿಸುತ್ತೇನೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ನಮ್ಮ ಎಲ್ಲಾ ಕಾರ್ಯಕರ್ತರ ಶ್ರಮಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಅಸಾಧಾರಣ ಪ್ರಯತ್ನಗಳಿಗೆ ಪದಗಳಿಲ್ಲ ಎಂದು ಬರೆದುಕೊಂಡಿದ್ದಾರೆ.


">June 4, 2024

ಇದನ್ನೂ ಓದಿ: ರಾಮ ಮಂದಿರ ಅಪೂರ್ಣವೇ ಮುಳುವಾಯ್ತಾ? ಅಯೋಧ್ಯೆಯಲ್ಲಿ BJP ಸೋಲಲು ಪ್ರಮುಖ 5 ಕಾರಣಗಳಿವು

Advertisment

ಇನ್ನು ಪ್ರಧಾನಿ ನರೇಂದ್ರ ಮೋದಿಯವರು 6,12970 ಮತಗಳಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್​ ಸ್ಪರ್ಧಿಯಾದ ಅಜಯ್​ ರೈಯವರು 460457 ಮತಗಳಿಸಿದರು. ಅಂದಹಾಗೆಯೇ ಮೋದಿ 1,52513 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment