ಆರ್ಸಿಬಿಗೆ ಪಂಜಾಬ್ ಕಿಂಗ್ಸ್ ಬೃಹತ್ ಟಾರ್ಗೆಟ್
ಬೆಂಗಳೂರು ಬೌಲರ್ಸ್ ದಾಳಿಗೆ ಬೆಚ್ಚಿದ ಪಂಜಾಬ್
ಕ್ಯಾಪ್ಟನ್ ಶಿಖರ್ ಧವನ್ ಏಕಾಂಗಿ ಹೋರಾಟ..!
ಸದ್ಯ ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂಜಾಬ್ ಕಿಂಗ್ಸ್ 177 ರನ್ಗಳ ಟಾರ್ಗೆಟ್ ಕೊಟ್ಟಿದೆ.
ಪಂಜಾಬ್ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಶಿಖರ್ ಧವನ್ 37 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 45 ರನ್ ಚಚ್ಚಿದ್ರು. ಬಳಿಕ ಬಂದ ಪ್ರಭುಸಿಮ್ರಾನ್ 2 ಸಿಕ್ಸರ್, 2 ಫೋರ್ ಸಮೇತ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
ಇನ್ನು, ಲಿಯಮ್ ಲಿವಿಂಗ್ಸ್ಟೋನ್ 1 ಸಿಕ್ಸ್, 1 ಫೋರ್ ಜತೆ 17 ರನ್, ಸ್ಯಾಮ್ ಕರನ್ 3 ಫೋರ್ನೊಂದಿಗೆ 23 ರನ್ ಸಿಡಿಸಿದ್ರು. ಜಿತೇಶ್ ಶರ್ಮಾ 2 ಸಿಕ್ಸರ್, 1 ಫೋರ್ನೊಂದಿಗೆ 27 ರನ್ ಪೇರಿಸಿದ್ರು. ಶಶಾಂಕ್ 21 ರನ್ ಸಹಾಯದಿಂದ ಪಂಜಾಬ್ 6 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿದೆ.
ಇದನ್ನೂ ಓದಿ: ಆರ್ಸಿಬಿ ಮೋಸ್ಟ್ ಡೇಂಜರಸ್ ಆಟಗಾರು ಯಾರು? ಎಂದು ಬಿಚ್ಚಿಟ್ಟ ಆಕಾಶ್ ಚೋಪ್ರಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ